December 5, 2009 - 9:24am
ಕೆಲವು ನಿರ್ವಹಣೆ ಕಾರ್ಯಗಳ ನಿಮಿತ್ತ ಸಂಪದ ನಿನ್ನೆ ಸಾಯಂಕಾಲದಿಂದ ಇಂದು ಬೆಳಿಗ್ಗೆಯವರೆಗೂ ಲಭ್ಯವಿರಲಿಲ್ಲ. ಏನಾದರೂ ತೊಂದರೆಗಳು ಕಂಡುಬಂದಲ್ಲಿ ತಪ್ಪದೆ ನಿರ್ವಹಣೆ ತಂಡದ ಗಮನಕ್ಕೆ ತನ್ನಿ.
- ನಿರ್ವಹಣೆ ತಂಡಕ್ಕೊಂದು ಸಂದೇಶ ಕಳುಹಿಸಿ.
- ತೊಂದರೆ ಕಂಡುಬಂದಲ್ಲಿ ಗಮನಕ್ಕೆ ತನ್ನಿ. ಅಥವ
- ಇಲ್ಲೊಂದು ಪ್ರತಿಕ್ರಿಯೆ ಸೇರಿಸಿ ತಿಳಿಸಿ.
ವಂದನೆಗಳು.
ಲೇಖನ ವರ್ಗ (Category):









ಪ್ರತಿಕ್ರಿಯೆಗಳು
ಕೆಲವು ತೊಂದರೆಗಳಿವೆ : ಹಿರಿಯ
ಕೆಲವು ತೊಂದರೆಗಳಿವೆ :
ಹಿರಿಯ ಸದಸ್ಯರಿಗೆ ಆಗುವ ಸಮಸ್ಯೆಗಳಲ್ಲಿ ನನ್ನದೂ ಒಂದು. ಓದಿ ಮುಂದೆ,
೧. ಚಿತ್ರಗಳನ್ನು ಮೊದಲು ಸುಲಭವಾಗಿ ಪೋಸ್ಟ್ ಮಾಡುತ್ತಿದೆ. ’ಈಗಿನ ಫಾರ್ಮೇಟ್’ ಸ್ವಲ್ಪ ತೊಂದರೆಯಾಗಿದೆ.
೨. ಲೇಖನಗಳನ್ನು ಹುಡುಕಲು, ಒಂದು ಹುಡುಕು-ಪೆಟ್ಟಿಗೆ ಕೊಡಿ. ಮೊದಲಿನ ತರಹ.