ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನ್ನಡದಲ್ಲಿ ಗೂಗಲ್ ಕ್ರೋಮ್

ಕನ್ನಡದ ಲಿಪಿಯಲ್ಲಿರುವ UI ಇರುವ ಗೂಗಲ್ ಕ್ರೋಮ್ ಈಗ ಲಭ್ಯ.ಅದನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಲು ಕನ್ನಡ ಗೂಗಲ್ ಕ್ರೋಮ್ ಕೊಂಡಿಯನ್ನು ಕ್ಲಿಕ್ಕಿಸಿ. ತೆಲುಗು,ಹಿಂದಿ ಇತ್ಯಾದಿ ಭಾಷೆಗಳಲ್ಲೂ ಕ್ರೋಮ್ ಲಭ್ಯವಿದೆ. ಈಗ ತಂತ್ರಾಂಶವನ್ನು ಇಳಿಸಿಕೊಂಡು ಅನುಸ್ಥಾಪಿಸಿ.ಸದ್ಯ ವಿಂಡೋಸ್ ಓಎಸ್‍‌ಗೆ ಮಾತ್ರಾ ಕ್ರೋಮ್ ಲಭ್ಯವಿದೆ. ಕನ್ನಡ ಟೈಪಿಸುವಾಗ,ಬರಹ ಡೈರೆಕ್ಟಿನಲ್ಲಿ ಕಗಪ ಕೀಲಿ ಮಣೆ ಆಯ್ದರೆ ಮಾತ್ರಾ ಕನ್ನಡ ಅಕ್ಷರಗಳು ಸರಿಯಾಗಿ ಮೂಡುತ್ತಿವೆ ಎನ್ನುವುದನ್ನು ಗಮನಿಸಿ.

blog

No votes yet