Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

'ವಿಕೆಟ್' ಅಲ್ಲ 'ವಿಟೆಟ್' !

March 31, 2006 - 1:26pm — venkatesh

'ವಿಕೆಟ್' ಅಲ್ಲ 'ವಿಟೆಟ್' !

'ಅಂದ್ರೆ ಏನಿದ್ರರ್ಥ' ? ತಾಳಿ. 'ಕೋಪಮಾಡ್ಕೋಬೇಡಿ'. ಇದನ್ನ ನಾನು ಯಾವರ್ಥದಲ್ಲಿ ಹೇಳ್ತಿದೀನಿ ಅಂದ್ರೆ, ನೆನ್ನೆ, ಟಾಟರವರ, 'ಯೆಲ್ಲೋ ಪೇಜಸ್' ನೋಡ್ತಿದ್ದೆ. ಮುಂಬೈನಲ್ಲಿ ನೋಡುವ ಸ್ಥಳಗಳನ್ನೆಲ್ಲಾ ಕೊಟ್ಟಿದ್ದರು. ಪ್ರಿನ್ಸ್ ಆಫ಼್ ವೇಲ್ಸ್ ಮ್ಯೂಸಿಯೆಮ್ ಕಟ್ಟಿದ ವ್ಯಕ್ತಿ, 'ಜಾನ್.ವಿಕೆಟ್', ಎಂದಿತ್ತು. ಇದನ್ನು ಓದಿದ ಮೇಲೆ, ಬೇಸರವಾಯ್ತು ನೋಡಿ !
ಅದನ್ನು ನಿರ್ಮಿಸಿದ ಶ್ರೇಷ್ಠ 'ಇನ್ ಡೋ ಸರಿಸಿನಿಕ್ ಶ್ಯಲಿಯ' ಭವ್ಯ 'ಶಿಲ್ಪಿ', 'ಜಾನ್ ವಿಟೆಟ್'. (೧೮೭೮-೧೯೨೬) ಈತ ಹುಟ್ಟಿದ್ದು ಸ್ಕಾಟ್ಲ್ಯಂಡಿನ ಬ್ಲೇರ್ ಅಥೋಲ್ ನಲ್ಲಿ. ಬಾಲ್ಯದಿಂದಲೇ ನಿರ್ಮಾಣದಲ್ಲಿ ಅತೀವ ಆಸಕ್ತಿ, ಶ್ರದ್ಧೆ. 'ಎಡಿನ್ಬರ' ಮತ್ತು 'ಯಾರ್ಕ್' ಗಳಲ್ಲಿ ನಡೆಯುತ್ತಿದ್ದ ಸ್ಕಾಟ್ಲ್ಯಾಂಡಿನ 'ಪರ್ತ್' ನಿಂದ ಬಂದ, ಮಿ.ಹೇಟನ್, ನ ಜೊತೆ, ಕಾರ್ಯದಲ್ಲಿ ಸಹಾಯಕನಾಗಿ ಕೆಲಸ ಮಡುತ್ತಿದ್ದು, ೧೯೦೪, ರಲ್ಲಿ ಬೊಂಬಾಯಿಗೆ ಬಂದ.
ಆಗ ಬೊಂಬಾಯಿ ಸರ್ಕಾರದ ಪ್ರಮುಖ ಆರ್ಕಿಟೆಕ್ಟ್, ಜಾನ್ ಬೇಗರ ಸಹಾಯಕನಾಗಿ ಸೇರಿದ. ಬೇಗರು, 'ಇನ್ಡೋಸೆರಿಸಿನಿಕ್' ಎಂಬ ಹೊಸ ಶೈಲಿಯ ನಿರ್ಮಾಣವನ್ನು ಹುಟ್ಟು ಹಾಕಿ, 'ಜನರಲ್ ಪೋಸ್ಟ್ ಆಫ಼ೀಸಿ'ನಂತಹ ಹಲವು ಭವ್ಯ ಕಟ್ಟಡ ಗಳಿಗೆ ಸಲಹೆಕಾರರಾಗಿ ದುಡಿಯುತ್ತಿದ್ದರು. ಜಾನ್ ಬೇಗರ ಗರಡಿಯಲ್ಲಿ ಪಳಗಿದ ವಿಟೆಟ್, ಕಟ್ಟಿದ ಹಲವು ಅಪರೂಪದ ಕಟ್ಟಡಗಳು, ಇಂದು ಜನಮನದಲ್ಲಿವೆ. ಅವುಗಳನ್ನು ಕೆಳಗೆ ನಮೂದಿಸಿದ್ದೇನೆ. ಪ್ರತಿ ಕಟ್ಟಡದ ಇತಿಹಾಸ ಬಹಳ ಅನನ್ಯ.
೧. ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮ್, ೨. ಗೇಟ್ ವೆ ಆಫ್ ಇಂಡಿಯ, ೩. ಇನ್ಸ್ಟಿಟ್ಯೂಟ್ ಆಫ್ ಸಾಯಿನ್ಸ್, ೪. ಸ್ಮಾಲ್ ಕಾಸೆಸ್ ಕೋರ್ಟ್, ೫. ವಾಡಿಯ ಹೆರಿಗೆ ಆಸ್ಪತ್ರೆ, ೬. ಕೆ.ಇ.ಎಮ್ ಆಸ್ಪತ್ರೆ,

ಬ್ರಿಟೀಶ್ನವ್ನಾದರೇನಂತೆ, ನಿರ್ಮಾಣಕಾರ್ಯದಲ್ಲಿ ಒಂದು ಹೊಸ ಅಧ್ಯಾಯವನ್ನೇ ನಿರ್ಮಾಣ ಮಾಡಿದ್ದಾನೆ. ೮೦ ವರ್ಷಗಳ ಮೇಲೂ, ಈ ವಾಸ್ತುಶಿಲ್ಪಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ಅವನ ಗುರು, 'ಜಾನ್ ಬೇಗ್,' ಗಿಂತ ಮೊದಲೇ ಈ ಭವ್ಯ ವಾಸ್ತು ಶಿಲ್ಪಿ, ನಿರ್ಮಪಕ, 'ಆಮಶ್ಯಂಕೆ ಭೇದಿ" ಯಿಂದ ನರಳಿ, ೧೯೨೬ ರಲ್ಲಿ, ಬೊಂಬಾಯಿನಲ್ಲೇ ಕೊನೆಯುಸಿರೆಳೆದ. ಅವನ ದೇಹ ವನ್ನು 'ಸಿವ್ರಿಯ ಕಬರಸ್ಠಾನ'ದಲ್ಲಿ ಮಣ್ಣು ಮಾಡಿದರು. ಅವನ ಬಗ್ಗೆ ಓದಲು ಸಾಧ್ಯವಾಗದೆ ಇರಬಹುದು. ಆದರೆ, ಅವನ ಹೆಸರನ್ನೇ ಸರಿಯಾಗಿ ಮುದ್ರಿಸದಿರುವುದು ನಾಚಿಕೆಗೇಡು ! ಅದೂ 'ಯೆಲ್ಲೋ ಪೇಜಸ್' ನಲ್ಲಿ ಕೂಡ ! ಇನ್ನೇನು ಮುಂಬೈ ಟೆಲಿಫೋನ್ ನಿಗಮ- ಇದನ್ನ ಕೇಳಲೇಬೇಕಾಗಿಲ್ಲ ? ನಾನು ಹೇಳ್ತಾ ಇರೋದು ೨೦೦೫ ರ ವಿಶಯ. 'ಹೊಸ ಡಿರೆಕ್ಟೊರಿ' ನೋಡೋಣ; ಇದೇ ಪುನರಾವರ್ತನೆ ಇರುತ್ತೋ ! ಹೌದು ಸ್ವಾಮಿ, ನಾನು ಈ ಎರಡು ಸಂಸ್ಠೆಗಳಿಗೆ ಬರದೂ ಇದ್ದೆ. ಚಲ್ತಾ ಹೈ- "ಹೋಗ್ಲಿ ಬಿಡಿ ಸಾರ್." ! !

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
Ornamental seperator
  • Login or register to post comments
  • 568 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 31, 2006 - 4:58pm — venkatesh

'ವಿಕೆಟ್' ಅಲ್ಲ 'ವಿಟೆಟ್':

venkatesh's picture

'ವಿಕೆಟ್' ಅಲ್ಲ 'ವಿಟೆಟ್':
ಈ ಲೇಖನದಲ್ಲಿ ಬರೆದ, 'ಜಾನ್ ವಿಟೆಟ್', ಸರಿಯಲ್ಲ. ಅದರ ಬದಲಾಗಿ, 'ಜಾರ್ಜ್ ವಿಟೆಟ್' ಎಂದಿರ ಬೇಕಾಗಿತ್ತು.
ದಯಮಾಡಿ, ಈ ತಿದ್ದುಪಡಿಯನ್ನು ಗಮನಿಸಿ.

ತಪ್ಪಿಗೆ ಕ್ಷಮೆಯಿರಲಿ.

ವೆಂಕಟೇಶ್.

  • Login or register to post comments
  • link
  • Email this ಪ್ರತಿಕ್ರಿಯೆ
March 31, 2006 - 6:06pm — shreekant.mishrikoti

'ವಿಕೆಟ್' ಅಲ್ಲ 'ವಿಟೆಟ್':

shreekant.mishrikoti's picture

ಅಪರೂಪದ ಮಾಹಿತಿ ಕೊಟ್ಟಿದ್ದೀರಿ , ನಿಮ್ಮ ಆಸಕ್ತಿಗೆ , ಬರಹಕ್ಕೆ ಧನ್ಯವಾದಗಳು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಛತ್ರಪತಿ ಶಿವಾಜಿ ವಸ್ತುಸಂಗ್ರಹಾಲಯ, ಮುಂಬೈ.
  • ಪ್ರಿನ್ಸ್ ಆಫ್ ವೇಲ್ಸ್ :
  • ಚಲ್ತಾ ಹೈ....ಬಿಡಿ ಸಾರ್ !
  • ಜಾನ್ ಕೆನಡಿ
  • ಬನ್ನಿ ನಂಜತೆ, ಮುಂಬೈ ನೋಡ್ರಿ -೨ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.

ಎಲ್ಲರಲ್ಲಿಯೂ ಪ್ರೀತಿ, ಸ್ನೇಹಗಳನ್ನು ಕಾಣುವುದಕ್ಕಿಂತ ಮಹದಾನಂದ ಯಾವುದಿದೆ?

— ಜೇಮ್ಸ್ ಬ್ರಾಡ್‌ಸ್ಕಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator