ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮೂರು ಪದ

ರಮೇಶ: ಲೋ! ಬಸ್ಯನ ವಿಷಯಾ ಗೊತ್ತಾಯ್ತಾ ?

ಸುರೇಶ: ಇಲ್ಲ... ಏನಾಯ್ತೋ ?

ರಮೇಶ: ಅವನು ತನ್ನ ಲೇಡಿ ಬಾಸ್’ನ ಒಲಿಸಿಕೊಳ್ಳೋದಕ್ಕೆ ಹಿಂದೆ ಬಿದ್ದಿದ್ದ ಅನ್ನೋ ವಿಷಯ ಗೊತ್ತು ತಾನೇ?

ಸುರೇಶ: ಹೌದು ಗೊತ್ತು ... ಸಕ್ಸಸ್ ಆಯ್ತ ಅವನ ಪ್ರಯತ್ನ ?

ರಮೇಶ: ಆ ಬಾಸ್ ನೆನ್ನೆ ಅವಳ ಚೇಂಬರ್’ಗೆ ಬಸ್ಯನ್ನ ಕರೆಸಿ ’ನಿಮ್ಮ ಜೊತೆ ಮಾತಾಡಬೇಕು’ ಅಂತ ಹೇಳಿದಳಂತೆ

ಸುರೇಶ: ಆಮೇಲೆ?

ರಮೇಶ: ನಿಮಗೆ ಲೋಕವಿಖ್ಯಾತ ಮೂರು ಪದಗಳನ್ನು ಹೇಳಬೇಕೂ ಅಂತ ಕರೆಸಿದೆ ಅಂದಳಂತೆ !

ಸುರೇಶ: ಸೂಪರ್ ! "ನಾನು ನಿನ್ನ ಪ್ರೀತಿಸುತ್ತೇನೆ" ಅಂದೇ ಬಿಟ್ಲಾ ?

ರಮೇಶ: ಇಲ್ಲ ಕಣೋ ... ಅವಳು ಹೇಳಿದ್ದು you are fired ಅಂತ !!!!

Your rating: None Average: 5 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
palachandra's picture

ಹ್ಹೆ ಹ್ಹೆ

bhalle's picture

:-)

anil.ramesh's picture

:D

bhalle's picture

:-)

asuhegde's picture

"ತಪ್ಪು ನಂಬರ್ ಡಯಲ್" ಮಾಡಬಾರದು ಕಣ್ರೀ...
:-D

bhalle's picture

ಸತ್ಯವಾದ ಮಾತು :-)

harshab's picture

ಪಾಪಾ ಬಸ್ಯಾ :)

bhalle's picture

:-)

nkumar's picture

:)

bhalle's picture

:-)

allama's picture

ಏನ್ರಪ್ಪ ಬರೀ ಸ್ಮೈಲಿಗಳೇ... ಸ್ವಲ್ಪ ನಗ್ರಪ್ಪಾ. ಬಲು ಸೋಮಾರಿಗಳಪ್ಪಾ ನೀವು..

bhalle's picture

ಮತ್ತೊಬ್ಬರ ಮುಖದಲ್ಲಿ ನಗು ತರಿಸೋಣಾ ಅಂತ ಉದ್ದೇಶ ... ಇರಲಿ, ನಿಮಗೇಕೆ ನಾನು ಬೇಸರ ತರಿಸಲಿ
ಹ್ಹ ಹ್ಹ ಹ್ಹ ಹ್ಹ
:-)

bhalle's picture

ಶುದ್ದ ಶುಕ್ರಾವಾರ ಬೆಳಿಗ್ಗೆ ... ಇನ್ನೇನು ವೀಕೆಂಡ್ ಬಂತು ... ಹಾಗಾಗಿ ಸ್ವಲ್ಪ ಸೋಂಬೇರಿತನ