ಪದಗಳ ನೆರವು ಪಡೆದು ಯುದ್ಧ ಸಾರಿದ್ದೇನೆ
ನಿನ್ನೊಳಡಗಿರುವ ರೂಪನಿಧಿ ಪಡೆಯಲು
*** *** ***
ಯೌವ್ವನದ ಬೆತ್ತಲ ಮೈಯ ಸವರಿದ ಗಾಳಿ
ಕೈಗೆ ಸಿಕ್ಕ ಸಿಕ್ಕ ವಸ್ತುಗಳ ಚುಂಬಿಸುತ್ತಿದೆ
*** *** ***
ಗುಡಿ ಮಸೀದಿ ಚಚರ್ಿನ ಗೋಡೆಗಳು ತಲ್ಲಣಿಸಿವೆ
ತುಂಬು ಯೌವ್ವನ ಭೂಕಂಪದ ಕಿರು ನಡುಕಿಗೆ
*** *** ***
ಓಡೋಡಿ ಬರುವ ಮಳೆ ಹನಿಗಳೇ ; ಸ್ವಲ್ಪ ನಿಲ್ಲಿ
ನನ್ನ ಮಧು ರಾಣಿ ಕರಗಿ ನೀರಾಗಿ ಹೋದಾಳು
*** *** ***
ನಾನು ನಿದ್ದೆಯಲ್ಲಿಯೂ ಕಣ್ಮುಚ್ಚುವುದಿಲ್ಲ
ನೆನಪುಗಳು ತಪ್ಪಿಸಿಕೊಳ್ಳಬಹುದೆಂದು

- Login or register to post comments
- 168 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಇತ್ತೀಚಿನ ಪ್ರತಿಕ್ರಿಯೆಗಳು
- Chamarajಉ: ನಾವೆಲ್ಲ ಪುಸ್ತಕ ಪ್ರಕಟಿಸುವುದು ಏತಕ್ಕೆ?July 5, 2009 - 7:34am
- hariharapurasridharಉ: ನಾವೆಲ್ಲ ಪುಸ್ತಕ ಪ್ರಕಟಿಸುವುದು ಏತಕ್ಕೆ?July 5, 2009 - 6:45am
- bhalleಉ: ಉಗ್ರ ಪ್ರತಾಪಿ !!!July 5, 2009 - 2:36am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:58am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:53am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:51am
- manju787ಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:40am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:30am


RSS: