ಹೊಸ ಸಂವತ್ಸರಾಂಭರದ ಶುಭಹಾರೈಕೆಗಳು
ಹೊಸ ವರುಷ, ತರಲಿ ನವ ಹರುಷ,
ನಿಮ್ಮದಿ ಆನಂದವಿರಲಿ ನಿಮಿಷ ನಿಮಿಷ|
ನೋವು ಗಾಯ ಮಾಸಿ, ನೆಗೆಯ ಕಂಪು ಸೂಸಿ,
ಬೇವುಬೆಲ್ಲದ ಹಬ್ಬ, ತರಲಿ ಹೂಹಾದಿ ಸುಖದ ರಾಶಿ|
ಹಳೆಯದು ನೆನಪಾಗಿ, ಹೊಸತು ಹಸನಾಗಿ
ನಡೆಯಲಿ ಕ್ಷಣ ಕ್ಷಣವು ಎಲ್ಲರ ಜೀವನ ಸರಾಗವಾಗಿ|

- Login or register to post comments
- 462 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: