26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕವಿತೆ

September 26, 2008 - 3:43pm
spkolle
ಕವಿತೆ ಕೈಯಲ್ಲಿ ಲೇಖನವಿರಲು ಮನದಲ್ಲಿ ಭಾವನೆ ಇರಲು. ಆ ಭಾವನೆಗಲು ಮನಸ್ಸಿನಲ್ಲಿ ಅರಳಿ ಲೇಖನೆಗಳ ಮೊಲಕ ಹಾಳೆಯ ಮೇಲೆ ಗೀಚಲು ಅದುವೇ ಕವಿತೆ. ಅದುವೇ ಕವನ.||ಅ|| ಹೊರ ಹೊಮ್ಮುವ ಹಲವು ಭಾವನೆಗಳು . ನೋಡಿದ ಸುಂದರ ತಾಣಗಳು. ಕೇಳಿದ ಹಲವು ಮಾತುಗಳು. ನುಡಿದ ಹಲವು ವಿಚಾರಗಳು ಅದುವೇ ಕವಿತೆ ಅದುವೇ ಕವನ||ಅ|| ಕವಿತೆ ಎಂಬುದು ಸುಂದರ ವಿಚಾರ. ಕವಿಯು ಅರಳಿಸಿದ ಸುಂದರ ಭಾವನೆ. ಮನದ ಅಂತರಳದಲ್ಲಿ ಅರಳಿದ ಹಲವು ಹೂವಿನ ಮೊಗ್ಗುಗಳು ಅದುವೇ ಕವಿತೆ.ಅದುವೇ ಕವನ.||ಅ|| ಭಾವನೆಯ ನಾಲ್ಕು ಅಕ್ಷರಗಳು ಗೀಚಲು ಅಕ್ಷರಗಳ ಸರಿಯಾದ ಜೋಡನೆ ಇರಲು. ಉತ್ತಮ ಅರ್ಥವನ್ನು ನೀಡುವ ಸುಂದರ ಬರಹವೇ, ಅದುವೇ ಕವಿತೆ. ಅದುವೇ ಕವನ.||ಅ|| ಶಾಂತಾ. ಪಿ.ಕೊಲ್ಲೆ.
ಲೇಖನ ವರ್ಗ (Category): 
No votes yet
To prevent automated spam submissions leave this field empty.