ಈಗಿನಂತೆ 2 ಸದಸ್ಯರು ಮತ್ತು 80 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಅಪ್ಪನೊಂದಿಗೆ ಒಂದು ಸಂಜೆ.
abdul's picture
ಅಬ್ದುಲ್ ಲತೀಫ್ ಸಯ್ಯದ್
16
Jun
2010
ಪುಟ

ಅಪ್ಪ ನಮ್ಮೊಂದಿಗೆ ಇರಲು ಒಂದು ತಿಂಗಳ ಬಿಡುವಿನ ಮೇಲೆ ಜೆಡ್ಡಾ ಬಂದಿದ್ದಾರೆ. ಪವಿತ್ರ ಕ್ಷೇತ್ರ ಮಕ್ಕಾ ಇಲ್ಲಿಂದ ೯೦ ಕಿಲೋಮೀಟರುಗಳಾದ್ದರಿಂದ ವಾರದಲ್ಲಿ ಮೂರು ಬಾರಿಯಾದರೂ ಭೇಟಿ...

ಪ್ರತಿಕ್ರಿಯೆಗಳು: 6
ಹಿಟ್ಸ್ : 1,016
ಹೆಣ್ಣಿಲ್ಲದ ಪರಮಾತ್ಮನ ಪಾಡು ಯಾವನಿಗೊತ್ತು?
uniquesupri's picture
ಸುಪ್ರೀತ್.ಕೆ.ಎಸ್
16
Nov
2011
ಲೇಖನ

ಪರಮಾತ್ಮ ನೋಡಿದ ತರುವಾಯ ಸಿನೆಮಾ ಹೇಗಿತ್ತು ಎಂದರೆ ಸಿನೆಮಾದ ಪ್ರಭಾವದಲ್ಲಿಯೇ "ಯಾವನಿಗೊತ್ತು..." ಎಂದು ಉಡಾಫೆಯಲ್ಲಿ ಹೇಳಿಬಿಡಬಹುದಿತ್ತು. ಇಲ್ಲವೇ ಭಟ್ಟರು ತಮ್ಮ ಸಿನೆಮಾದ...

ಪ್ರತಿಕ್ರಿಯೆಗಳು: 9
ಹಿಟ್ಸ್ : 591
ಪೌರಾಣಿಕ ಕಥೆ: ಪಾರ್ವತಿ ಕಲ್ಯಾಣ
partha1059's picture
ಪಾರ್ಥಸಾರಥಿ
15
Feb
2011
ಲೇಖನ


ಆದಿ ಅಂತ್ಯವಿಲ್ಲವೆನ್ನುವಂತೆ ವಿಶಾಲವಾಗಿ ಹರಡಿರುವ ಹಿಮಾಲಯದ ಪರ್ವತಗಳ ಸಾಲುಸಾಲು. ದೇವ ಗಂಧರ್ವರಿಗೆ ತಪೋ ನಿರತರಿಗೆ ಪ್ರಿಯವೆನಿಸುವ ಕಣಿವೆ ತಪ್ಪಲುಗಳು. ಬೆಳಗಿನ ಹೊತ್ತು...

ಪ್ರತಿಕ್ರಿಯೆಗಳು: 19
ಹಿಟ್ಸ್ : 987
(ವರ್ಷದ) ಕೊನೆಯ ಕೊಸರು
hamsanandi's picture
ಹಂಸಾನಂದಿ
31
Dec
2007
ಬ್ಲಾಗ್ ಬರಹ

ಮೊಸರು ಕೊಂಡಾಗ ಕೊನೆಯಲ್ಲಿ ಕೊಸರು ಕೊಡೋ ರೂಢಿ ಇತ್ತು. ನಂದಿನಿ - ಆವಿನ್-ನೀಲ್ಗಿರೀಸ್ ಮೊದಲಾದ ಪ್ಯಾಕೆಟ್ ಹಾಲು ಮೊಸರುಗಳು ಬಂದು, ಕೊಸರು ಅನ್ನೋದು ಏನು ಅನ್ನೊದನ್ನೇ ಮರೆಯೋ...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,445
ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೧)
rajeshnaik111's picture
17
Jun
2010
ಬ್ಲಾಗ್ ಬರಹ

...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,239
ಭುಪ್ತ ಎಂಬ ಭೂಪತಿ --ಫಿನ್ಲೆಂಡ್ ಪ್ರವಾಸ ಕಥನ--ಭಾಗ ೧೪
anilkumar's picture
ಎಚ್.ಎ. ಅನಿಲ್ ಕುಮಾರ್
01
Jan
2011
ಲೇಖನ

     ಫಿನ್ಲಂಡಿನಲ್ಲಿ ಮೊರು ತಿಂಗಳು ಇರುವುದು ಒಂದೇ, ಲಾಸ್ ವೆಗಾಸಿನಲ್ಲಿ ಮೊರು ವರ್ಷವಿರುವುದು ಒಂದೇ. ನಿಮ್ಮ ಮನರಂಜನೆಯನ್ನು ನೀವೇ, ನಮ್ಮದನ್ನು ನಾವೇ...

ಪ್ರತಿಕ್ರಿಯೆಗಳು: 0
ಹಿಟ್ಸ್ : 497
ಗಣಪತಿ ವಿಸರ್ಜನೆ ನಾಳೆ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
05
Sep
2006
ಪುಟ
"ಗಣಪತಿ ಬಂದ, ಕಾಯ್ಕಡುಬು ತಿಂದ", ಎಂದು ಸಡಗರಿಸುವ ಹೊತ್ತಿಗೆ, ಆಗಲೇ ವಿಘ್ನೇಶ್ವರನಿಗೆ ವಿದಾಯ ಸಲ್ಲಿಸುವ ಸಮಯ ಹತ್ತಿರವಾಗುತ್ತಿದೆ ! ನಾವು ಈಗ ಹೇಳಬೇಕಾದದ್ದು ಮುಂದಿನ ವರ್ಷ ಬೇಗ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,356
ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೨
anilkumar's picture
ಎಚ್.ಎ. ಅನಿಲ್ ಕುಮಾರ್
22
Aug
2010
ಬ್ಲಾಗ್ ಬರಹ

(೧೬೬) ಗುರ್ತಿನ ಚೀಟಿ ಇಲ್ಲದ ನೀವು ಅಸ್ತಿತ್ವದಲ್ಲೇ ಇಲ್ಲ! ನೀವು ನೀವಾಗಿರಬೇಕಿದ್ದರೆ ನಿಮಗೊಂದು ಹೆಸರು ಇರಲೇಬೇಕು: ಒಬ್ಬ ನೆಂಟ, ಒಬ್ಬ ನಾಗರೀಕ, ಚಾಲಕ, ಕೆಲಸಗಾರ,...

ಪ್ರತಿಕ್ರಿಯೆಗಳು: 3
ಹಿಟ್ಸ್ : 732
ಕನ್ನಡ ಬೇಗರಣ ಕಟ್ಟಳೆಗಳು
ಸಂಗನಗೌಡ's picture
ಸಂಗನಗೌಡ
25
Aug
2006
ಬ್ಲಾಗ್ ಬರಹ

ಈ ಕೆಳಗಿನ ಇಚಾರವನ್ನು, ದಯಮಾಡಿ ಗಮನವಿಟ್ಟು ಓದಿರಿ, ಇದರಲ್ಲಿ ತಪ್ಪು ಕಂಡರೆ, ತಿಳಿಸಿ.

ಕನ್ನಡದ ನಿಜ ಅಕ್ಕರಪಟ್ಟಿ :-

ದನಿಗಳು :- ಅ,ಆ,ಇ,ಈ,ಉ,ಊ,ಎ,ಏ,ಐ,ಒ,ಓ,ಔ,ಅಂ...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,566
ದಾಸವರೇಣ್ಯರಲ್ಲಿ ಗುರು ಪರಂಪರೆ
Shamala's picture
ಶ್ಯಾಮಲಾಜನಾರ್ದನನ್
08
Sep
2011
ಲೇಖನ

ದೇವರ ನಾಮಗಳು - ದಾಸವರೇಣ್ಯರು ಎಂದೊಡನೆ ನಮ್ಮ ಮನಸ್ಸಿಗೆ ಬರುವವರು ಪುರಂದರದಾಸರು. ಅವರ ರಚನೆಗಳು ನಮ್ಮ ದೈನಂದಿನ ಬದುಕಿನಲ್ಲಿ ಹಾಸು...

ಪ್ರತಿಕ್ರಿಯೆಗಳು: 5
ಹಿಟ್ಸ್ : 224

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಹೊರದೇಶದಲ್ಲಿ ಬೆಳೆಯುತ್ತೀರೋ ಭಾರತೀಯ ಮಕ್ಕಳ ಪ್ರಶ್ನೆ ಮತ್ತು ಪ್ರತ್ರ್ಯುತ್ತರಗಳು!!

ಹೊರದೇಶದಲ್ಲಿ ಬೆಳೆಯುತ್ತೀರೋ ಭಾರತೀಯ ಮಕ್ಕಳ ಪ್ರಶ್ನೆ ಮತ್ತು ಪ್ರತ್ರ್ಯುತ್ತರಗಳು!!

ನಾನ್ ಕೆಲ್ಸಾ ಮಾಡ್ತೀರೋ ಕಂಪನೀನಲ್ಲಿ ನನ್ನ ಸ್ನೇಹಿತೆ ಒಬ್ಬಳಿಗೆ ೨ ಗಂಡು ಮಕ್ಳು. ಒಬ್ಬ ಭಾರತೀಯ, ಮತ್ತೊಬ್ಬ ಅಮೇರಿಕಾ ದೇಶದ ಪ್ರಜೆ. ಅವಳು ೮ ವರ್ಷದ ಹಿಂದೆ ಅಮೇರಿಕಕ್ಕೆ ಬಂದಿದ್ದು. ಬಂದ ೩ನೇ ವರ್ಷಕ್ಕೆ ೨ನೇ ಮಗು ಆಯ್ತು. ಆಗ ಅವರ ಯೊಚ್ನೆಗೆ ಬನ್ದಿದ್ ಏನಪ್ಪಾ ಅಂದ್ರೆ, ನಾವು ಈಗ್ಲೇ ಭಾರತಕ್ಕೆ ಹೋರ್‍ಟೋದ್ರೇ, ದೊಡ್ಡವರಾದ ಮೇಲೆ ಒಬ್ಬ ಅಮೇರಿಕನ್, ಇನೂಬ್ಬ ಭಾರತೀಯ ಅಂತ ಮಕ್ಕಳ ಮಧ್ಯ ಭಿನ್ನಾಭಿಪ್ರಾಯ ಬರಬಹುದು ಅಂತ ೫ ವರ್ಷದಿಂದ ಗ್ರೀನ್ ಕಾರ್ಡ್‌‌ಗೆ ಕಾಯ್ತಾ ಇದಾರೆ. ಗ್ರೀನ್ ಕಾರ್ಡ್ ಬಂದ್ಮೇಲೆ, ಸಿಟಿಜನ್‌ಶಿಪ್ ಸಿಕ್ಕಿದ್ಮೆಲೆ ಭಾರತಕ್ಕೆ ಹೋಗೋಣಾ ಅಂತ. ಆದ್ರೆ ಈ ಮಧ್ಯೆ ಅವರ ೨ನೇ ಮಗನ ಪ್ರಶ್ನೆಗಳಿಗೆ ಉತ್ತರ ಕೊಡೋದಿಕ್ಕೆ ಗಂಡ- ಹೆಂಡತಿ ಇಬ್ರೂ ತಲೆ ಮೇಲ್ ಕೈ ಹೊತ್ಕೊಂದು ಕೂತಿದ್ದಾರೆ . ಆ ಕೆಲವು ಪ್ರಶ್ನೆಗಳನ್ನ ನೀಮಗೋಸ್ಕರ ಇಲ್ಲಿ ಬರಿತಿದ್ದೀನಿ. ಪ್ರಶ್ನೆ ೧-ಮಗ: ಅಮ್ಮ ನಾನು ಕ್ರೀಸ್-ಮಸ್ ಹಬ್ಬ ಆಚರಿಸ್‌ಬೇಕು ನನ್ಗೆ ಕ್ರೀಸ್-ಮಸ್ ಮರ ತಂದುಕೊಡಿ. ಅಮ್ಮ: ನಾವು ಆ ಹಬ್ಬ ಆಚರಿಸಲ್ಲ, ನಾವು ಭಾರತೀಯರು. ಮಗ: ನಾನು ಅಮೇರೀಕಾ ದೇಶದ ಪ್ರಜೆ, ಆದ್ದರಿಂದ ನಾನು ಹಬ್ಬ ಆಚರಿಸ್‌ಬೇಕು. ನನ್ಗೆ ಅದನ್ನ ತಂದು ಕೊಡಿ. ಪ್ರಶ್ನೆ ೨-ಮಗ: ಅಮ್ಮ ನೀನು, ಅಪ್ಪ ಎಷ್ಟು ವರ್ಷ ಪ್ರೀತಿ ಮಾಡಿದ್ಮೆಲೆ ಮದ್ವೆ ಆದ್ರಿ? ಅಮ್ಮ: ನಮ್ಮ ದೇಶದಲ್ಲಿ ಅದೆಲ್ಲ ಇಲ್ಲ, ಅಪ್ಪ ಅಮ್ಮ ತೊರಿಸಿದ್ ಹುಡುಗನ್ನೇ ಮದ್ವೆ ಆಗ್‌ಬೇಕು, ನೀನು ಅಷ್ಟೇ ನಾನ್ ತೋರಿಸಿದ್ ಹುಡ್ಗಿನ್ನೆ ಮದ್ವೆ ಆಗ್‌ಬೇಕು ಮಗ: ನೀನ್ ತೋರ್‌ಸೋ ಹುಡ್ಗಿ ನನ್ಗೆ ಮದ್ವೆ ಆದ್ಮೇಲೆ ಇಷ್ಟ ಆಗ್ಲಿಲ್ಲ ಅಂದ್ರೆ ನಾನು ಅವಳನ್ನ ಬಿಟ್ ಬಿಡ್ತೀನಿ. ಪ್ರಶ್ನೆ ೩ ಅಮ್ಮ: ಪ್ರತಿ ಸಾರ್ತಿ ೯೫ ಮೇಲೆ ಮಾರ್ಕ್ಸ್ ತೆಗೀತಿದ್ದೆ, ಈ ಟೈಮ್ ನಿಂಗೆ ಏನಾಯ್ತು ೭೫ ತೆಗ್ದಿದ್ದಿಯ ಮಗ: ಆರ್ ಯೂ ಗೈಸ್ ಕ್ರೇಜೀ? ಪ್ರತಿ ಸಾರಿ ೯೫ ಮೇಲೆ ಬರ್ಬೆಕನ್ದ್ರೆ ಹೇಗಾಗತ್ತೆ ಮೊನ್ನೆ ಅವನ ಸ್ನೇಹಿತೆಯೊಬ್ಬಳ ಹುಟ್ಟು ಬಬ್ಬದ್ ಪಾರ್ಟೀಗೆ ಹೋಗ್ತಿದ್ರು, ವಿಶಿಂಗ್ ಕಾರ್ಡ್ ನಲ್ಲಿ ಸಹಿ ಮಾಡು ಅಂತ ಕೊಟ್ರೆ, ಮಗ ಸಹಿ ಮಾಡೋದ್ರೂ ಜೊತೆ "ಸಂಜು ಹ್ಯಾಪೀ ಬರ್ತ್‌ಡೇ, ಬಟ್ ಈ ಡೊಂಟ್ ಲೈಕ್ ಯುವರ್ ಅಟ್ಟಿಟ್ಯುಡ್" ಅಂತ ಬರಯೋದೇ. ಕೇಳಿದ್ದಕ್ಕೆ, ನನ್ಗೆ ಅವಳ ಮೇಲಿದ್ದ ಅಭಿಪ್ರಾಯ ಬರ್‍ದೇ ಅಷ್ಟೇ ಅಂದ. ಮತ್ತೊಂದ್ ಸಾರಿ, ಅವನ ತಂದೆ ಏನೋ ತಪ್ ಮಾಡ್ದ ಅಂತ ಬೈದು ಹೋರ್ಗಾಡೆ ಹೊಕ್ತಾರೆ, ಅವರು ಹೋದ್ ಮೇಲೆ ಅಮ್ಮನ್ನ ಕರ್ಸಿ ಒಂದು ಕಾಗದ ಕೊಟ್ಟು ತಾನು ಹೇಳಿದನ್ನ ಬರಿ ಇದು ಅಪ್ಪನಿಗೆ ನಾನ್ ಕೊಡ್ತೀರೋ ವಾರ್ನಿಂಗ್ ಲೆಟರ್ ಅಂದ, ಆ ಪಾತ್ರದ ಕೆಲವು ತುಣುಕು ನಿಮಗಾಗಿ... ಅಪ್ಪ, ಈ ಪ್ರಪಂಚದಲ್ಲಿ ತಪ್ ಮಾಡ್ದಿರೊ ವ್ಯಕ್ತಿನೇ ಇಲ್ಲ, ಅನ್ತದ್ರಲ್ಲಿ ನೀನು ನನ್ನ ಸಣ್ಣ ತಪ್ ಗೆ ಇಷ್ಟೊಂದು ಬೈದಿದ್ದಿಯ. ನಿಂಗೆ ಮಕ್‌ಳತ್ರ ಹೇಗೆ ನಡ್‌ಕೊಳ್ಬೇಕು ಅಂತ ಗೊತ್ತಿಲ್ಲ. ನನ್ಗೆ ನಿನ್ ರೀತಿ ಹಿಡಿಸ್ಲಿಲ್ಲ. ನಿನ್ನ ತಪ್ಪನ್ನ ಸರಿ ಮಾಡ್ಕೋ ಅಂದ... ಹಾಗೆ ಡಿಕ್‌ಟೇಟ್ ಮಾಡ್ತಾ, ಅವನ ಅಣ್ಣನ್ನ ಕೇಳ್ತಾನೇ "ಅಣ್ಣ ನಿಂಗೆ ಅಪನ್ ಮೇಲೆ ಏನಾದ್ರೂ ಬರ್ಯೊದಿದ್ಯ" ಅಂತ. ಅದಕ್ಕೆ ಅಣ್ಣ "ಐ ಡುನಟ್ ವಾಂಟ್ ಟು ಬಿ ಪಾರ್ಟ್ ಆಫ್ ದಿಸ್" ಅಂತ, ಮತ್ತೆ ಸಂದೇಶ ಮುಂದುವರಿಸ್ತಾನೆ.. ಅಣ್ಣನಿಗೂ ಇದಕ್ಕೂ ಸಂಬಂದ ಇಲ್ಲ, ಇಲ್ಲಿ ಬರ್ದಿರೋದೆಲ್ಲ ನನ್ನ ಅಭಿಪ್ರಾಯ... ಸನ್ನಿ ಇನ್ನೂ ಬೇಳಿತಾ ಬೇಳಿತಾ ಮಕ್ಕಳಿಗೆ ಏನೆಲ್ಲಾ ಬುದ್ದಿ ಓಡತ್ತೋ......
Average: 4.5 (4 votes)
1818 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
mahesha's picture
07
Nov
2008
8:27
:) ಅಕ್ಕ ತುಸು ಮೆಲ್ಲಗೆ ಬರೀರಿ.. ನನಗೂ ಕೆಲವು ಸರತಿ ಬೇಗ ಬೇಗ ಬರೆದಾಗ ಸಿಕ್ಕಾಪಟ್ಟೆ ತಪ್ಪುಗಳು ಅಚ್ಚುಬರಹದಲ್ಲಿ ಬಂದುಬಿಡುತ್ತೆ. ಅಮೆರಿಕದ ಮುಂದುವರಿದಿರೋದೇ ಅಂತಹ ಅಟಿಟ್ಯೂಡಿಂದ. ಎಲ್ಲ ತರ್‍ಡ್ ವಲ್ಡ್ ದೇಶಗಳಲ್ಲೂ ಸವ್ಜನ್ಯ, ಮೊರಾಲಿಟಿ, ಮಣ್ಣುಮಸಿ ಜಾಸ್ತಿಯಂತೆ.!
srinivasps's picture
07
Nov
2008
12:22
> ಅಮೆರಿಕದ ಮುಂದುವರಿದಿರೋದೇ ಅಂತಹ ಅಟಿಟ್ಯೂಡಿಂದ. ಆ ಆಟಿಟ್ಯೂಡ್ ಬರೋದು ದುಡ್ಡಿಂದ,ಭದ್ರತೆಯಿಂದ ಅಂತ ನನ್ ಅಭಿಪ್ರಾಯ... ಬರೀ ಆಟಿಟ್ಯೂಡ್‍ನಿಂದ ಮುಂದುವರೆದಿರಲಾರದು... --ಶ್ರೀ
mahesha's picture
07
Nov
2008
12:53
ಸವ್ದೀ ಅರೇಬಿಯದಲ್ಲೂ ದುಡ್ಡು ಕಾವಲು ಅಯ್ತೆ!
kalpana's picture
08
Nov
2008
3:43
"ಆ ಆಟಿಟ್ಯೂಡ್ ಬರೋದು ದುಡ್ಡಿಂದ,ಭದ್ರತೆಯಿಂದ ..." ಎಲ್ಲಿದೆ ದುಡ್ಡು, ಯಾವ ಭದ್ರತೆ, ಸ್ವಲ್ಪ ತೋರ್ಸಿ ಸಾರ್! :-) ~ಕಲ್ಪನ
lsiddappa's picture
08
Nov
2008
2:39
ತಮ್ಮಾ mahesha, ಒಂದ್ ಸ್ವಲ್ಪ ಅಡ್ಜಸ್ಟ್ ಮಾಡ್ಕೊ. ನೀನು ಹೇಳಿರೋ ಹಾಗೆ ಕೆಲ್ಸದ್ ಮಾದ್ಯ ಇಷ್ಟು ಬರಯೋದೇ ಕಷ್ಟ... ಇನ್ನೂ ಥಪ್ಪನ್ನ ತಿದ್ದೋದಕ್ಕೆ ಸಮಯ ಎಲ್ಲಿದೆ. "ಅಮೆರಿಕದ ಮುಂದುವರಿದಿರೋದೇ ಅಂತಹ ಅಟಿಟ್ಯೂಡಿಂದ" ಅಮೇರೀಕಾ ಹೇಗೆ ಮುಂದುವರಿತು ಅಂತ ನನಗೆ ಗೊತಿಲ್ಲ, ಆದ್ರೆ ನಮ್ಮ ದೇಶ ಅಮೇರೀಕಾ ಅಷ್ಟು ಮುಂದುವರೆದಿಲ್ಲಾ ಅಂದ್ರೂ ಪ್ರೀತಿ, ವಿಶ್ವಾಸ, ದೊಡ್ಡವರು, ಚಿಕ್ಕವ್ರು, ರೀತಿ-ನೀತಿ, ಸಂಪ್ರದಾಯ, ಸಂಸ್ಕುತಿ ಇದರಲೆಲ್ಲ ಹೋಲಿಸಿದ್ರೆ ನಮ್ಮ ದೇಶದ ಜೊತೆ ಸ್ಪರ್ದೆಗೆ ನಿಲ್ಲ್ಲೋದಿಕ್ಕೆ ಯಾವ್ ದೇಶಕ್ಕೂ ದೈರ್ಯ ಇಲ್ಲ ಅಂತ ನನ್ನ ಅಬಿಪ್ರಯ. ಮಕ್ಳೀಗೆ ಒಳ್ಳೇ ಬುದ್ದಿ ಕಳಿಸೋ/ತಪ್ಪಾದಾಗ ಶಿಕ್ಷಿಸೋ / ಸರಿ-ತಪ್ಪು ತಿದ್ದಿ ಹೇಳೋ ತಾಳ್ಮೆ, ಕೇಳಿ ಕಲಿಯೊ ಬುದ್ದಿ ಇಲ್ಡೇಯಿರೋ ದೇಶ ಎಷ್ಟು ಉದ್ದಾರ ಆಗಿ ಎನ್ ಸುಖ? Lakshdeep!!
kalpana's picture
08
Nov
2008
3:53
ಲಕ್ಷ್ಮಿ ಅವರೆ, ಇಲ್ಲಿ ಒಂದ್ ಹತ್ ವರ್ಷ ಸಂಸಾರ ಮಾಡಿ, ಮಕ್ಕಳು ಮರಿ ಬೆಳ್ಸಿ ಮಾತಾಡಿ. ಯಾರ್ದೋ ಒಂದು ಸಂಸಾರ ನೋಡಿ ಒಂದು ದೇಶನ ಅಳೀಬೇಡಿ. ಆಚೆ ಕಾಣೋದೆಲ್ಲ ನಿಜ ಅಲ್ಲ. ತಂದೆ ತಾಯಿ ಮುಂದೆ ಇಲಿ ತರಹ ಇದ್ದು, ಅವರ ಬೆನ್ನ ಹಿಂದೆ ಬಾಯ್ಫ್ರೆಂಡ್ ಜೊತೆ ಚಕ್ಕಂದ ಆಡೋ ಹೆಣ್ಮಕ್ಕಳು ಬೆಂಗಳೂರಿನಲ್ಲಿ ನನಗ್ಗೊತ್ತು. ಬೀದಿಗೊಂದು ಪಬ್ ಆಗಿದೆ. ಹಾಗಂತ, ನಾನು ಭಾರತದಲ್ಲಿ ಸಂಸ್ಕೃತಿ ಇಲ್ಲ ಅನ್ನೋಕಾಗತ್ತ? ~ಕಲ್ಪನ
hamsanandi's picture
08
Nov
2008
5:41
ಮನಸ್ಸಿನಂತೆ ಮಹಾದೇವ ಅಲ್ವೇ? ಎದುರು ವಾದಿಸೋ ಮಕ್ಕಳು ಎಲ್ಲಾಕಡೇಲೂ ಇದ್ದಾರೆ. ಹಾಗೇ ಒಳ್ಳೇ ಮಾತನ್ನ ಕೇಳೋ ಮಕ್ಕಳೂ ಎಲ್ಲ ಕಡೇಲೂ ಇದಾರೆ :) ಅನ್ನೋದು ನನ್ನಆನುಭವ. -ಹಂಸಾನಂದಿ ಹರಿದಾಸ ಸಂಪದ:- http://haridasa.in/
lsiddappa's picture
11
Nov
2008
4:28
ಹಂಸಾನಂದಿಗಳೇ, ಚಿಕ್ಕವಯಸ್ಸಿನಲ್ಲಿ ಎದುರು ವಾದಿಸಿದ್ರೆ ೨ ಕೊಟ್ಟು ಬುದ್ಡಿ ಹೇಳೋ ಅಧಿಕಾರ ಭಾರತದಲ್ಲಿ ಮಾತ್ರ ಇರೋದು. ಹೆತ್ತೋರಿಗೆ ಮಕ್ಕಳನ್ನ ದಂಡಿಸೋ ಅದಿಕಾರನೂ ಇರಬೆಡ್ವೆ? Lakshdeep!!
lsiddappa's picture
11
Nov
2008
4:20
ಕಲ್ಪನಾ ಅವರೇ, ನನಗೆ ಈ ದೇಶದಲ್ಲಿ ೧೦ ವರ್ಷ ಇರೋ ಯೊಚನೆಗಳೇನೂ ಇಲ್ಲ. ನಾನು ಈ ದೇಶನ ದೂಡ್ಥಾನೂ ಇಲ್ಲ, ಕೆಲವು ಅಪ್ಪ-ಅಮ್ಮಂದಿರು ಇಲ್ಲಿ ಪಡ್ತಾ ಇರೋ ಅವಸ್ಥೆಯ ಒಂದು ಉದಾಹರಣೆ ಕೊಟ್ಟಿದೀನಿ ಅಷ್ಟೇ (ನೀವು ಈ ಗುಂಪಿನಲ್ಲಿ ಇಲ್ಲ ಬಿಡಿ). ನಾನು ಆ ಮಗುವಿನ ತಪ್ಪು ತೋರಿಸ್ತಿಲ್ಲ, ಮಕ್ಕಳು ಆಯಾ ವಾತಾವರಣಕ್ಕೆ ತಕ್ಕ ಹಾಗೆ ಬೆಳಿತಾರೆ. ನನಗೆ ಒಂದೇ ಯಾವಾಗ್ಲೂ ಯೊಚ್ನೆಗೆ ಬರೊದನ್ದ್ರೆ, ದುಡ್ಡು ಸಂಪಾದನೆ ಅಂತ ಇಲ್ಲಿ ಬರ್ಥಾರೆ. ಮಕ್ಕಳಾದ ಮೇಲೆ ಹಾಗೆ ಅವರ ಟಾರ್ಗೆಟ್ ಚೇನ್ಜ್ ಆಗ್ತಾ ಹೋಗತೆ. ಮಕ್ಳು ಇಲ್ಲಿನ್ ರೀತಿ-ನೀತಿ ಕಲೀತಾ, ನಮ್ಮ ದೇಶದ ಸಂಸ್ಕೃತಿ ಬಗ್ಗೆ ಪ್ರಶ್ನೆ ಮಾಡೋಕೆ ಶುರು ಮಾಡ್ತಾರೆ. ತಂದೆ-ತಾಯಿಗಳಿಗೆ ಪ್ರತಿಯೊಂದು ಪ್ರಶ್ನೆಗೂ ಉತ್ತರ ಕೊಡೋ ಚೈತನ್ಯ ಇರೋದಿಲ್ಲ ನೋಡಿ. ಮತ್ತೆ ಇಲ್ಲಿಂದ ಭಾರತಕ್ಕೆ ಮರುಳಿದ ನಂತರ, ಮಕ್ಕಳಿಗೆ ಅಲ್ಲಿನ ರೀತಿ-ನೀತಿ ಸರಿ ಹೊನ್ದೊದಿಲ್ಲ; ತುಂಬಾ ಸಂಸಾರಗಳು ಮಕ್ಕಳಿಗೋಸ್ಕರ ಮರಳಿ ಈ ದೇಶಕ್ಕೆ ಬಂದಿರೋದನ್ನ ಕೇಳಿದ್ದೇನೆ. ಹೀಗಾದರೆ, ಅವರ ಮೇಲೆ ಅವಲಂಬಿಸಿರೋ, ಅವರ ತಂದೆ ತಾಯಿ, ಬಂದು-ಬಳಗದ ಗತಿ ಏನಪ್ಪಾ ಅಂತ ಯೋಚಿಸ್ತೀರ್‍ತೀನಿ ಅಷ್ಟೇ. ಅಪ್ಪ-ಅಮ್ಮ ಮಕ್ಕಳ ಪ್ರತಿಯೊಂದು ನಡವಳಿಗೆ ಬಗ್ಗೆ ಗಮನ ಹಿಡೋಕಾಗಲ್ಲ ಅಲ್ವೇ, ಹೊರಗಡೆ ಹೋಗ್ತಾರೆ, ಸ್ನೇಹಿತರೊಡನೆ ಆಡ್ತಾರೆ, ಅವರಂತೆ ಇರ್ಬೇಕು ಅನಿಸತ್ತೆ, ಇದು ಮಾಡ್ಬೇಡ ಅಂದ್ರೆ, ಯಾಕೆ ಅನ್ನೋದೊಂದೇ ಮೊದಲು ಬರೋದು. ಏನಾದ್ರೂ ಜೋರಾಗಿ ಮಾಥಾಡಿದ್ರೆ ೯೧೧ ಅಂತಾರೆ. ನೀವು ಭಾರತದ ಹೆಣ್ಣು ಮಕ್ಕಳ ಉದಾಹರಣೆ ಕೊಟ್ಟಿರೋದನ್ನ ಒಪ್ಕೊಳ್ತೀನಿ, ಆದ್ರೆ ಅಲ್ಲಿ ಸತ್ಯ ತುಂಬಾ ಬೇಗನೆ ಹೊರ್ಗಡೆ ಬರತ್ತೆ. ಆಗ ಅಪ್ಪ ಅಮ್ಮ ಮಗಳಿಗೆ ಬುದ್ಡಿ ಹೇಳಿ, ತುಂಬಾ ಕುಟುಂಬ ದಲ್ಲಿ ಹುಡುಗನ ಜೊತೆ ಮಾತಾಡಿ ಮದ್ವೆ ಬಗ್ಗೆ ಯೋಚ್ನೆ ಮಾಡ್ತಾರೆ. ಇಲ್ಲಿ ಹುಡುಗ-ಹುಡುಗಿ ಒಂದೊಂದು ತಿಂಗಳು ಒಬ್ಬೊಬ್ಬರ ಜೊತೆ ತೀರಿಗ್ತಾರೆ, ಹೋಗ್ಲಿ ಒಬ್ಬನನ್ನ ಮದ್ವೆ ಆಗ್ತಾರಾ ಅದೂ ಇಲ್ಲ; ೨-೩ ವಿಚ್ಚೆದನ ಕೊಟ್ಟು, ಆ ಮಕ್ಕಳು ಎಲ್ಲೆಲ್ಲಿ ಬೆಳಿತಾರೆ ದೆವರಿಗೇ ಗೊತ್ತು. ಮೊನ್ನೆ ನನ್ನ ಸ್ನೇಹಿತೆ ಮಗನ ಜೊತೆ ನಾನು ಬಸ್ ಸ್ಟಾಪ್ ನಲ್ಲಿ ಕೂತಿದ್ದೆ, ಆ ಮಗು ಒಂದೇ ಕಡೆ ನೋಡ್ತಾ ಇತ್ತು, ಏನಪ್ಪಾ ಇಷ್ಟು ಸೀರಿಯಸ್ ಆಗಿ ನೋಡ್ತಿದಾನೆ ಅಂತ ನೋಡಿದ್ರೆ ಅವನು ಅಲ್ಲೇ ಕುಳಿತಿದ್ದ ಹುಡುಗ-ಹುಡುಗಿ........ ನಿಮಗೆ ಗೊತ್ತೇ ಇರತ್ತೆ ನಾನು ಏನ್ ಬರಯೋಕೆ ಹೋಗ್ತಿದ್ದೆ ಅಂತ. ನೀವು ಮಗು ಕಣ್ಣು ಮುಚೋದಕ್ಕಾಗತ? ನಾನು ಎಲ್ಲ ಭಾರತೀಯ ತಂದೆ ತಾಯಿ ಗಳತ್ರ ಕೆಲ್ಕೊಳೊದು ಇಷ್ಟೇ, ಇಲ್ಲಿ ಬನ್ನಿ ಸ್ವಲ್ಪ ದುಡಿರಿ ಮಗು ಆದ ಮೂರು ವರ್ಷಗಳಿಗೆ (ಪ್ರೀ-ಸ್ಕೂಲ್) ಸಮಯಕ್ಕೆ ಭಾರತಕ್ಕೆ ಮರಳಿ. ಆಗ ದುಡ್ಡು ಸ್ವಲ್ಪ ಮಟ್ಟಿಗೆ ಸೇರಿರತ್ತೆ, ಹೊರದೇಶದ ಅನುಭವನೂ ಆಗತ್ತೆ, ಮಗು ದೊಡ್ಡವನಾದ ಮೇಲೆ ಹೈಯರ್ ಎಜುಕೇಶನ್ ಗೆ ಬರೋದಿಕ್ಕೂ ಸಹಾಯ ಆಗತ್ತೆ. ಆಗ ಮಕ್ಕಳು, ಭಾರತದಲ್ಲಿ ಬೆಳೆದಿರುವುದರಿನ್ದ ಅಲ್ಲಿನ ಸಂಸ್ಕುತಿ ಸಂಪ್ರದಾಯ ಕಲಿಯೋದಕ್ಕೆ ಸಹಾಯ ಆಗತ್ತೆ. ಕೊನೆದಾಗಿ ಹೇಳೋದೇನಪ್ಪಾ ಅಂದ್ರೆ ಪ್ರತಿಯೊಬ್ಬರೂ ಅವರವರ ದೃಷ್ಟಿ ನಲ್ಲಿ ಯೋಚ್ನೆ ಮಾಡ್ತಾರೆ, ನಾನು ನನ್ನ ಅನಿಸಿಕೆನ ಇಲ್ಲಿ ವ್ಯಕ್ತ ಪಡಿಸಿದ್ದೀನಿ. ತುಂಬಾ ಜನಕ್ಕೆ ಈ ಅಭಿಪ್ರಾಯ ಹಿಡಿಸದೇ ಇರಬಹುದು, ಅಂತಹವರು ದಯವಿಟ್ಟು ನನ್ನ ಬರಹವನ್ನ ಇಗ್ನೋರ್ ಮಾಡಿ. ದನ್ಯವಾದಗಳು. Lakshdeep!!
ಸಂಗನಗೌಡ's picture
09
Nov
2008
12:37
- ತಂದೆಗೆ ಎದುರು ಮಾತಾಡಿದ್ದೊಂದು ಬಿಟ್ಟರೆ, ಆ ಮಗುವಿನದು ಯಾವುದೂ ತಪ್ಪು ಅಂತ ಅನಿಸೋದಿಲ್ಲ. ಆದರೆ ಒಬ್ಬರ ಬಗ್ಗೆ ಬೇಸರ ಆಗಿದ್ದಲ್ಲಿ, ಅದನ್ನ ಒಳಗೇ ಇಟ್ಟುಕೊಳ್ಳುವದಕಿಂತ ಅದೇ ಕೂಡಲೇ ಹೊರಹಾಕುವದು ಒಳ್ಳೆಯದು, ಹಾಗಾಗಿ ಅವನ ತಪ್ಪು, ತಪ್ಪು ಅನಿಸೋದಿಲ್ಲ. ಕಲಿಯುವವನಿಗಿಂತ ಹೆಚ್ಚಿನ ತಾಳ್ಮೆ ಕಲಿಸುವವರಿಗೆ ಬೇಕು.
lsiddappa's picture
11
Nov
2008
4:32
ಗೌಡ್ರೇ, ನಾನು ಮಗು ತಪ್ಪು ಮಾಡ್ತೀದೆ ಅಂತಿಲ್ಲ. ಇಲ್ಲಿ ಬೆಳಿಯೋ ಮಕ್ಕಳು ಯೋಚಿಸೋ ಒಂದು ಉದಾಹರಣೆ ಕೊಟ್ಟಿದ್ದೇನೆ ಅಷ್ಟೇ. Lakshdeep!!
venkatesh's picture
11
Nov
2008
5:59
ಈಗ ತಾನೇ ಅಮೆರಿಕದಿಂದ ಭಾರತಕ್ಕೆ ವಾಪಸ್ ಆಗಿರೋ ನನಗೆ ಕೆಲವು ಸನ್ನಿವೇಷಗಳನ್ನು ಅಲ್ಲಿ ನೋಡಲು ದೊರಕಿತು. ಇದ್ದಿದ್ದು ಎರಡೂವರೆ ತಿಂಗಳಷ್ಟೇ. ಆದರೆ, ಹೆಚ್ಚು ಕಡಿಮೆ ಅರ್ಥವಾಗುವಷ್ಟು ಅನುಭವ ಸಿಕ್ಕಿದೆ. ಮೊದಲನೆಯದಾಗಿ, ತಂದೆಯಾಯಿಗಳದೇ ತಪ್ಪು ಹೆಚ್ಚು. ಮೊದಲು ಆ ಪುಟಾಣಿಗಳನ್ನು ಈ ಭೂಮಿಯಮೇಲೆ ತರಲು ಕಾರಣರಾದವರು ನಾವೇ ತಾನೇ. ನಾವು ಈ ಸ್ತಿತಿಗೆ ಬರಲು ಏಷ್ಟು ಕೆರೆ ನೀರು ಕುಡಿದು ಬಂದಿದ್ದೇವೆ. ಆದರೆ ಸ್ವಲ್ಪಸಮಯದಲ್ಲಿ ಯಾವುದನ್ನೂ ಅರಿಯದ ಆ ಕಂದಮ್ಮಗಳಿಂದ ನಮ್ಮ ನಿರೀಕ್ಷೆ ಅತಿ ಎನ್ನಿಸುತ್ತೆ. ಜೀವನ, ನಾವು ಎಣಿಸಿದಷ್ಟು ಸುಲಭವಲ್ಲ. ಅಥವಾ ಅತಿ ಕಠಿಣವೂ ಅಲ್ಲ. ಅದೊಂದು ತೊರೆ ; ನದಿ, ಅದನ್ನು ಪ್ರವಹಿಸಲು ನಿರಾಳವಾಗಿ ಬಿಟ್ಟು, ಅದೇ ತನ್ನ ಪ್ರಾಕಾರಗಳನ್ನು ಬದಲಾಯಿಸಿಹೋಗುವುದನ್ನು ಸ್ವಲ್ಪ ನಿಯಂತ್ರಿಸಬೇಕು. ಯಾವುದು ಅಲ್ಲಿನ ಪರಿಸರಕ್ಕೆ ಮುಖ್ಯವೋ ಅದನ್ನೇ ನಾವು ಮಕ್ಕಳಿಗೆ ಕೊಡಲು ಮುಂದಾಗಬೇಕು. ನಮ್ಮ ಅನಿಸಿಕೆಗಳನ್ನು ಈ ದೇಶದಲ್ಲೇ ಹೇರಲು ಅಸಾಧ್ಯವಾಗಿರುವಾಗ, ಅಲ್ಲಿ ಸಾಧ್ಯವೇ ? ದ ಬೆಸ್ಟ್ ಆಫ್ ಬೋತ್ ದಿ ಕಂಟ್ರೀಸ್, ಸರಿ ಅಂತ ನನಗನ್ಸತ್ತೆ. ತೀರ ನಮ್ಮದನ್ನು ಬಿಡಬೇಡಿ, ಅ ದೇಶದ ಅವರ ಒಳ್ಳೆಯದನ್ನು ಸಮರ್ಥಿಸಿ. ಮಗುವನ್ನು ಕನ್ಫ್ಯೂಸ್ ಮಾಡಬೇಡಿ. ಅದೇನೋ ಒಂದ್ ಮಾತ್ ಇದೆಯಲ್ಲ್. ಅಮೆರಿಕನ್ ಬಾರ್ನ್ ಕನ್ಫ್ಯೂಸ್ಡ್ ದೇಸಿಗಳು ಅನ್ನೊ ತರ್ಹ ! ಏಕ್ ಚೀಜ್ ಯಾದ್ ರಖೋ, ಕಮ್ಸೆ ಕಮ್, ನಮ್ಮ ಬರ್ತಾವ ಅಧವಾ ನಡವಳಿಕೆಗಳನ್ನು ಶುದ್ಧವಾಗಿಟ್ಕೊಳೊದನ್ ಮಾತ್ರ ಮರೀಬೇಡಿ. ಮೈ ಜೊ ಬೋಲ್ತಾ ಹೈ ಒ ಕರೋ, ಲೇಕಿನ್ ಮೈ ಜೊ ಕರ್ತಾ ಹೈ ಒ ಮತ್ ಕರ್ನಾ’ ಹಾಗಿರ್ಬಾರ್ದು. ಅಷ್ತೆ. ಗೊ ಅಹೆಡ್, ಗಾಡ್ ಬ್ಲೆಸ್ ಯು ! ಬೋರ್ ಆದ್ರೆ ಜಸ್ಟ್ ಫರ್ಗೆಟಿಟ್ !!!
kalpana's picture
11
Nov
2008
7:14
ವೆಂಕಟೇಶರೆ, ನಾವು ಕನ್ಫ್ಯೂಸ್ಡ್ ಆಗಿದ್ದರೆ ನಮ್ಮ ಮಕ್ಕಳೂ ಕನ್ಪ್ಯೂಸ್ಡ್ ಆಗ್ತಾರೇನೋ. ನಾವು ಎಲ್ಲಿಯವರು, ನಮ್ಮ ರೀತಿ ನೀತಿ ಏನು ಎಂಬುದನ್ನು ತಿಳಿಸಿದ್ದರೆ, ಭಾರತಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದರೆ, ಕಾನ್ಫಿಡೆಂಟ್ ದೇಸಿಗಳಾಗಿ ಬೆಳೆಯುತ್ತಾರೆ. ನನಗೆ ತಿಳಿದ ಮಧ್ಯಮ ವರ್ಗದ ಅಮೇರಿಕನ್ನಡ ಮಕ್ಕಳು ಚೆನ್ನಾಗಿ ಓದಿ, ಕೆಲಸ ತೊಗೊಂಡು, ತಮಗಿಷ್ಟವಾದವರನ್ನು ಮದುವೆಯಾಗಿ ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ~ಕಲ್ಪನ
lsiddappa's picture
11
Nov
2008
11:39
ವೆಂಕಟೇಶ್, ನಿಮ್ಮ ಮಾತಲ್ಲಿ ತುಂಬಾ ಸತ್ಯ ಇದೆ, ಆದ್ರೆ ೫ ಬೆರಳೂ ಒಂದೇ ತರ ಇರಲ್ಲ ನೋಡಿ, ಹಾಗೆ ಒಬ್ಬೊಬ್ಬರು ಒಂದೊಂದು ರೀತಿ ಯೋಚ್ನೆ ಮಾಡ್ತಾರೆ. Lakshdeep!!
venkatesh's picture
11
Nov
2008
7:11
ಅಮ್ಮ: ’ನಾವು ಆ ಹಬ್ಬ ಆಚರಿಸಲ್ಲ, ನಾವು ಭಾರತೀಯರು.” ಖಂಡಿತ ನಿಮ್ಮ ಗೆಳತಿಗೆ ಭಾರತದ ಬಗ್ಗೆ, ಹಾಗೂ ಭಾರತೀಯತೆ, ವಿಶ್ವದೆ ಸಂಸ್ಕೃತಿಗಳಬಗ್ಗೆ ಸ್ವಲ್ಪ ಪಾಠ ಹೇಳ್ಸಕ್ಕೆ ಹೇಳಿ. ಮಕ್ಕಳಿಗೆ ಕನ್ಫ್ಯೂಸ್ ಅವ್ರೇ ಮಾಡಿರೋದು. ಬರೀ ಇಂಗ್ಲೀಷ್ ಜ್ಞಾನ ಅಷ್ಟು ಸಮರ್ಪಕವಲ್ಲ. ಇದೆಲ್ಲಾ ಬೇಗ ಬೇಗ, ಮಾಡ್ಲಿಕ್ಕೆ ಹೇಳಿ. ಕನ್ನಡ ನನ್ನ ತಾಯ್ನುಡಿ; ನನ್ನುಸಿರು.
lsiddappa's picture
11
Nov
2008
11:45
ವೆಂಕಟೇಶ್, ನಾನು ನೋಡಿರೋ ಪ್ರಕಾರ ಇಲ್ಲಿ ತುಂಬಾ ಸಂಸಾರದಲ್ಲಿ ಗಂಡ-ಹೆಂಡತಿ ಇಬ್ರೂ ಕೆಲ್ಸಕ್ಕೆ ಹೋಗ್ತಿದ್ರೇ, ಮಕ್ಕಳ ಜೊತೆ ಸಮಯ ಕಳೆಯೋಕೆ ಸಮಯ ಇರೋದಿಲ್ಲ. ನನ್ನ ಸ್ನೇಹಿತೆ ಕೂಡ ಹಾಗೆ ಹೇಳ್ತಾಳೆ, ಆಗಾಗ ಆದಷ್ಟೂ ಭಾರತದ ಬಗ್ಗೆ, ನಮ್ಮ ಸಂಸ್ಕೃತಿ ಬಗ್ಗೆ ಹೆಲ್ಕೋದ್ತಾರಂತೆ ಆದ್ರೆ ಮಕ್ಕಳಿಗೆ ಅದನ್ನೆಲ್ಲ ಕೇಳಿ ತುಂಬಾ ಪ್ರಶ್ನೆಗಳು ಮೂಡತ್ತೆ, ಅದನ್ನ ಹೇಗೆ ತಿಳಿ ಹೇಳ್‌ಬೇಕು ಅಂತ ಒಮ್ಮೊಮ್ಮೆ ತಬ್ಬೀಬ್ಬಾಗ್ತಾರೆ. Lakshdeep!!
anivaasi's picture
08
Nov
2008
4:55
ಅಲ್ರಿ, ನಮ್ಮ ದೇಶದಲ್ಲಿ ಕ್ರಿಸ್ಮಸ್ ಆಚರಿಸೋ ಕ್ರಿಶ್ಚಿಯನ್ಸು ಭಾರತೀಯರಲ್ಲ ಅಂತಾರಲ್ಲ! ಸಣ್ಣ ಮಗುವಿನ ವರ್ತನೆಗಿಂತ ಅವನ ತಂದೆ ತಾಯಿ ಬಗ್ಗೆ ಚಿಂತೆ ಆಗತ್ತೆರಿ! :) ನಮ್ಮ ನುಡಿ ನಾವು ಸರಿಯಾಗಿ ಬರೆಯೋಕೆ "ಟೈಮಿಲ್ಲ" ಅನ್ನೋ ಎಕ್ಸ್ ಕ್ಯೂಸ್ ಬೇರೆನ? :)
kalpana's picture
08
Nov
2008
6:07
ಹ ಹ್ಹ! ಅನಿವಾಸಿಗಳೆ, ನನಗೂ ಅಪ್ಪ- ಅಮ್ಮನ ಮಾತು ಕೇಳಿ ನಗು ಬಂತು :-) ಜೊತೆಗೆ, ಆ ಮಗುವಿನ ಮುಗ್ಧತೆ ಅದರ ಪ್ರಶ್ನೆಗಳಲ್ಲಿ ಎದ್ದು ಕಾಣಿಸಿತು. ~ಕಲ್ಪನ
lsiddappa's picture
11
Nov
2008
5:16
ಕಲ್ಪನಾ, ಬಹಳ ಸಂತೋಷದಲ್ಲಿದ್ದೀರಿ. ಆ ಮಗುವಿನ ಇವತ್ತಿನ ಮುಗ್ಡತೆ ನಾಳೆ ಬದುಕಲ್ಲಿ ವ್ಯಥೆ ಆಗ್‌ಬಾರ್ದೂ ಅಲ್ವೇ.... ಏನಂತೀರಾ. Lakshdeep!!
kalpana's picture
11
Nov
2008
10:23
ಮುಗ್ಧತೆ ಅಂದಿದ್ದು ಆ ಮಗುವಿನ ಮುಚ್ಚುಮರೆಯಿಲ್ಲದ ಮನಸ್ಸು ನೋಡಿ. ಇದ್ದಿದ್ದನ್ನು ಇದ್ದ ಹಾಗೆ ಹೇಳುವ ಅವನ ದಿಟ್ಟತನ ನೋಡಿದರೆ, ಅವನ ಬದುಕು ವ್ಯಥೆಯಾಗುವ ಹಾಗೆ ಕಾಣುವುದಿಲ್ಲ. ಬದಲಿಗೆ ಒಳ್ಳೆಯ ನ್ಯಾಯಾಧೀಶ ಆಗುವ ಲಕ್ಷಣವಿದೆ :-) ~ಕಲ್ಪನ
mahesha's picture
11
Nov
2008
10:28
ಹು. ಕಲ್ಪನಕ್ಕ.. ಸಂಸ್ಕ್ರುತದ ಮಾತಿದು "ಧೈರ್ಯಂ ಸರ್ವತ್ರಸಾಧನಂ".... ಜಾಣರು ಮಾಡಲಾರದ ಕೆಲಸವನ್ನು ದಿಟ್ಟರು ಎದೆಗಾರರು(ಧೈರ್ಯವಂತರು) ಮಾಡಿಬಿಡುತ್ತಾರೆ. http://maaysa.wordpr...
lsiddappa's picture
11
Nov
2008
11:52
ಕಲ್ಪನಾ, ನಾನು ವ್ಯಥೆ ಅನ್ಥೆಳಿದ್ದು ಮಗುಗಲ್ಲ ಅವನ ತಂದೆ-ತಾಯಿ ಗೆ, ಇದ್ದದ್ದನ್ನ ಇದ್ಧಹಾಗೆ ಹೇಳ್ತಾನೇ ನಿಜ, ಆದ್ರೆ ಈ ವಯಸ್ಸಿನಲ್ಲೇ ನಾನು ನಂಗೆ ಇಷ್ಟ ಬನ್ದೊಳ್ನ ಮದ್ವೆ ಆಗ್‌ಬೇಕು, ಮದ್ವೆ ಆದ್ಮೇಲೆ ಇಷ್ಟ ಆಗ್ಲಿಲ್ಲ ಅಂದ್ರೆ ಬಿಟ್ಟು ಇನ್ನೊಬ್ಬಳನ್ನ ಕಟ್ಕೊಳ್ಥೀನಿ ಅಂತ ಹೇಳೋ ಹುಡ್ಗ ನಾಳೆ ಎನ್ಮಾಡ್ತಾನೆ ಅನ್ನೋ ಯೋಚ್ನೆ ಇರತ್ತೆ ಅಲ್ವೇ ಅವನ ಹೆತ್ತವರಿಗೆ. ಹಾಗೆ ಅವನಿಗೆ ಈಗ್ಲೇ ಮಿಲಿಟರೀ ನಲ್ಲಿ ಸೆರೋ ಆಸೆ, ಆದ್ರೆ ಅವನು ಅಮೇರಿಕದ ಪ್ರಜೆ ಆದ್ದರಿಂದ ಅವನಿಗೆ ಇಲ್ಲಿನ ಮಿಲಿಟರೀ ಗೆ ಸೇರ್ಬೇಕಂತೆ, ಈಗ ಹೇಳಿ ಅಪ್ಪ ಅಮ್ಮನಿಗೆ ಹೇಗೆ ಚಿಂತೆ ಮೂಡಿರತ್ತೆ ಅಂತ. Lakshdeep!!
lsiddappa's picture
11
Nov
2008
5:11
ಅನಿವಾಸಿಗಳೇ, ನನ್ನ ಬರಹದಲ್ಲಿ ತಪ್ಪಿರತ್ತೆ, ಆದ್ರೆ ಅರ್ಥ ಆಗ್ದೇ ಇರೋ ಹಾಗೆ ಬರೆಯೋದಿಲ್ಲ ಅನ್ನೋದು ನನ್ನ ಅಭಿಪ್ರಾಯ. ಕೆಲವೊಂದು ಸಾರ್ತಿ, ತಪ್ಪನ್ನ ಗುರುತಿಸುವುದಕ್ಕಿಂತ ಆ ವಿಷಯದ ಅಂಶಕ್ಕೆ ಪ್ರಾಮುಕ್ಯತೆ ಕೊಡಬೇಕು ಅನ್ನೋದು ನನ್ನ ಅನಿಸಿಕೆ. ಕಲ್ಪನಾ ಅವ್ರು ಹೇಳೋ ಹಾಗೆ, ಯಾರೋ ಒಬ್ಬರ ಸಂಸಾರ ನೋಡಿ ದೇಶನ ಅಳಿಯೊಕೆ ಅಗತೆಯೇ? ಹಾಗೆ, ಯಾರೋ ಒಬ್ಬ ಕ್ರಿಶ್ಚಿಯನ್ ತಾನು ಭಾರತೀಯ ಅನ್ನೋದನ್ನ ಒಪ್ಕೊಳೊದಿಲ್ಲ ಅಂತ ಬೇರೆ ದೇಶದಲ್ಲಿರೋ ಭಾರತೀಯರೂ ಹಾಗೆ ಮಾಡ್ಬೇಕು ಅಂತ್ಲೇನು? ಅಪ್ಪ ಅಮ್ಮ ಅವರವರು ಮಾದ್ಕೊನ್ಡಿರೊದು, ಚಿಂತೆ ಮಾಡಿದ್ರೆ.... Lakshdeep!!
anivaasi's picture
11
Nov
2008
7:38
Lakshdeep ರವರೆ, ತಪ್ಪು ನಾವೆಲ್ಲ ಮಾಡುತ್ತೇವೆ. ಆದರೆ ಟೈಮಿಲ್ಲ ಅನ್ನುವುದು ಕನ್ನಡದ ಬಗ್ಗೆ ನಿಮ್ಮ ನಿಲುವು ತೋರಿಸತ್ತೆ ಅಷ್ಟೆ. ಹೋಗಲಿ ಬಿಡಿ. ಕ್ರಿಸ್ಚಿಯನ್ನರ ಬಗ್ಗೆ ನನ್ನ ಮಾತು ನಿಮಗೆ ತಿಳಿಯಲಿಲ್ಲ ಅನಿಸತ್ತೆ: ನಿಮ್ಮ ಉದಾಹರಣೆಯಲ್ಲಿ "ಅಮ್ಮ: ನಾವು ಆ ಹಬ್ಬ ಆಚರಿಸಲ್ಲ, ನಾವು ಭಾರತೀಯರು." ಅಂತಿದೆ. ಹಾಗಾದರೆ, ಕ್ರಿಸ್ಮಸ್ ಆಚರಿಸುವ ಭಾರತೀಯ ಕ್ರಿಸ್ಚಿಯನ್ನರು - ಭಾರತೀಯರಲ್ಲವೇ ಅಂತ ನಾನು ಕೇಳಿದ್ದು. :)
mahesha's picture
11
Nov
2008
10:33
ಅನಿವಾಸಿಗಳೇ ಹೊರದೇಶದಲ್ಲಿ ಮಂದಿ ಕ್ರಿಸ್ಮಸನ್ನು ’ಏಸು ಜಯಂತಿ’ ಎಂದು ಆಚರಿಸದೇ ಒಂದು ಸಡಗರದ ನಲಿವಿನ ನಾಳು ಎಂದೇ ನಡೆಸೋದು.. ಕ್ರಿಸ್ಮಸ್ಸು ಮತ್ತು ಹೊಸವರ್ಶಗಳೆರಡನ್ನು ಅವರು ಚನ್ನಾಗಿ ತಿಂದು ಕುಡಿದು ತೇಗಿ ನಡೆಸ್ತಾರೆ... ಅದೂ ಅಲ್ಲದೇ ಅವರಿಗೆ ಇರುವುವು ಕೆಲವೇ ಕೆಲವು ಸಡಗರದ ನಾಳುಗಳು.. ನಮ್ಮ ಹಾಗೆ ನಲವತ್ತೆಂಟ ಹಬ್ಬಹರಿದಿನಗಳಿವೆಯೇ! ಅಂದ ಹಾಗೆ ತ್ಯಾಂಕ್ಸ್ ಗಿವಿಂಗ್ ಎಶ್ಟು ಚನ್ನಾಗಿ ಟರ್ಕಿ ಕೋಳಿ ತಿಂದು ನಡೆಸ್ತಾರೆ. :) ಅದು ಯಾವ ರಿಲಿಜನ್ಗೋ ನಂಟಾಗಿಲ್ಲ... ಅದೂ ಅಲ್ಲದೇ ಅಮೆರಿಕಕ್ಕೆ ಹೋಗಿ ಅಲ್ಲಿಯ ಕಲ್‌ಚರನ್ನು ಹಳಿಯೋದು, ಇಲ್ಲಿ ಬೆಂಗಳೂರಿಗೆ ಬಂದ ನಾರ್ತಿಗಳು ನಮ್ಮ ಕನ್ನಡ ಸಂಸ್ಕ್ರುತಿಯನ್ನು ಹಳಿದಂತೇ ಅಲ್ವೇ? http://maaysa.wordpr...
lsiddappa's picture
12
Nov
2008
12:08
ಅನಿವಾಸಿಗಳೆ, ನಾನು ಸಮಯ ಇಲ್ಲ ಅಂತ ಹೇಳಿದ್ದನ್ನ ನೀವು ನನಗೆ ಇರೋ ಕನ್ನಡ ಅಭಿಮಾನ ಕ್ಕೆ ಹೋಲಿಸಿ ಅಳಿದ್ರೆ ನಾನು ಎನ್ ಹೇಳ್‌ಬೇಕು ಅಂತ ಗೋತಾಗ್ತಿಲ್ಲ. ಹೋಗ್ಲಿ ಬಿಡಿ, ನಿಮ್ಮ ಹೆಳಿಕೆನೇ ಸರಿಹೋಗ್ಲಿ. ನಾನು ಮುಂಚೆ ಹೇಳಿರೋ ಹಾಗೆ, ಒಬ್ಬೋಬ್ಬರು ಒಂದೊಂದು ರೀತಿ ಯೋಚನೆ ಮಾಡ್ತಾರೆ. ನೀವು ಕ್ರಿಸ್ಚಿಯನ್ನರ ಬಗ್ಗೆ ಹೇಳಿರೋದು ಈಗ ಅರ್ಥ ಆಯಿತು, ನಾನು ಹೇಳೋದೆನಂದ್ರೆ ಭಾರತದಲ್ಲಿ ಕ್ರಿಸ್ಮಸ್ ಆಚರಿಸೋ ಕ್ರಿಸ್ಚಿಯನ್ನರು ನಾವು ಭಾರತೀಯರಲ್ಲ ಅಂತೇನೂ ಹೇಳೋದಿಲ್ಲ, ಆದ್ರೆ ಈ ವಿಷಯದಲ್ಲಿ ನಾನು ಅಮೇರೀಕಾ ಅವನು, ನಾನು ಈ ಹಬ್ಬ ಆಚರಣೆ ಮಾಡ್ಬೇಕು ಅನ್ನುವವನು ನಾಳೆ ಭಾರತದ ಸಂಸ್ಕೃತಿ ನನಗೆ ಅಪ್ಲೈ ಆಗೋಲ್ಲ ಅಂದ್ರೇನು ಮಾಡೋದು. Lakshdeep!!