ದೀಪಾವಳಿ ಈ ಬಾರಿ ಶೂನ್ಯ
ಕೇಂದ್ರದ ಕಾಂಗ್ರೆಸ್ ಸರಕಾರ ಈ ಬಾರಿ ಬಡವರ ಬುಡಕ್ಕೇ ಕೊಡಲಿ ಇಟ್ಟು, ಎಲ್ಲಾ ವಸ್ತುಗಳ ಬೆಲೆ ಏರಿಸಿ ತನಗೆ ಬಡವರ ಬಗ್ಗೆ ಇರುವ ಕಾಳಜಿಯನ್ನು ತೋರಿಸಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆಯಾದರೂ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡದೆ ಈ ಸಾರಿ Financial Terrorismನ್ನು ಶುರು ಮಾಡಿದೆ.
ಹಿಂದೂ ದೇವಳಗಳಿಂದ ದುಡ್ಡನ್ನು ಜೋಬಿಗಿಳಿಸಿ ಅದನ್ನು ಚರ್ಚ್, ಮಸೀದಿ ನಿರ್ಮಾಣಕ್ಕೆ ಬಳಸುತ್ತಿರುವುದು ಈ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿಗೆ ಸಾಕ್ಷಿ. ಸೋನಿಯಾ ಅಂತೂ ಈ ದೇಶವನ್ನು ಕ್ರಿಶ್ಚಿಯನ್ ದೇಶವನ್ನಾಗಿ ಮಾಡಲು ಭಾರೀ ಆತುರದಲ್ಲಿರುವಂತೆ ಕಾಣುತ್ತಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣದ ಒಂದು control ಕಳೆದುಕೊಂಡಿರುವ ಈ ಶಿಖಂಡಿ ಸರಕಾರ ಶೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಕಾಸಿಗೆ ಕನ್ನ ಹಾಕಿದೆ. ಒಬ್ಬ ನಾಲಾಯಕ್ ಮನುಷ್ಯ ಈ ದೇಶದ ಪ್ರಧಾನಿ, ಈ ದೇಶದ ಹಣಕಾಸು ಮಂತ್ರಿ, ಈ ದೇಶದ ರೈಲ್ವೇ ಮಂತ್ರಿಗಳಾದರೆ ಈ ದೇಶದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಾರದು.
ಈ ದೇಶ ಇಂದು ಮುಸ್ಲಿಮ್ ಭಯೋತ್ಪಾದಕತೆ, ಕ್ರಿಶ್ಚಿಯನ್ ಭಯೋತ್ಪಾದಕತೆಯಿಂದ ನರಳುತ್ತಿದ್ದಾರೂ ಪ್ರತಿಯೊಂದಕ್ಕೂ ಹಿಂದೂಗಳನ್ನೇ ದೂಷಿಸುತ್ತಿರುವ ಈ ಭಂಡ ಕೇಂದ್ರ ಸರಕಾರ ತಮಗೆ ಓಟು ಕೊಟ್ಟ ಹಿಂದೂಗಳನ್ನೇ ಮರೆತಂತಿದೆ. ಹಿಂದೂ ವಿರೋಧಿಯಾಗಿರುವ, ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಪರವಾಗಿರುವ ಈ ಕೇಂದ್ರ ಸರಕಾರದ ನೀತಿಯ ವಿರುದ್ದ ಬಿ.ಜೆ.ಪಿ ತನ್ನ ಹಿಂದೂ ವೋಟ್ ಬ್ಯಾಂಕನ್ನು ಗಟ್ಟಿಮಾಡಿಕೊಳ್ಳುತ್ತಿರುವುದರಲ್ಲಿ ತಪ್ಪೇನಿಲ್ಲ.
ಈ ಬಾರಿ ತರಕಾರಿ ಬೆಲೆಯಿಂದ ಹಿಡಿದು ಎಲ್ಲದರ ಬೆಲೆಗಳೂ ಏರಿರುವುದರಿಂದ ಹಿಂದೂಗಳು ತಮ್ಮ ಹಬ್ಬವನ್ನು ಆಚರಿಸದಂತೆ ಸೋನಿಯಾ ತನ್ನ ಹಿಂದೂ ವಿರೋಧಿ ನೀತಿಯನ್ನು ತೋರ್ಪಡಿಸಿದ್ದಾಳೆ. ಇದು ಬಲಾತ್ಕಾರದ ಮತಾಂತರದ ವಿರುದ್ಧ ಸೆಟೆದು ನಿಂತ ಹಿಂದೂಗಳ ವಿರುದ್ದ ಕೇಂದ್ರ ಸರಕಾರ ನಡೆಸುತ್ತಿರುವ Financial Terrorism.
ಹಿಂದೂಗಳೇ ಒಗ್ಗಟ್ಟಾಗಿ....ಕೇಂದ್ರ ಸರಕಾರದ ಈ ಹಿಂದೂ ವಿರೋಧಿ ನೀತಿಗೆ ಧಿಕ್ಕಾರ ಹಾಕಿ.....ಎಲ್ಲರೂ ಒಟ್ಟಾಗಿ ಹಿಂದೂ ವಿರೋಧಿ ಯು.ಪಿ.ಎ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಿ.
- Login or register to post comments
- 384 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: