ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಉಡುಪಿಯ ಬಳಿಯ, ' ಟರ್ಟಲ್ ಬೇ ರೆಸಾರ್ಟ್' !

ದಕ್ಷಿಣ ಕನ್ನಡದ ಉಡುಪಿಯ ಬಳಿಯ, ' ಟರ್ಟಲ್ ಬೇ ರೆಸಾರ್ಟ್' ನ ಬಳಿಯ ಸಮುದ್ರದ ದಂಡೆಯ ಮೇಲೆ ನಾವು ಸೆರೆಹಿಡಿದ ಹಲವು ಸುಂದರ ಚಿತ್ರಗಳು ಮರೆಯಲಾರದ ನೆನೆಪನ್ನು ಮೆಲುಕುಹಾಕಲು ಸಹಾಯ ಮಾಡುತ್ತವೆ.

ಅದೇನು ನಿಸರ್ಗ ಸೌಂದರ್ಯ ! ೨೪ ಗಂಟೆಯೂ ಭೋರ್ಗರೆದು ತನ್ನ ಅಲೆಗಳನ್ನು ನಿರಂತರವಾಗಿ ದಡಕ್ಕೆ ಅಪ್ಪಳಿಸುವ ನೊರೆಹಾಲಿನ ರೀತಿಯಲ್ಲಿ ಸಂಭ್ರಮಿಸುವ ಅಲೆಗಳು,  ಕವಿಗಳಿಗೆ ಪ್ರೋತ್ಸಾಹ ನೀಡಿ ಕವಿತೆಗಳು ಹುಟ್ಟಿಯಾವು ! ನಮ್ಮಂತಹ ಸಾಮಾನ್ಯರ  ಬಾಯಿನಲ್ಲೂ  ಆ ಸಮಯದಲ್ಲಿ ಅಲ್ಲಿದ್ದಾಗ ಕೆಲವು ನವಿರಾದ ಕವಿತೆಗಳ ಸಾಲುಗಳು ನಮಗರಿವಿಲ್ಲದೆಯೇ ಹೊರಗೆ ಬಂದವು !

beautiful sun set

The Sea and its vastness

 

-ಚಿತ್ರಗಳು : ವೆಂಕಟೇಶ್.

 

 

 

 

Your rating: None Average: 5 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
shivaram_shastri's picture

ಪ್ರಿಯ ವೆಂಕಟೇಶ್ ಅವರೇ,
ಚಿತ್ರಗಳು ಬಲು ಸುಂದರವಾಗಿವೆ (ಎಂದು ಊಹಿಸುವೆ :-)). ಆದರೆ ಕಾಣಿಸುತ್ತಿಲ್ಲ.

venkatesh's picture

ಹೌದು ಶಿವರಾಮ್ ರವರೆ,

ಖಂಡಿತವಾಗಿಯೂ ! ಸರ್. ಏನೋ ತಾಂತ್ರಿಕದೋಷದಿಂದ ಒಮ್ಮೊಮ್ಮೆ ಅವು ಕಾಂಣಿಸದೆ ಹಾಗೆಯೇ ಒಂದು ಚುಕ್ಕಿಯಲ್ಲಿ ಅವಸಾನವಾಗುವುವೆ ಗೊತ್ತಿಲ್ಲ. ಈಗಂತೂ ನನಗೆ ಕಾಣಿಸುತ್ತಿದೆ. ನಂತರದ ವಿಷಯ ಹೇಳಲು ಸಾಧ್ಯವಿಲ್ಲ !

ನನ್ನ ಲೇಖನಗಳ ಹಲವು ಚಿತ್ರಗಳನ್ನು ನಾನು ಪುನಃ ’ಅಪ್ ಲೋಡ್’ ಮಾಡಬೇಕಾಯಿತು.

shivaram_shastri's picture

ಇಲ್ಲ; ನನಗೆ ಈಗಲೂ ಕಾಣಿಸುತ್ತಿಲ್ಲ. ನನ್ನ end ನಲ್ಲೇ ಏನೋ ತೊಂದರೆ ಇದೆಯೋ ಏನೋ? ಬೇರೆ ಪ್ರತಿಕ್ರಿಯೆಗಳು ಬರುವ ವರೆಗೆ ಕಾದು ನೋಡೋಣ.
ಚಿತ್ರಗಳನ್ನು ಮೊದಲು http://sampada.net/n... ಅಲ್ಲಿ ಸೇರಿಸಿ ಪ್ರಯತ್ನಿಸಿ.

chiruvijay's picture
5

ವೆಂಕಟೇಶ್ ಅವರೇ,
ಚಿತ್ರಗಳು ಕಾಣಿಸುತ್ತಿಲ್ಲ.

venkatesh's picture

ನನಗೆ ಕಾಣಿಸುತ್ತಿವೆ ! ಹರಿಯವರಿಗೆ ಹೇಳಬೇಕು ಆಷ್ಟೆ.

sandhya venkatesh's picture

ಮರೆಯಲಾರದ ನೆನಪುಗಳನ್ನು ಮೆಲುಕುಹಾಕೋಣವೆ೦ದರೆ ಇವತ್ತೂ ನಿಮ್ಮ ಚಿತ್ರಗಳು ಕಾಣಿಸುತ್ತಿಲ್ಲ. ತಾ೦ತ್ರಿಕ ದೋಷವನ್ನು ದಯವಿಟ್ಟು ಸರಿಪಡಿಸಬೇಕಾಗಿ ವಿನ೦ತಿ.

venkatesh's picture

ಸಂಧ್ಯಾರವರೆ,

ನಿಮಗೆ ಕಾಣಿಸದೆ ಇರುವುದು ನನಗೂ ಬೇಸರ. ನನಗೆ ತುಂಬಾ ಮುಜುಗರವಾಗುತ್ತಿದೆ. ಈ ವಲಯದಲ್ಲಿ ನನ್ನ ತಿಳುವಳಿಕೆ ಬಹಳ ಕಡಿಮೆ.