January 6, 2009 - 7:59pm - sshambu
ಹಿಮಾಲಯದಿ ಹಬ್ಬಿರುವ
ಪರ್ವತ ಶ್ರೇಣಿಗೂ,
ನಾ ಮನಸೋಲಲಿಲ್ಲ
ಬಾನಲ್ಲಿ ಮೂಡಿದ
ಆ ಕಾಮನಬಿಲ್ಲಿಗೂ,
ನಾ ಮನಸೋಲಲಿಲ್ಲ
ಕಡಲ ತೀರಕೂ ಹಬ್ಬಿರುವ
ಆ ಸಹ್ಯಾದ್ರಿಗೂ,
ನಾ ಮನಸೋಲಲಿಲ್ಲ
ನಿನ್ನ ಸೊಂದರ್ಯಕ್ಕೆ
ನಾ ಎಂದೆಂದು, ಮನಸೋಲಲಿಲ್ಲ
ಗೆಳತಿ,
ನಿನ್ನ ಮಾತಿನ ಶೈಲಿಗೆ
ನಾ ಮೆಚ್ಚಿಕೊಂಡೆ
ನಿನ್ನ ನಯ ವಿನಯದಿ
ನನ್ನ ನಾ ಕಳಕೊಂಡೆ
ನಿನ್ನೀ ವಿಶಾಲ ಹೃದಯದಿ
ನನ್ನ ನಾ ಕಂಡುಕೊಂಡೆ!
0

- Login or register to post comments
- 141 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
sshambu
ಪರಿಚಯ
ಹೇಳಿಕೊಳ್ಳುವ೦ತಹ ವ್ಯಕ್ತಿಯೆನಲ್ಲಾ,ವ್ರುತ್ತಿಯಿ೦ದ ಸೊಫ್ಟವೆರ ಅಭಿಯ೦ತರ ಓದಿದ್ದು ಯಾ೦ತ್ರಿಕ ಅಭಿಯ೦ತರ
ಸದ್ಯಕ್ಕೆ ಆಬು ಧಾಬಿ ಅಲ್ಲಿ ಕೆಲಸ
ಇತ್ತೀಚಿನ ಪ್ರತಿಕ್ರಿಯೆಗಳು
- bhalleಉ: ಉಗ್ರ ಪ್ರತಾಪಿ !!!July 5, 2009 - 2:36am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:58am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:53am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:51am
- manju787ಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:40am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:30am
- ಗಣೇಶಉ: ಕುಮಾರಿJuly 5, 2009 - 12:21am
- manju787ಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:20am
ಇನ್ನಷ್ಟು
ಈಗಿನಂತೆ ಆನ್ಲೈನ್ ಇರುವವರು...
ಈಗಿನಂತೆ 2 ಸದಸ್ಯರು ಮತ್ತು 148 ಅತಿಥಿಗಳು ಆನ್ಲೈನ್ ಇರುವರು.


RSS: