ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಫ್ರಾನ್ಸ್ ತಂಡಕ್ಕೆ ಹೊಸ ಪ್ರತಿಭೆಗಳ ಅಗತ್ಯ ಹೆಚ್ಚಾಗಿದೆ !

June 19, 2006 - 4:46pm — venkatesh

ಫ್ರಾನ್ಸ್ ತಂಡಕ್ಕೆ ಹೊಸ ಪ್ರತಿಭೆಗಳ ಅಗತ್ಯ ಹೆಚ್ಚಾಗಿದೆ !

೧. ಎಫ್' ಗ್ರುಪ್' ಎಪಿ, ನ್ಯುರೆಂಬರ್ಗ್,

೧೮ ನೆ ತಾ.ಜಪಾನ್, ಕೃ‍ವೇಷಿಯ ಪಂದ್ಯದ ಆಟಗಳು ಕಳಾಹೀನ ವಾಗಿದ್ದು ವಿಶ್ವ ಫುಟ್ ಬಾಲ್ ಟುರ್ನಿಯಲ್ಲಿ ಜಪಾನ್ (೦-೦) ಗೋಲ್ ರಹಿತ ಡ್ರಾ ನಿಂದ ಕೊನೆಗೊಂಡು ನಾಕ್ ಔಟ್ ಪ್ರವೇಶಿಸಲು ಗೆಲ್ಲಲೇಬೇಕಾದ ಅನಿವಾರ್ಯದ ಪರಿಸ್ಥಿತಿಯಲ್ಲಿ ತಂಡಗಳು ಎದುರಿಸಿ ಆಟವಾಡಿದವು. 'ಡ್ರಾ' ಅವುಗಳಿಗೆ ಮುಂದಿನ ಸುತ್ತು ಪ್ರವೇಶಿಸಲು ಸಹಾಯವಾಗದ ಅಪಾಯವು ಇದೆ.ವಿರಾಮದ ವೇಳೆಯಲ್ಲೂ ಎರಡು ಟೀಮ್ ಗಳು ತೀವ್ರವಾಗಿ ಸೆಣಸಿದರೂ ಗೋಲ್ ಆಗಲಿಲ್ಲ. ಇದೇ ಪರಿಸ್ಥಿತಿ ಉತ್ತರಾರ್ಧದಲ್ಲು ಮುಂದುವರೆಯಿತು. ಇಬ್ಬರಿಗೂ ತಲಾ ಒಂದು ಅಂಕ ಸಿಕ್ಕಿದೆ.ಇನ್ನೂ ಆಡಲು ಒಂದು ಪಂದ್ಯ ಬಾಕಿ ಇದೆ. ಹಾಲಿ ಬ್ರೆಸಿಲ್ ಗೆ ಕೃ‍ವೇಷಿಯ ಎದುರಾಳಿ. ಆಷ್ಟ್ರೇಲಿಯದ ದರ್ಜಿಸ್ರನ್ ೨೩ ನೆ ನಿಮಿಷದಲ್ಲಿ ಗೊಲ್ ಹೊಡೆದಾಗ ಜಪಾನಿನ ಗೋಲ್ ಕೀಪರ್ ಯೊಶಿಕಟ್ಸುನಿ ಕವಗುಚಿ ಗೊಗಸಾಗಿ ತಡೆದರು.ಕ್ರು‍ವೇಷಿಯದ ರಾಬರ್ಟ್ ಕೊವಾಕ್ ೩೦ ನೆ ನಿಮಿಷದಲ್ಲಿ ಅಸಮಧಾನ ವ್ಯಕ್ತಪಡಿಸಿದ್ದರಿಂದ ಅವನಿಗೆ ಎಚ್ಚರಿಕೆ ನೀಡಲಾಯಿತು. ಮುಂದಿನ ಆಷ್ಟ್ರೇಲಿಯ ವಿರುಧ್ದ ದ ಪಂದ್ಯದಲ್ಲಿ ಆಡುವಂತಿಲ್ಲ. ಶುರುವಾದ ೬ ನೆ ನಿಮಿಷದಲ್ಲೆ ಹೊಡೆದ ಚೆಂಡನ್ನು ಹಿಡೆತೋಷಿ ನಕತ ತಡೆದರು. ೩೦ ನೆನಿಮಿಷದಲ್ಲಿ ಹೊಡೆದ ಚೆಂಡನ್ನು ಸ್ಟಿಫೆ ಪ್ಲೆಟಿಕೊ ಗೊಲಾಗಂತೆ ತಡೆದರು. ಕಳೆದ ಬಾರಿ ೧೯೯೮ ರಲ್ಲಿ ಫ್ರಾನ್ಸಿನ ಲ್ಲಿ ನಡೆದ ವಿಶ್ವಕಪ್ ಸಾಕರ್ನಲ್ಲಿ ಪರಸ್ಪರ ಸೆಣೆಸಿದ್ದರು. ಕೃವೇಷಿಯ ಆಗ ೧-೦ ಗೆಲವು ಗಳಿಸಿತ್ತು.ಈ ಬಾರಿ ಜಪಾನ್ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿದ್ದಾರೆ.ಕೃವೇಷಿಯ ವಿರುಧ್ದ ಬ್ರೆಸಿಲ್ ಗೆ ಗೆಲುವಾಗಿತ್ತು.

೨. ಜಿ' ಗ್ರುಪ್, ಝೆಂಟ್ರಾಲ್ ಸ್ಟೇಡಿಯಾನ್ ಲಿಪ್ ಝಿಗ್

೧೮ ನೆ ತಾ. ಫ್ರಾನ್ಸ್ ವಿರುದ್ಧ ದ.ಕೊರಿಯ ತಲಾ ಒಂದು ಗೋಲಿನಿಂದ ಡ್ರಾ ಮಾಡಿಕೊಂಡಿತು.ಫ್ರಾನ್ಸಿಗೆ ಡ್ರಾ ಆದರು ಇನ್ನೂ ಹೊರಗುಳಿಯುವ ಭಯ ತಪ್ಪಿದ್ದಲ್ಲ. ಮೊದಲು ೧ ನೆ ನಿಮಿಷದಲ್ಲೇ ಥಿಯೆರ್ರಿ ಹೆನ್ರಿಗೊಲ್ ಬಾರಿಸಿದರು. ೮೧ ನೆ ನಿಮಿಷದಲ್ಲಿ ದ.ಕೊರಿಯದ ಪಾರ್ಕ್ ಜಿ.ಸಂಗ್ ಗೋಲ್ ಹೊಡೆದು ಸ್ಕೊರನ್ನು ಸಮನಾಗಿಸಿದರು. ದಕ್ಷಿಣಕೊರಿಯ ೪ ಪಾಯಿಂಟಿನಿಂದ ಮೇಲಿದೆ.ಫ್ರಾನ್ಸ್ ೨ ಅಂಕದಿಂದ ೨ ನೆ ಸ್ಥಾನ .ಸ್ಪೈನ್ ೧ ಅಂಕದಿಂದ ೩ ನೆ ಸ್ಥಾನ. ಫ್ರಾನ್ಸ್ ಆಟಗಾರರು ದಣಿದವರಂತೆ ತೋರುತ್ತಾರೆ. ಕೆಲವರಿಗೆ ವಯಸ್ಸಾಗಿದೆ. ಕಪ್ತಾನ್ ಝೆಡಾನ್ ವಿಶ್ವಕಪ್ಪಿನ ಫೈನಲ್ಸ್ ಆದಕೂಡಲೇ ನಿವೃತ್ತಿ ಘೋಶಿಸುವ ಸಾಧ್ಯತೆಗಳು ಇವೆ.ಯುವ ಪ್ರತಿಭೆಗಳನ್ನು ತುಂಬುವುದು ಈಗ ಅಗತ್ಯವಾಗಿದೆ. ಭಾರದಮೂಲದ ವಿಕಾಸ್ ಹೆಚ್ಚಿಗೆ ಆಟಗಾರರ ಪಟ್ಟಿಯಲ್ಲಿದ್ದಾನೆ. ಅವನನ್ನು ಬಳಸಿಕೊಳ್ಳಬಹುದು. ಕಾದು ನೋಡ ಬೇಕಾಗಿದೆ !

೩. ಎಫ್ ಗ್ರುಪ್, ಮ್ಯುನಿಕ್ ಅಲಿಯಾಂಝ್ಸ್, ಅರೆನ, ೧೮, ಜೂನ್.ವಿಶ್ವ ಕಪ್ ಛಾಂಪಿಯನ್ ಬ್ರೆಸಿಲ್, ವಿರುಧ್ದ ಆಷ್ಟ್ರೇಲಿಯ (೨-೦) ನಿಂದ ವಿಜಯಿಯಾಗಿದೆ.ಪ್ರಥಮಾರ್ಧದಲ್ಲಿ ಯಾವ ಕಡೆಗೂ ಗೋಲ್ ಆಗಲಿಲ್ಲ. ೪೯ ನೆ ನಿಮಿಷದಲ್ಲಿ ಆಡ್ರಿಯಾನೋ ರೋನಾಲ್ಡೋ ಅವರಿಂದ ಪಾಸ್ ಪಡೆದು ಹೊಡೆದ ಗೋಲ್ ಅದ್ಭುತವಾಗಿತ್ತು.ಆಡ್ರಿಯಾನೋ ಇದನ್ನು ಶುಕ್ರವಾರದಂದು ಜನಿಸಿದ ಅವರ ಮಗನಿಗೆ ಸಮರ್ಪಿಸಿದರು !೧೯೭೪ ರಿಂದ ವಿಶ್ವ ಕಪ್ಪಿಗೆ ಪಾಡಾರ್ಪಣೆ ಮಾಡಿದ ಆಷ್ಟ್ರೇಲಿಯದ ವಿರುಧ್ದ ಫ್ರೆಡ್ ೮೯ ನೆ ನಿಮಿಷದಲ್ಲಿ ಮತ್ತೊಂದು ಗೊಲ್ ಹೊಡೆದರು.ಬ್ರೆಸಿಲ್ ಟಿಮ್ ಒಂದು ಶಕ್ತಿ ಸ್ಥಳ ವಾಗಿದೆ. ಇರುವ ಆಟಗಾರರೆಲ್ಲಾ ಅವರವರ ಕ್ಷೇತ್ರಗಳಲ್ಲಿ ನಿಷ್ಹಾತರು.ಕಪ್ತನ್ ಕಾಪು,ಈ ೧೮ನೆ ಸಾಕರ್ ನಲ್ಲಿ ಭಾಗವಹಿಸುತ್ತಿದ್ದಾರೆ.ಅವರು ೧೪ ಬಾರಿ ಜಯಗಳಿಸಿ ಡುಂಗಾ,ಮತ್ತು ಟಪ್ಫಾರೆಲ್ ರ ರೆಕಾರ್ಡ ಗೆ ಸರಿಸಮಾನರಾಗಿದ್ದಾರೆ.ಅವರ ದೇಶಕ್ಕೆ ಆಡಿದ ಒಟ್ಟು ೧೪೮ ಆಟಗಳಲ್ಲಿ ೧೯ ಆಟಾಗಳಲ್ಲಿ ಮಾತ್ರ ಸೋತಿದ್ದಾರೆ.ಬೇರೆ ಎಲ್ಲಾ ಆಟಗಾರರಿಗಿಂತ ಹಿರಿಯರೆಂದರಿ ರೋನಾಲ್ಡೋ. ಅವರು ಇಗ ಸ್ವಲ್ಪ ಸೊತಿದ್ದಾರೆ. ವಯಸ್ಸಿನಲ್ಲಿ ಅದು ಅವರ ಆಟದ ಮೇಲೆ ಪರಿಣಾಮ ಬೀರಿದೆ.ಬಹುಶಃ ಫೈನಲ್ ಆಟದ ನಂತರ ಅವರೇ ತಮ್ಮ ನಿವೃತ್ತಿಯನ್ನು ಘೊಶಿಸ ಬಹುದು ! ವಿಶ್ವಕಪ್,ಫ್ರಾನ್ಸ್ ತಂಡಕ್ಕೆ ಹೊಸ ಪ್ರತಿಭೆಗಳ ಅಗತ್ಯ ಹೆಚ್ಚಾಗಿದೆ !

೧೯, ಜೂನ್, ಸೋಮವಾರ, ೨೦೦೬. ಇಂದಿನ ಪಂದ್ಯಗಳು :

ಸಾ. ೬-೩೦ ಟೋಗೊ ವಿರುಧ್ದ ಸ್ವಿಟ್ಸರ್ಲ್ಯಾಂಡ್ , 'ಜಿ'
ರಾ. ೯-೩೦ ಸೌದಿ ಅರೇಬಿಯ ವಿರುಧ್ದ ಉಕ್ರೇನ್, 'ಎಚ್''
ಮ.ರಾ. ೧೨-೩೦ ಸ್ಪೈನ್ ವಿರುಧ್ದ ಟ್ಯುನೀಷಿಯ, 'ಎಚ್''

~.~
  • Login or register to post comments
  • 395 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೆನ್ನೆ ನಡೆದ ಬ್ರೆಸಿಲ್ ವಿರುಧ್ದ ಜಪಾನ್ ಮ್ಯಾಚಿನಲ್ಲಿ, (೪-೧) ಭರ್ಜರಿ ಜಯ : ರೋನೋಲ್ಡೋ ಪುನಃ ಅಗ್ರಸ್ಥಾನದಲ್ಲಿ !
  • ಬುಧವಾರದ ಫಿಫಾವಿಶ್ವಕಪ್ಪಿನಲ್ಲಿ, ಅರ್ಜೇಂಟೈನದ ಆಟ, ಕಲಾತ್ಮಕ ಹಾಗೂ ರಕ್ಷಾತ್ಮಕ ವಾಗಿತ್ತು !
  • ಪೋಲೆಂಡ್, ಈಗ ಗೊಲ್ ಹೊಡೆದು ಮುನ್ನಡೆಯಲು ಹಾತೊರೆಯುತ್ತಿದೆ ! ವಿಶ್ವಕಪ್ ನಾಕ್ ಔಟ್ ಪ್ರಕ್ರಿಯೆ ಸಾಗಿದೆ !
  • ಪೋರ್ಚುಗಲ್, ೪೦ ವರ್ಷಗಳ ನಂತರ "ಫಿಫಾ ವಿಶ್ವಕಪ್ಪಿನ " ೨ ನೆ ಸುತ್ತಿಗೆ ಪ್ರವೇಶಿಸಿದೆ !
  • ವಿಶ್ವಕಪ್ ಸಾಕರ್ ನ ನಿರ್ಣಾಯಕ ಆಟಗಳು.
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 10:25am
  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 42 ಅತಿಥಿಗಳು ಆನ್ಲೈನ್ ಇರುವರು.


ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator