ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ - ಗ್ನು/ಲಿನಕ್ಸ್ ಹಬ್ಬ

 ಇದು ಗ್ನು/ಲಿನಕ್ಸ್ ಹಬ್ಬ ಮೈಸೂರು -೨೦೦೮  ಮೊದಲ ಚಿತ್ರ. ಕಾರ್ಯಕ್ರಮ ನೆಡೀಬೇಕಾದಾಗ ಅಪ್ಲೋಡ್ ಮಾಡಿದ ಮೊದಲ ಚಿತ್ರ.

 ನಿಮಗೆ ಇನ್ನೊಂದ್ ವಿಷಯಗೊತ್ತಾ? ಗ್ನು/ಲಿನಕ್ಸ್ ನೆನ್ನೆಗೆ ೨೫ ವರ್ಷ ವಯಸ್ಸು. ಹ್ಯಾಪಿ ಬರ್ತ್ ಡೇ ಗ್ನು.

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ASHOKKUMAR's picture

ತುಂಬಾ ಜನ ಬಂದಿರೋ ಹಾಗಿದೆ.
*ಅಶೋಕ್

mayakar's picture

ಗ್ನೂ/ಲಿನಕ್ಸ್ ಹಬ್ಬಕ್ಕೆ ಒಳ್ಳೆಯ ಪ್ರತಿಕ್ರಿಯೆ. ಕಾರ್ಯಕ್ರಮ ಚೆನ್ನಾಗಿ ನಡೆಯಲಿ.

----------------------------------------------------------------------
ಮನಸಿನ ಮಾಯಾಜಾಲದ ಮಾಯೆಯ ಮರ್ಮವನರಿಸಲು ಮೂಡಿದ ಮಾಯಾಕರ!
www.mayajaala.com

hpn's picture

ಬೆಳಿಗ್ಗೆ ಇನ್ನೂ ಸುಮಾರು ಜನ ಇದ್ದರು. ಕೆಲವರು ಜಾಗವಿಲ್ಲದೆ ನಿಂತುಕೊಂಡಿದ್ದರು.
--
ನನ್ನ ಬ್ಲಾಗ್:
ಪರಿವೇಶಣ | PariveshaNa