ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಸಂಪದ Podcasts: ಮುಂದಿನ ಸಂಚಿಕೆ ನಾಗೇಶ್ ಹೆಗಡೆಯವರೊಂದಿಗೆ

July 19, 2006 - 5:26pm — hpn

ಕನ್ನಡದಲ್ಲಿ ವಿಜ್ಞಾನ ಕುರಿತ ಬರಹಗಳನ್ನೋದುವ ಹವ್ಯಾಸ ಬೆಳೆಸಿಕೊಂಡವರಿಗೆ ನಾಗೇಶ್ ಹೆಗಡೆಯವರ ಪರಿಚಯ ಇಲ್ಲದಿರುವುದಿಲ್ಲ. ಇವರ ಕೃತಿ 'ಇರುವುದೊಂದೇ ಭೂಮಿ' ಕನ್ನಡದ ಮಹತ್ವದ ಕೃತಿಗಳಲ್ಲೊಂದು.

ಸಂಪದ Podcastನ ಮುಂದಿನ ಸಂಚಿಕೆಯಲ್ಲಿ ಇವರೊಂದಿಗೆ "ಕನ್ನಡದಲ್ಲಿ ವಿಜ್ಞಾನ ಬರಹ" ವಿಷಯದ ಸುತ್ತ ಮಾತುಕತೆ. ಈ ಸಂಚಿಕೆಯಲ್ಲಿ ಹಿಂದಿನ ಸಂಚಿಕೆಯಂತೆ ನೀವೂ ಪ್ರಶ್ನೆಗಳನ್ನು ಕಳುಹಿಸಬಹುದು. ಆಯ್ದ ಪ್ರಶ್ನೆಗಳನ್ನು ಸಂದರ್ಶನದ ಸಮಯದಲ್ಲಿ ನಾಗೇಶ ಹೆಗಡೆಯವರ ಮುಂದಿಡಲಾಗುವುದು.

* ಪ್ರಶ್ನೆ ಕನ್ನಡದಲ್ಲಿರಲಿ.
* ಪ್ರಶ್ನೆ ಸ್ಪಷ್ಟವಾಗಿರಲಿ.
* ನಿಮ್ಮ ಪ್ರಶ್ನೆಗೆ ಸ್ಪಷ್ಟವಾದ ಹಿನ್ನೆಲೆಯಿದ್ದಲ್ಲಿ ಅದನ್ನು ವಿವರಿಸುವುದನ್ನು ಮರೆಯಬೇಡಿ.
* ಪ್ರಶ್ನೆಯೊಂದಿಗೆ ನಿಮ್ಮ ಪೂರ್ಣ ಹೆಸರನ್ನು ತಿಳಿಸುವುದು ಮರೆಯಬೇಡಿ.

ಧನ್ಯವಾದಗಳು,

(ಪ್ರಶ್ನೆಗಳನ್ನು ಮೇಲೆ ಲಿಂಕ್ ಮಾಡಿರುವಂತೆ feedback ಫಾರ್ಮ್ ಮೂಲಕ ನಮಗೆ ಕಳುಹಿಸಬಹುದು)

  • ಮಾಹಿತಿ ಫಲಕ
~.~
  • 1348 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 20, 2006 - 7:13am — venkatesh

ವಿಜ್ಞಾನದ ಪ್ರಚಾರ....

venkatesh's picture

ನಾಗೇಶ್ ಹೆಗ್ಗಡೆಯವರಿಗೆ,
ನಮಸ್ಕಾರಗಳು.
ನೀವು ವಿಜ್ಞಾನದ ಬಗ್ಗೆ ರುಚಿಹುಟ್ಟಿಸಲು ಮಾಡುತ್ತಿರುವ ಸೇವೆಗೆ ಧನ್ಯವಾದಗಳು.ನಾನು ಬೆಂಗಳೂರು 'Science Forum' ನ ಕಾರ್ಯಕ್ರಮಗಳಲ್ಲಿ ಬೆಂಗಳೂರಿನಲ್ಲಿದ್ದಾಗ, ತಪ್ಪದೆ ಭಾಗವಹಿಸುತ್ತೇನೆ.
'ಸಾಯ್ನನ್ಸ್ ಫೋರಮ್' ಸ್ಥಾಪನೆ ಬಹಳ ಹಿಂದೆಯೇ ಅವರು ಮಾಡಿದ್ದರು.ಇದು ಎಚ್.ಎನ್ ರವರ ಮರೆಯಲಾರದ ಕೊಡುಗೆ ! ಬೆಂಗಳೂರಿಗೆ ಬಂದ ಎಲ್ಲಾ ಗಣ್ಯ, ವಿಜ್ಞಾನಿಗಳು, ದೊಡ್ಡ ಸಂಸ್ಥೆಯ ನಿದೇಶಕರುಗಳು ಇದರಲ್ಲಿ ತಮ್ಮ ಭಾಷಣಕೊಡುವುದನ್ನು ಒಂದು 'ಗೌರವ'ವೆಂದು ಪರಿಗಣಿಸುತ್ತಾರೆ !ಇನ್ನೊಬ್ಬ ಕಳಕಳಿಯ ವ್ಯಕ್ತಿ,ಪ್ರೊಫೆಸರ್ ರಾಮಕೃಷ್ಣರಾಯರು ! ಅವರ'ಗ್ರಹಗಳನ್ನು ವೀಕ್ಷಿಸುವ ವಿಷಯ,' ನಮಗೆಲ್ಲಾ ಪ್ರಿಯವಾದ ವಿಷಯ ! ಅವರ ಟಿ.ವಿ ಸಂದರ್ಶನವೂ ಚೆನ್ನಾಗಿರುತ್ತೆ ! ಹಂಪೆ ವಿಶ್ವವಿದ್ಯಾನಿಲಯದ, ಕನ್ನಡ ಪುಸ್ತಕಗಳನ್ನು ನೋಡಿದಾಗಲಂತೂ, 'Science' ನ ಎಲ್ಲಾ ಮಗ್ಗಲುಗಳನ್ನೂ ಕನ್ನಡದಲ್ಲಿ ತಿಳಿಸಲು, ಎಷ್ಟು ಸುಲಭ ಎನ್ನಿಸುತ್ತಿತ್ತು !
ಮುಂಬೈನಲ್ಲಿ,'BARC, Kannada Sangha' ಕನ್ನಡ ವಿಭಾಗದವರು, 'ಜೀವ ವಿಜ್ಞಾನದ'ವಿಷಯದ ಮೇಲೆ ಒಂದು 'ಕಾರ್ಯಾಗಾರ' ಎರ್ಪಡಿಸಿದ್ದರು.ಬಹಳ ಸೊಗಸಾಗಿತ್ತು.ಇದರ ಬಗ್ಗೆಯೂ ನಿಮ್ಮ ಅಭಿಪ್ರಾಯ ತಿಳಿಸಿ.ಇನ್ನೂ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ 'ಎಲೆಮರೆಕಾಯಿಗಳಿ'ಗೆ ನಿಮ್ಮ ಸಲಹೆ ಏನು ?

  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಂದಿನ ಸಂಚಿಕೆ: ಟಿ ಎನ್ ಸೀತಾರಾಂ ರವರೊಂದಿಗೆ - ಪ್ರಶ್ನೆಗಳನ್ನು ನೀವೂ ಕೇಳಬಹುದು.
  • 26 ವರ್ಷಗಳಿಂದ ಪ್ರಕಟವಾಗುತ್ತಿರುವ "ವಿಜ್ಞಾನ ವಿಶೇಷ" ಮತ್ತು ನಾಗೇಶ್ ಹೆಗಡೆಯವರು...
  • ಒಂದು ಸಾವಿನ ವೃತ್ತಾಂತ
  • 'ಜನಮತ' ಫಲಿತಾಂಶ
  • ಸರ್ವರ್ ಸ್ಥಳಾಂತರ ಪೂರ್ಣ...
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಬ್ರಹ್ಮ ಕಮಲ.
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
  • ಜಿಪುಣ

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 32 ಅತಿಥಿಗಳು ಆನ್ಲೈನ್ ಇರುವರು.


ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator