ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಮತ್ತಷ್ಟು ಗಾದೆಗಳು - ೬

June 22, 2006 - 1:27pm — ರಾಮಕುಮಾರ್

೧. ಅಗಸನ ಕತ್ತ ಡೊಂಬರದವನಿಗೆ ದಾನ ಮಾಡಿದ ಹಾಗೆ.
೨. ಉಂಡರೆ ಉಬ್ಬಸ, ಹಸಿದರೆ ಸಂಕಟ.
೩. ಒರಲೆ ಹಿಡಿದ ಕಟ್ಟಿಗೆ, ತರಲೆ ಹಿಡಿದ ಮನೆ ಹಾಳು.
೪. ಬಂಡವಾಳ ಮೂರು ಕಾಸು, ಬಡಿವಾರ ಆರು ಕಾಸು.
೫. ಗಂಜಿ ಕುಡಿಯುವವನ ಮೀಸೆ ತೀಡಕ್ಕೆ ಒಂದಾಳು.
೬. ಊರ ಚಿಂತೆ ಕಟ್ಟಿಕೊಂಡು ವೀರಶೆಟ್ಟಿ ಬಡವಾದ.
೭. ಮೊದಲು ಬಂದ ಕಿವಿಗಿಂತ ಆಮೇಲೆ ಬಂದ ಕೋಡು ಉದ್ದ.
೮. ಉಗುರಿನಲ್ಲಾಗುವ ಕೆಲಸಕ್ಕೆ ಕೊಡಲಿ ತಗಂಡರು.
೯. ಕೈಲಿ ಸಾಗದವನಿಗೆ ಒಂಭತ್ತು ಕುಡುಗೋಲು.
೧೦. ಉತ್ತರನ ಪೌರುಷ ಒಲೆ ಮುಂದೆ.

  • ಗಾದೆಗಳು
~.~
  • Login or register to post comments
  • 998 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 28, 2006 - 4:17pm — ಭರದ್ವಾಜ

ಮತ್ತಷ್ಟು ಗಾದೆಗಳು

ಭರದ್ವಾಜ's picture

ರಾಮಕುಮಾರರೇ, ಗಾದೆಗಳಿಗಾಗಿ ನಿಮಗೆ ಧನ್ಯವಾದಗಳು. ನೈಜತೆಯಿ೦ದ ಕೂಡಿದ ಗಾದೆಗಳನ್ನು ಸ್ವಲ್ಪ ಹಾಸ್ಯದಿ೦ದ 'ತಿರುಚಿ'ದರೆ ಮತ್ತೂ ಚೆನ್ನಾಗಿರುತ್ತದೆ. ಉದಾ: ಕೊಟ್ಟೋನು ಕೋಡ೦ಗಿ - ಜೋಡಿಸಿದೋನು ಜೋಭದ್ರ etc.
ಮತ್ತೊಮ್ಮೆ ತಮಗೆ ಅಭಿನ೦ದನೆಗಳು. ನಿಮ್ಮಿ೦ದ ಮತ್ತಷ್ಟು ಕೃತಿಗಳು / ಗಾದೆಗಳು ಬರಲಿ ಎ೦ದು ನಿರೀಕ್ಷಿಸುತ್ತೇವೆ.

                                                                                                   ನಿಮ್ಮ,

                                                                                                 ಭರದ್ವಾಜ.     

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 28, 2006 - 6:44pm — ರಾಮಕುಮಾರ್

ನಿಮ್ಮ ಪ್ರೋತ್ಸಾಹಕ್ಕೆ

ರಾಮಕುಮಾರ್'s picture

ಭರಧ್ವಾಜರೆ, ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು.
ಹೌದು,ಗಾದೆಯನ್ನು ಸ್ವಲ್ಪ "ತಿರುಚಿ" ಏನೆಲ್ಲ ಅರ್ಥ ಬರುವ ಹಾಗೆ ಮಾಡಬಹುದು.ನನ್ನ ಸ್ನೇಹಿತನೊಬ್ಬ "ಊರಿಗೆ ಬಂದವರು ಬಾರಿಗೆ ಬರದೇ ಇರುತ್ತಾರೆಯೆ" ಅಂತ ಮಾಡಿದ್ದ.
ನಮ್ಮ ಹಿರಿಯರು ಮಾತನಾಡುವಾಗ ಲೀಲಾಜಾಲವಾಗಿ ಬಳಸುವ ಗಾದೆಗಳನ್ನು, ಅದರಿಂದ ಮಾತು ಕಳೆಗಟ್ಟುವುದನ್ನ,ಅರ್ಥಗರ್ಭಿತವಾಗುವುದನ್ನ ನಾನು ಸೋಜಿಗದಿಂದ ಗಮನಿಸುತ್ತೇನೆ.
ಮೊನ್ನೆ ನಾನು 'ನೈಸ್-ಸರ್ಕಾರ'ದ ನಡುವಿನ ಜಂಗೀಕುಸ್ತಿ ಬಗ್ಗೆ ನನ್ನ ದೊಡ್ಡಪ್ಪನ ಹತ್ತಿರ ಮಾತನಾಡುತ್ತಿದ್ದಾಗ ಕೇಳಿದ ಗಾದೆ "ಸಂತೆ ನೆರೆಯುವ ಮುಂಚೆ ಗಂಟುಕಳ್ಳರು ನೆರೆದರು"!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇನ್ನಷ್ಟು ಅಪರೂಪದ ಗಾದೆಮಾತುಗಳು
  • ತಮ್ಮ ಕಲಹಕ್ಕೆ ಐವರು , ಪರರ ಕಲಹಕ್ಕೆ ನೂರಾ ಐವರು.-ಇನ್ನಷ್ಟು ಗಾದೆಗಳು :
  • ಇನ್ನಷ್ಟು ಆಯ್ದ ಗಾದೆ ಮಾತುಗಳು(೨೧-೩೦)
  • ನಿಮಗ್ಯಾವ ಚಿಂತೆ
  • ಮತ್ತಷ್ಟು ಗಾದೆಗಳು - ೩
Syndicate content

ಲೇಖಕರು

ರಾಮಕುಮಾರ್'s picture

ಪರಿಚಯ

ಪುಸ್ತಕ ಪ್ರೇಮಿ, ಸಾಹಿತ್ಯಾಭಿಮಾನಿ...ಹರಟೆ ಮೆಚ್ಚಿನ ಹವ್ಯಾಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 48 ಅತಿಥಿಗಳು ಆನ್ಲೈನ್ ಇರುವರು.


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator