22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಎಂಥ ಮನುಷ್ಯರಿವರು?

June 3, 2009 - 11:24am
h.a.shastry
* ಎಲ್.ಕೆ.ಅಡ್ವಾಣಿ ’ಉಕ್ಕಿನ ಮನುಷ್ಯ’. * ಅರ್ಜುನ್ ಸಿಂಗ್ ’ತುಕ್ಕಿನ ಮನುಷ್ಯ’. * ಬಾಳ್ ಠಾಕ್ರೆ ’ಸೊಕ್ಕಿನ ಮನುಷ್ಯ’. * ಅಬ್ದುಲ್ ಕರೀಂ ತೆಲಗಿ ’ಠಕ್ಕಿನ ಮನುಷ್ಯ’. * ರಾಮೇಶ್ವರ ಠಾಕುರ್ ’ಸುಕ್ಕಿನ ಮನುಷ್ಯ’. * ರಾಹುಲ್ ಗಾಂಧಿ ’ಲುಕ್ಕಿನ ಮನುಷ್ಯ’. * ಜನಾರ್ದನಸ್ವಾಮಿ ’ಲಕ್ಕಿನ ಮನುಷ್ಯ’. * ಅರವಿಂದ ಅಡಿಗ ’ಬುಕ್ಕಿನ ಮನುಷ್ಯ’. * ಮುಖೇಶ್ ಅಂಬಾನಿ ’ಚೆಕ್ಕಿನ ಮನುಷ್ಯ’. * ಪುನೀತ್ ರಾಜ್‌ಕುಮಾರ್ ’ಕೊಕ್ಕಿನ ಮನುಷ್ಯ’. * ಶ್ರೀಸಾಮಾನ್ಯ ’ಹಕ್ಕಿನ ಮನುಷ್ಯ’. * ಯೆಂಡ್ಕುಡ್ಕ ರತ್ನ ’ಕಿಕ್ಕಿನ ಮನುಷ್ಯ’. * ಕುಮಾರಸ್ವಾಮಿ ’ಬೆಕ್ಕಿನ ಮನುಷ್ಯ’. (ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತೆ; ಕುಮಾರಣ್ಣ ಮುಖ ಮುಚ್ಚಿಕೊಂಡು ಸೋನಿಯಾ ಭೇಟಿಗೆ ಹೋಗ್ತಾರೆ.) * ದೇವೇಗೌಡರು ’ಹುಕ್ಕಿನ ಮನುಷ್ಯ’. (ಹುಕ್ ಅಂದರೆ ಕೊಕ್ಕೆ. ’ನೈಸ್’, ರಫ್, ಎಲ್ಲಾ ಯೋಜನೆಗಳಿಗೂ ಗೌಡರ ಕೊಕ್ಕೆ!)
ಲೇಖನ ವರ್ಗ (Category): 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು