23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

’ಸಂಪದ’-ಸಂಕಲ್ಪ

January 29, 2010 - 12:18pm
h.a.shastry

’ಸಂಪದ’ದಲ್ಲಿ
Some ಪದ ಬರೆಯದಿರೋಣ
ಕನ್ನಡದ
ಸಂಪದದ ದೃಷ್ಟಿಯಿಂದ
ಬರೆಯೋಣ
ಅಕ್ಷರಲೋಕದ
ಸಂಪದ ನಮ್ಮ ಬರವಣಿಗೆ
ಆಗಲೆಂದು ಬಯಸೋಣ
ಬರೆದೋದಿ ಸ್ನೇಹ-
-ಸಂಪದ ಗಳಿಸೋಣ
’ಸಂಪದ’ವನ್ನು ಬೆಳೆಸೋಣ

Sum ಪದ ಇಷ್ಟೆ,
Some ಪದ ಹಾಡದಿರೋಣ
ಇಲ್ಲಿ
ಅರ್ಥಪೂರ್ಣ ನುಡಿ-
-ಸಂಪದ ಮೆರೆಯೋಣ
ಓದುಗರು
’ಸಾರ್ಥಕ’ ಎನ್ನುವಂತೆ
’ಸಂಪದ’ಕ್ಕೆ
ಬರೆಯೋಣ

(ಸಂಪದ = (೧) ಏಳಿಗೆ  (೨) ಐಶ್ವರ್ಯ)
(ಪದ = (೧) ನುಡಿ  (೨) ಹಾಡು)

ಲೇಖನ ವರ್ಗ (Category): 
Average: 4.3 (7 votes)
To prevent automated spam submissions leave this field empty.

ಪ್ರತಿಕ್ರಿಯೆಗಳು