ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನನ್ನ ಕನಸುಗಳು

March 8, 2006 - 8:56am — sinchanabhat

ಮುಸುಕು ಮೋಡದೊಳಗಿಂದ
ಹನಿಯಾಗಿ ಹೊರಬೀಳ್ವ ನನ್ನ
ಮನದಾಳದಾ ಕನಸುಗಳಿಗೆ ನಾ
ನದಿಯಾಗಿ ಜೀವ ತುಂಬುತ್ತೇನೆ.

ಪ್ರತಿ ನಿಮಿಷಕೂ ಜನಿಸುವ
ಹೊಚ್ಚಹೊಸ ಕನಸುಗಳಗೆ
ಕಿರುನಗೆ ಮೂಡಿಸುವ ಹೋಂಗನಸುಗಳಿಗೆ
ನಗಿಸುವಾ ನಲ್ಲೆಯಾಗುತ್ತೇನೆ

ಮಂಜುಗಡ್ಡೆಯಂತಿರುವ ಕನಸುಗಳು
ಕಣ್ಣೀರಾಗಿ ಕರಗುತಿರುವಾಗ
ದುಃಖಿಸುವ ಕನಸುಗಳಿಗೆ ನಾ
ಸಂತೈಸ್ವ ಮಡದಿಯಾಗುತ್ತೇನೆ

ಕಾರ್ಮುಗಿಲ ಕಷ್ಟದಲೂ
ಮೊಳೆಯುತಿರುವ ಕನಸ ಸಸಿಗಳಿಗೆ
ನನ್ನಲ್ಲಿರುವುದ ನೀಡಿ
ಬೆಳೆಸುವಾ ತಾಯಾಗುತ್ತೇನೆ.

  • ಕಾವ್ಯ ಮತ್ತು ಕವನ
~.~
  • Login or register to post comments
  • 459 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 8, 2006 - 1:10pm — tvsrinivas41

ಕನಸು

tvsrinivas41's picture

ನಿಮ್ಮ ಕನಸು ಬಹಳ ಚೆನ್ನಾಗಿ ನಿರೂಪಿತವಾಗಿದೆ.

ದು:ಖಿಸುವ ಕನಸುಗಳಿಗೆ ನಾ
ಸಂತೈಸುವ ಮಡದಿಯಾಗುತ್ತೇನೆ - ಬಹಳ ಮನೋಜ್ಞವಾದ ಪದಜೋಡಣೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 8, 2006 - 6:40pm — ಮಹೇಶ ಭೋಗಾದಿ

ಮಹಿಳಾ ದಿನಾಚರಣೆ

ಮಹೇಶ ಭೋಗಾದಿ's picture

ಮಹಿಳಾ ದಿನಾಚರಣೆಯಾದ ಇಂದು

ಸ್ತ್ರೀಕುಲದ ಉಪಕಾರಗಳನ್ನು ನೆನೆಸುವ ಸೂಕ್ಷ್ಮ ಸುಂದರ ಸರಳವಾದ ಈ ಕವನ ನನ್ನ ಮನಸ್ಸಿಗೆ ಬಹಳ ಮುದನೀಡಿತು. ಇಂತಹ ಕವನದ ರಚನೆಮಾಡಿದ ಸಿಂಚನಾ ಭಟ್ಟರಿಗೆ ಧನ್ಯವಾದಗಳು.

ಮನುಷ್ಯನ ಜೀವನದಲ್ಲಿ ಬರುವ ಆನೇಕ ಸ್ತ್ರೀಯರಲ್ಲಿ ಪ್ರಮುಖರಾದ

ಹಡೆದು ಬೆಳೆಸಿದ ತಾಯಿ,

ಜೀವನಾಧಾರವಾದ ನದಿ,

ಹಾಲುಣಿಸಿದ ಗೋವು,

ನಕ್ಕುನಲಿಸಿದ ಅಕ್ಕ, ತಂಗಿ, ಗೆಳತಿ,

ಜೀವನ ಸಂಗಾತಿಯಾದ ಮಡದಿ

ಇವರುಗಳನ್ನು ನೆನೆಸಿಕೊಂಡು ಸ್ತ್ರೀಕುಲಕ್ಕೆ ಧನ್ಯವಾದಗಳೊಡನೆ ವಂದಿಸೋಣ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 9, 2006 - 9:09am — sinchanabhat

ಧನ್ಯವಾದಗಳು

sinchanabhat's picture

ನನ್ನ ಕವನವನ್ನು ನೋಡಿ, ಜೀವನದಲ್ಲಿ ಬರುವ ಕೆಲ ಸ್ತ್ರೀ ಪ್ರಮುಖರನ್ನು ನೆನಪಿಸಿಕೊಂಡಿದ್ದಕ್ಕೆ ನನ್ನ ಧನ್ಯವಾದಗಳು.
ಮಹಿಳಾ ದಿನ ಎಂಬುದು ಸ್ತ್ರೀಯರು ಅನ್ಯಾಯದ ವಿರುದ್ಧ ಸಂಘಟಿತರಾದ ದಿನ ಎಂಬುದನ್ನು ನೆನೆಸಿಕೊಳ್ಳುತ್ತಾ,
ನಮ್ಮ ಮೂಲ ಸ್ವರೂಪವನ್ನು (ಮಮತೆ,ವಾತ್ಸಲ್ಯ,ಪ್ರೀತಿ,ಶಕ್ತಿ) ನನ್ನಲ್ಲಿ ಹೇಳಿಕೊಂಡ ಪ್ರಯತ್ನ ಈ ಕವನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜಡಭರತನ ಕನಸುಗಳು- ಜಿ.ಬಿ.ಜೋಷಿಯವರ ಪುಸ್ತಕ.-- ನಮ್ಮ ಕನಸುಗಳಿಗೆ ಏನು ಅರ್ಥ ?
  • ಕನಸುಗಳು
  • ಕನಸುಗಳು ಎಲ್ಲಿ ?
  • ನೂರು ಕನಸುಗಳು
  • ನನಸಾಗುವುದಿಲ್ಲ ಏಕೀ ಕನಸುಗಳು?
Syndicate content

ಲೇಖಕರು

sinchanabhat's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 48 ಅತಿಥಿಗಳು ಆನ್ಲೈನ್ ಇರುವರು.


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator