Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ಅಬ್ಬ.. ಅಬ್ಬಬ್ಬಾ...
ಏನ್ರೀ ನೀವು! ಎಷ್ಟೊಂದು ಸಮಂಜಸ ನಿಮ್ಮ ಕಾವ್ಯ ಇಲ್ಲ ಕವನ ನಾ ಅದಕೆ ನಿಜವಾಗಿಯೂ ಮನಸೋತನ... ಬರವಣಿಗೆಯಲ್ಲಿ ಕಂಡೆ ನಿಮ್ಮ ಜಾಣತನ... ತೋರಿಸಿ ಹೀಗೆಯೇ ನಿಮ್ಮ ಶ್ರೇಷ್ಠತನ...
ಧನ್ಯವಾದಗಳೊಂದಿಗೆ, ಶಿವಣ್ಣ.
ಕಂಡಿತವಾಗಿಯು ನಿಮ್ಮ ಪ್ರೋತ್ಸಾಹಕೆ ನಾನು ಅಭಾರಿಯಾಗಿದ್ದೇನೆ...
ಇರಲು ನಿಮ್ಮ ಒಲುಮೆಯ ಸೈನ್ಯ... ಯುದ್ಧದೊಳು ಯಾವುದು ಅಸಾದ್ಯ...
-ಯುವಪ್ರೇಮಿ
ಪರಿಚಯ
ಮನದ ಮೌನವ ಮೆಲ್ಲನೆ ಸವಿಯೆ...!! ಮೊಗದ ನಗೆಯನು ಹಂಚಿದರೆ ರುಚಿಯೆ.. ಮಾತದು ಮಲ್ಲಿಗೆಯ ನೆನೆಸುವಂತಿರಬೇಕು...!! ಸ್ನೆಹದ ಸುಧೆಯನು ಸಧಾ ಸುರಿಸುತಿರಬೇಕು... ನೋಟದ ಹಸಿ ನುಣುಪದು ಮನ ನಾಟಬೇಕು... ಈ ಎಲ್ಲದರ ಒಡೆಯ ನಾನಾಗಬೇಕು...!! -ಯುವಪ್ರೇಮಿ
ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ! ಅರಗಿನ ಕಂಭದ ಮೇಲೊಂದು ಹಂಸೆಯಿದ್ದಿತ್ತು ಕಂಭ ಬೆಂದು ಹಂಸೆ ಹಾರಿತ್ತು ಗುಹೇಶ್ವರಾ!
- ಅಲ್ಲಮಪ್ರಭು
ಪ್ರತಿಕ್ರಿಯೆಗಳು
Re: ನಿನ್ನ ಬರಹಕೆ ಮೆಚ್ಚಿದೆ!!!
ಅಬ್ಬ.. ಅಬ್ಬಬ್ಬಾ...
ಏನ್ರೀ ನೀವು! ಎಷ್ಟೊಂದು ಸಮಂಜಸ ನಿಮ್ಮ ಕಾವ್ಯ ಇಲ್ಲ ಕವನ
ನಾ ಅದಕೆ ನಿಜವಾಗಿಯೂ ಮನಸೋತನ...
ಬರವಣಿಗೆಯಲ್ಲಿ ಕಂಡೆ ನಿಮ್ಮ ಜಾಣತನ...
ತೋರಿಸಿ ಹೀಗೆಯೇ ನಿಮ್ಮ ಶ್ರೇಷ್ಠತನ...
ಧನ್ಯವಾದಗಳೊಂದಿಗೆ,
ಶಿವಣ್ಣ.
Re: ನಿನ್ನ ಬರಹಕೆ ಮೆಚ್ಚಿದೆ!!!
ಕಂಡಿತವಾಗಿಯು ನಿಮ್ಮ ಪ್ರೋತ್ಸಾಹಕೆ ನಾನು ಅಭಾರಿಯಾಗಿದ್ದೇನೆ...
ಇರಲು ನಿಮ್ಮ ಒಲುಮೆಯ ಸೈನ್ಯ...
ಯುದ್ಧದೊಳು ಯಾವುದು ಅಸಾದ್ಯ...
-ಯುವಪ್ರೇಮಿ