Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಯಾಹೂ! Answers ನಲ್ಲಿ ಕನ್ನಡ

September 29, 2006 - 12:03pm — nmshyam

ಗೆಳೆಯರೇ, 

ಈಗ ತಾನೇ ಯಾಹೂ! ಆನ್ಸರ್ಸ್ ತಾಣಕ್ಕೆ ಹೋಗಿದ್ದೆ.

ಅದೇಕೋ ಅಲ್ಲಿ ಕನ್ನಡದ ಗಂಧವಿದೆಯಾ ನೋಡೋಣವೆನಿಸಿ, ಕನ್ನಡಕ್ಕಾಗಿ ಹುಡುಕಿದೆ...

ಉಹೂಂ... ಎಲ್ಲೂ ಕಾಣಲಿಲ್ಲ Sad

ನಾನೇ ಶುರು ಮಾದೋಣವೆಂದು ಒಂದು ಪ್ರಶ್ನೆ ಹಾಕಿದ್ದೇನೆ.

ಕನ್ನಡಲ್ಲಿ ಪ್ರಶ್ನೆ/ಉತ್ತರಗಳು ಚೆನ್ನಾಗಿರುತ್ತದಲ್ಲವೇ?

ಸಾಧ್ಯವಾದಲ್ಲಿ, ಆ ತಾಣಕ್ಕೆ ಹೋಗಿ ನಿಮ್ಮಲ್ಲಿರುವ "ಕನ್ನಡ ಪ್ರಶ್ನೆ" ಗಳನ್ನು ಹಾಕಿರಿ. 

-ಧನ್ಯವಾದ

ಮೇಘಶ್ಯಾಂ 

 

Ornamental seperator
  • Login or register to post comments
  • 560 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 11, 2006 - 4:37pm — Sunil Jayaprakash

ಯಾಹೂ ಉತ್ತರಗಳ ತಾಣದಲ್ಲಿರುವ ನಿಯಮ

Sunil Jayaprakash's picture

ನಾನು ಈ ದಿನ ಯಾಹೂ ಆನ್ಸರ್ಸ್ ತಾಣಕ್ಕೆ ಹೋಗಿದ್ದೆ. ನಾನು ಒಂದು ಪ್ರಶ್ನೆಯನ್ನು ಪೇರಿಸಿರುವೆ. ಆದರೆ ಅಲ್ಲಿ ಒಂದು ಸಮುದಾಯ ಚೌಕಟ್ಟಿದೆ. ಪ್ರಶ್ನೆಗಳನ್ನು ಕೇವಲ ಇಂಗ್ಲೀಷಿನಲ್ಲಿ ಮಾತ್ರ ಕೇಳಬೇಕು ಎಂಬುದಾಗಿ ಅಲ್ಲಿ ನಿಯಮವಿದೆ.

  • Login or register to post comments
  • link
  • Email this ಪ್ರತಿಕ್ರಿಯೆ
October 12, 2006 - 1:45am — hpn

ಯಾಹೂ answers

hpn's picture

ಯಾಹೂ answers ತರಹ ಪ್ರಶ್ನೋತ್ತರ ನಿರಂತರ ನಡೆಸಿಕೊಂಡು ಹೋಗುವುದಾದರೆ ತಿಳಿಸಿ, ಅದಕ್ಕೊಂದು ತಾಣದ ಪ್ರಬಂಧ ಮಾಡೋಣವಂತೆ! (ತಾಂತ್ರಿಕ ಹೊಣೆಗಾರಿಕೆ ನನ್ನದು).

ಸಂಪದದ ಸರ್ವರಿನಲ್ಲಿರುವ ಜಾಗ ಬಳಸಿ ಇಂತಹದೊಂದು ಪ್ರಾಜೆಕ್ಟ್ ಪ್ರಾರಂಭಿಸಬಹುದು. ಆದರೆ ನೆನಪಿರಲಿ, ನೀವುಗಳು ಅದನ್ನು ನಿರಂತರ ನಡೆಸಿಕೊಂಡು ಹೋಗುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರು ನಿಮಗೆ ಪ್ರಶ್ನೆಗಳನ್ನು ಕಳುಹಿಸುವುದು! Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಶ್ನೆ - ಉತ್ತರ
  • ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು
  • ಪುಸ್ತಕಗಳು
  • ಸುದ್ದಿಪುಟಗಳಲ್ಲಿ 'ಸಂಪದ'
  • ಕ್ಲಿಷ್ಟ ಪ್ರಶ್ನೆಗಳು ...
Syndicate content

ಲೇಖಕರು

nmshyam's picture

ಪರಿಚಯ

ಒಬ್ಬ ಪಕ್ಕಾ ಕನ್ನಡಿಗ
Working in a Software Company

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 6:16pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 5:56pm
  • ಸಂಗನಗೌಡ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 5:27pm
  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 4:41pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 4:37pm
  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.

ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.

— ಮಹಾತ್ಮ ಗಾಂಧಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator