ಈಗಿನಂತೆ 10 ಸದಸ್ಯರು ಮತ್ತು 118 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಬರೆಯಲು ಏನೋ ಬೇಜಾರು
uniquesupri's picture
ಸುಪ್ರೀತ್.ಕೆ.ಎಸ್
11
Aug
2011
ಬ್ಲಾಗ್ ಬರಹ

facebook dangerಫೇಸ್...

ಪ್ರತಿಕ್ರಿಯೆಗಳು: 6
ಹಿಟ್ಸ್ : 572
ಹೊಸ ವರ್ಷದ ಹೊಸ್ತಿಲಲ್ಲೊಂದು ಹೊಸ ವರ್ಣ
hamsanandi's picture
ಹಂಸಾನಂದಿ
01
Jan
2012
ಬ್ಲಾಗ್ ಬರಹ

ಎಲ್ಲ ಸಂಪದಿಗರಿಗೂ ೨೦೧೨ ಸಂತಸದಿಂದ ಕೂಡಿರಲಿ ಎಂಬ ಹಾರೈಕೆಗಳಿಂದಲೇ ಮೊದಲು ಮಾಡುವೆ. ಅದು ಹೇಗೋ ಕಳೆದ ವರ್ಷದ ಮೊದಲ ಬರಹವೂ ’ಬುರುಡೆ ಇಲ್ಲದ ವೀಣೆ’ ಎಂಬ...

ಪ್ರತಿಕ್ರಿಯೆಗಳು: 0
ಹಿಟ್ಸ್ : 95
ಆತ್ಮವಿಶ್ವಾಸದ ಮಕ್ಕಳಿಗೆ ಹೆತ್ತವರು ಮಾದರಿ
addoor's picture
ಅಡ್ಡೂರು ಕೃಷ್ಣ ರಾವ್
28
Nov
2011
ಲೇಖನ

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲಿಕ್ಕಾಗಿ ಹೆತ್ತವರು ಏನು ಮಾಡಬೇಕು? ಮಕ್ಕಳಿಗೆ ತಾವೇ ಮಾದರಿ ಆಗಬೇಕು. ಇದು ಹೇಗೆ ಸಾಧ್ಯ? ಎಂಬುದನ್ನು ತಿಳಿಯಲಿಕ್ಕಾಗಿ ಕೆಲವು ಪ್ರಕರಣಗಳನ್ನು...

ಪ್ರತಿಕ್ರಿಯೆಗಳು: 10
ಹಿಟ್ಸ್ : 195
ಜಪಾನಿನ ಚಕ್ರವರ್ತಿ ನಾಳೆ ಹುಟ್ಟುವನೇ?
benaka's picture
ಬೆನಕ
05
Sep
2006
ಪುಟ
ಗೆಳೆಯರೇ, ಜಪಾನಿನಲ್ಲಿ ಈಗಿನ ರಾಜಕಾರಣ ರಂಗೇರುತ್ತಿದೆ. ಈಗಿನ ಪ್ರಧಾನ ಮಂತ್ರಿ ಜುನ್‍ಇಚಿರೊ ಕೊಇಜುಮಿ ನಂತರದ ಪ್ರಧಾನಿ ಅಭ್ಯರ್ಥಿಯನ್ನು ಆರಿಸಲು ಆಡಳಿತಾರೂಢ ಜಿಮಿಂತೋ [ಸ್ವತಂತ್ರ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,600
ಅಮ್ಮಮ್ಮನ ಕಾಫಿಪ್ರೇಮ (ಒಂದು ಪ್ರಬಂಧ)
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
08
Jul
2011
ಬ್ಲಾಗ್ ಬರಹ

 

 

 

...
ಪ್ರತಿಕ್ರಿಯೆಗಳು: 8
ಹಿಟ್ಸ್ : 625
ಸುಖ- ದುಃಖ - ಖಲೀಲ್ ಗಿಬ್ರಾನನ ಕಲ್ಪನೆಯಲ್ಲಿ
gnanadev's picture
ಡಾ| ಜ್ಞಾನದೇವ್ ಮೊಳಕಾಲ್ಮುರು
19
May
2010
ಪುಟ

...

ಪ್ರತಿಕ್ರಿಯೆಗಳು: 5
ಹಿಟ್ಸ್ : 870
ಭಟ್ಟರಿಂದ ಹೊಸ ಪತ್ರಿಕೆ (ಯುಗಾದಿ ಕೊಡುಗೆ)
ಗಣೇಶ's picture
ಗಣೇಶ
01
Apr
2011
ಬ್ಲಾಗ್ ಬರಹ

ಅನೇಕ ದಿನಗಳಿಂದ ನಿರೀಕ್ಷಿಸಿದ್ದ ಗಳಿಗೆ ಕಡೆಗೂ ಕೂಡಿ ಬಂದಿತು!

ಚಾತಕ ಪಕ್ಷಿಯಂತೆ ಬಾಯಾರಿದ್ದ ಓದುಗರಿಗೆ ಸ್ವಾತಿ ಮಳೆ ಹನಿಯಲಿದೆ!

ಪತ್ರಿಕಾ ಲೋಕದಲ್ಲಿ ಸುನಾಮಿ...

ಪ್ರತಿಕ್ರಿಯೆಗಳು: 16
ಹಿಟ್ಸ್ : 904
ಏಪ್ರಿಲ್ ೨೬, ೨೦೦೫, ರ ದುರ್ದಿನ, ಮುಂಬೈನಲ್ಲಿ ಮತ್ತೆ ಮರುಕಳಿಸುವುದು ಬೇಡ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
26
May
2006
ಪುಟ
ಅಮೆರಿಕ, ಹಾಗೂ ವಶ್ವದ ಪ್ರಜೆಗಳ ದಿನಚರಿಯಲ್ಲಿ ೯/೧೧ ಹೇಗೆ ಭಯಾನಿಕ ದಿನವೋ, ಹಾಗೆಯೆ ಮುಂಬೈ ನಿವಾಸಿಗಳಿಗೆ ಏಪ್ರಿ ಲ್ ೨೬ ,೨೦೦೫, ಒಂದು ಅಂತಹ 'ದುರ್ದಿನ 'ವೆಂದರೆ...
ಪ್ರತಿಕ್ರಿಯೆಗಳು: 6
ಹಿಟ್ಸ್ : 1,627
ಪಾಚಿ ಕಟ್ಟಿದ ಪಾಗಾರ : ಒಂದು ಅನಿಸಿಕೆ
Narayana's picture
Narayana
02
Mar
2011
ಬ್ಲಾಗ್ ಬರಹ

 

ಪಾಚಿ ಕಟ್ಟಿದ ಪಾಗಾರ: ...
ಪ್ರತಿಕ್ರಿಯೆಗಳು: 6
ಹಿಟ್ಸ್ : 636
ಡಾ|ರಾಜ್ - ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ !
bhalle's picture
ಶ್ರೀನಾಥ್ ಭಲ್ಲೆ
25
Apr
2011
ಲೇಖನ

 

ಡಾ|ರಾಜ್ ಅವರ ಹುಟ್ಟು ಹಬ್ಬದಂದು ಅವರ ವಿಚಾರ ಅಧಾರಿತವಾಗಿ ಏನಾದರೂ ಬರೆಯಲೇಬೇಕೆಂದು ನಿರ್ಧಾರ ಮಾಡಿದ್ದೆ. ಆದರೆ ಏನು ಬರೆಯಬೇಕೆಂದು

ತಲೆಗೆ ಬಂದಿರಲಿಲ್ಲ....

ಪ್ರತಿಕ್ರಿಯೆಗಳು: 15
ಹಿಟ್ಸ್ : 772

ಆಯ್ದ ಲೇಖನಗಳು

ರೇಖಾ ಬಿಜೂರ್ ಹೆರೆಂಜಾಲ್
Dr. T.N. Vasudevamurthy
(6 ಪ್ರತಿಕ್ರಿಯೆ)
ಶ್ರೀಕಾಂತ ಮಿಶ್ರಿಕೋಟಿ
(8 ಪ್ರತಿಕ್ರಿಯೆ)
ಅಡ್ಡೂರು ಕೃಷ್ಣ ರಾವ್
(5 ಪ್ರತಿಕ್ರಿಯೆ)
ಶಶಿಧರ ಹೆಬ್ಬಾರ ಹಾಲಾಡಿ
(13 ಪ್ರತಿಕ್ರಿಯೆ)
ಹನುಮಂತ ಪಾಟೀಲ
(24 ಪ್ರತಿಕ್ರಿಯೆ)
ಶಶಿಧರ ಹೆಬ್ಬಾರ ಹಾಲಾಡಿ
(4 ಪ್ರತಿಕ್ರಿಯೆ)

ಯಡಿಯೂರಪ್ಪ ಆಲ್ಬಂನಿಂದ ....

ಯಡಿಯೂರಪ್ಪ ಆಲ್ಬಂನಿಂದ ....

ಮುಖ್ಯಮಂತ್ರಿ ಯಡಿಯೂರಪ್ಪ ಹೋರಾಟದ ದಿನಗಳಲ್ಲಿನ, ಮದುವೆಯ,ಸ್ನೇಹಿತರ ಜೊತೆಗಿನ ಆಯ್ದ ಪೋಟೋಗಳು.

 ಜೀತದಾಳು ಬಗ್ಗೆ ಹಳ್ಳಿಗಳಲ್ಲಿ ಆಂದೋಲನ ಮಾಡಿದ ದಿನಗಳು.

 

ಶಿಕಾರಿಪುರ ತಾಲ್ಲೂಕಿನ ವೀರಶೈವ ಬ್ಯಾಂಕ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ಗಿರಿಜಾ ಮೀಸೆಯವರು ಈಗಿನ ಎಂ.ಎ.ಡಿ.ಬಿ ಅಧ್ಯಕ್ಷ ಪದ್ಮನಾಭ ಭಟ್

 

ಪುರಸಭಾ ಸದಸ್ಯರಾಗಿದ್ದಾಗ ಮಾರಣಾಂತಿಕ ಹಲ್ಲೆ ನಡೆದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು

 

ಶಿಕಾರಿಪುರ ಪುರಸಭೆಯ ಅಧ್ಯಕ್ಷರಾಗಿದ್ದಾಗ ಪುರಸಭೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವುದು

 

 

ಜೀತ ಪದ್ದತಿಯ ವಿರುದ್ದ ಶಿಕಾರಿಪುರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ

 

ಜನ ಸಂಘವಿದ್ದಾಗ ಮಾಜಿ ಪ್ರಧಾನಿ ವಾಜಪೇಯಿರೊಂದಿಗೆ ಯಡಿಯೂರಪ್ಪ

 

 

ಶಿಕಾರಿಪುರದ ಅಂಜನಾಪುರ ಜಲಾಶಯ ಒಡೆದಾಗ ಶ್ರಮದಾನ

 

ಜೀತದಾಳು ಮುಕ್ತ ಹೋರಾಟದಲ್ಲಿ ಜಯಗಳಿಸಿದಾಗ

 

ಯಡಿಯೂರಪ್ಪ-ಮೈತ್ರಾದೇವಿ ವಿವಾಹ

 

ಈಗಿನ ಯಡಿಯೂರಪ್ಪ ಕುಟುಂಬ

 

 

 

 

1983ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿರುವುದು.

 

ಸ್ನೇಹಿತ ಪದ್ಮನಾಭ ಭಟ್ ರೊಂದಿಗೆ ಯಡಿಯೂರಪ್ಪ

Average: 4.8 (5 votes)
2213 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
kavinagaraj's picture
21
May
2010
12:35

ಅಪರೂಪದ ಚಿತ್ರಗಳನ್ನು ನೋಡಿ ಸಂತೋಷವಾಯಿತು. ಮಾನ್ಯ ಶ್ರೀ ಯಡಿಯೂರಪ್ಪನವರು ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಗಳಾಗಿರುವಾಗ ಅವರ ಕ್ಷೇತ್ರ ಶಿಕಾರಿಪುರದ ತಹಸೀಲ್ದಾರನಾಗಿ ಕಾರ್ಯ ಮಾಡಿದ್ದು ನನಗೆ ಸಂತೋಷ ಕೊಡುತ್ತಿರುತ್ತದೆ. ಅಭಿವ್ಋದ್ಧಿ ವಿಷಯಗಳಲ್ಲಿ ಅವರ ಕಳಕಳಿ ಅಭಿನಂದನೀಯ. (ನಾನೀಗ ಸ್ವ ಇಚ್ಚಾ ನಿವ್ಋತ್ತಿ ಹೊಂದಿ 4 ತಿಂಗಳಾಯಿತು.)

suresh nadig's picture
21
May
2010
2:13

ಧನ್ಯವಾದಗಳು ನಾಗರಾಜ್, ಇದೀಗ ನಿಮ್ಮ ಜಾಗಕ್ಕೆ ಶಿವುಕುಮಾರ್ ಎನ್ನುವವರನ್ನು ನೇಮಿಸಲಾಗಿದೆ. ನಿಮ್ಮ ಯಡಿಯೂರಪ್ಪ, ಗುರುಮೂರ್ತಿ ಹಾಗೂ ರಾಘವೇಂದ್ರರ ಒಡೆನಾಟ ಹೇಗಿತ್ತು ತಿಳಿಸುತ್ತೀರಾ. ಇದು ಸಂಬಂಧವಲ್ಲದಿದ್ದರೂ ತಿಳಿದುಕೊಳ್ಳುವ ಕುತೂಹಲ.

palachandra's picture
21
May
2010
3:03

ಅಪರೂಪದ ಕಪ್ಪು ಬಿಳುಪು ಚಿತ್ರಗಳು.. ಕೆಲವು ಚಿತ್ರಗಳಂತೂ ತುಂಬಾ ಚೆನ್ನಾಗಿವೆ.. ಇವೆಲ್ಲಾ ಅನಲಾಗ್ ಕ್ಯಾಮೆರಾದ್ದಲ್ಲವೇ.. ಅನಲಾಗ್ ಕ್ಯಾಮೆರಾದ ಅನುಭವವನ್ನು ಹಂಚಿಕೊಳ್ಳಬಹುದೇ..

suresh nadig's picture
21
May
2010
3:39

ಹೌದು ಅನಲಾಗ್ ಕ್ಯಾಮರಾದ್ದು, ಆದರೆ ಅದರ ಬಗ್ಗೆ ನನಗೆ ಅಷ್ಟಾಗಿ ಮಾಹಿತಿಯಿಲ್ಲ.
ಪ್ರತಿಕ್ರಿಯೆಗೆ ಧನ್ಯವಾದಗಳು

Tejaswi_ac's picture
21
May
2010
10:33

ಸುರೇಶ್, ಚೆನ್ನಾಗಿದೆ ಯಡಿಯೂರಪ್ಪನವರ ಚಿತ್ರಗಳ ಸಂಗ್ರಹಣೆ. ಇವು ಅವರು ಹಿಂದೆ ಮಾಡಿದ ಹೋರಾಟಗಳ ಪರಿಚಯಿಸಿತು ಹಾಗು ಅವರು ಎಷ್ಟು ಹಳೆಯ ಹೊರಾಟಗಾರರೆಂದು ತಿಳಿಸಿತು. ಧನ್ಯವಾದಗಳು.

suresh nadig's picture
22
May
2010
2:24

ಧನ್ಯವಾದಗಳು ತೇಜಸ್ವಿ

kavinagaraj's picture
22
May
2010
10:41

ಮಾನ್ಯ ಮುಖ್ಯಮಂತ್ರಿಗಳು, ಲೋಕಸಭಾ ಸದಸ್ಯರಾದ ಶ್ರೀ ರಾಘವೇಂದ್ರ, ಶ್ರೀ ಗುರುಮೂರ್ತಿ, ಶ್ರೀ ಪದ್ಮನಾಭಭಟ್ಟರು, ಇತ್ಯಾದಿ ಹಲವರೊಂದಿಗೆ ಉತ್ತಮ ಒಡನಾಟವಿತ್ತು ಮತ್ತು ಅವರುಗಳಿಗೂ ನನ್ನ ಮೇಲೆ ವಿಶ್ವಾಸವಿತ್ತು. ಶಿಕಾರಿಪುರ ತಾಲೂಕಿನ ಪ್ರವಾಸ ಸಂದರ್ಭಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳು ವಿವಿಧ ಅಭಿವ್ಋದ್ದಿ ಕಾರ್ಯಗಳು ನಡೆಯುವ ಸ್ಥಳಗಳಿಗೆ ಅಧಿಕ್ಋತ ಕಾರ್ಯಕ್ರಮವಿಲ್ಲದಿದ್ದರೂ ತಪ್ಪದೆ ಭೇಟಿ ನೀಡುತ್ತಿದ್ದುದು ವಿಶೇಷ. ಆಗೆಲ್ಲಾ ಪ್ರವಾಸದುದ್ದಕ್ಕೂ ಅವರೊಂದಿಗೆ ಇರುತ್ತಿದ್ದು ನೀಡುತ್ತಿದ್ದ ಸೂಚನೆ ಗಮನಿಸಿ ಅವರ ಮುಂದಿನ ಭೇಟಿಯ ಒಳಗೆ ಸೂಚನೆಗಳನ್ನು ಪೂರ್ಣಗೊಳಿಸಲು ಕ್ರಮ ಅನುಸರಿಸುತ್ತಿದ್ದುದು ಅವರಿಗೆ ಮೆಚ್ಚುಗೆಯಾಗಿತ್ತು. ವಿವಿಧ ಅಭಿವ್ಋದ್ದಿ ಕಾರ್ಯಗಳಿಗೆ ಅಗತ್ಯದ ಜಮೀನು ಹೊಂದಿಸುವಲ್ಲಿ, ವಿವಾದಗಳನ್ನು ಬಗೆಹರಿಸುವಲ್ಲಿ ನನ್ನಿಂದ ಒಳ್ಳೆಯ ಕೆಲಸವಾಗಿದೆಯೆಂಬುದು ನನಗೆ ಹೆಮ್ಮೆಯ ವಿಷಯ. ಆ ಜಮೀನುಗಳಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಇತ್ಯಾದಿ ಆದಾಗ ನನಗೆ ಬಹಳ ಸಂತೋಷವಾಗುತ್ತಿತ್ತು. ಜನರಿಗೂ ನನ್ನ ಮೇಲೆ ಒಳ್ಳೆಯ ಅಭಿಪ್ರಾಯವಿತ್ತು. ಶಿಕಾರಿಪುರದಲ್ಲಿ ಮಾಡಿದ ಕೆಲಸದ ಬಗ್ಗೆ ನನಗೆ ಆತ್ಮತ್ಋಪ್ತಿಯಿದೆ.

ಉಉನಾಶೆ's picture
23
May
2010
9:32

ನಾಗರಾಜ್ ಅವ್ರೆ:
ನೀವು ಋ ಸ್ವರ ಬಂದಾಗ ಬಿಡಿಸಿ ಬರೆಯುವುದನ್ನು ಗಮನಿಸಿದೆ.
ನೀವು ಕನ್ನಡ ಬರೆಯಲು ಉಪಯೋಗಿಸುವ ತಂತ್ರಾಂಶ ಯಾವುದು?
ಇತೀ, ಉಉನಾಶೆ

kavinagaraj's picture
23
May
2010
10:35

ನುಡಿ -4 . ಸಾಮಾನ್ಯ ಬಳಕೆಯಲ್ಲಿ ಋಕಾರದ ಒತ್ತು ಸರಿಯಾಗಿ ಬರುತ್ತದೆ. ಯೂನಿಕೋಡ್ ನಲ್ಲಿ ಬರುತ್ತಿಲ್ಲ. ಉದಾ: ಆವ್ಋತ್ತಿ. ಇದನ್ನು ಆವ್ರುತ್ತಿ ಎಂದರೂ ಸರಿಯಾಗುವುದಿಲ್ಲ. ಸಲಹೆ ಇದ್ದರೆ ಕೊಡಿ ಮಿತ್ರ ಉಮೇಶರೇ.

ಉಉನಾಶೆ's picture
24
May
2010
7:38

ನಾನು ಬರಹ ಉಪಯೋಗಿಸುತ್ತೇನೆ. ಬರಹದಲ್ಲಿ ಈ ತೊಮ್ದರೆ ಯಿಲ್ಲ. ಆವೃತ್ತಿ ಎಂದು ಸರಿಯಾಗಿ ಬರೆಯಬಹುದು.
ನನಗೆ ನುಡಿಯಲ್ಲಿ ಪರಿಣತಿಯಿಲ್ಲ. ನುಡಿ ೧ ಯಾ ೨ ಹಾಕಿಕೊಂಡಿದ್ದೆ; ಆದರೆ ಅದು ಇಷ್ಟವಾಗಲಿಲ್ಲ.
ನುಡಿ ಬಲ್ಲವರ ಬಳಿ ಉತ್ತರವಿರಬಹುದು.
ಇತೀ, ಉಉನಾಶೆ

ಉಉನಾಶೆ's picture
24
May
2010
7:39

ನಾನು ಬರಹ ಉಪಯೋಗಿಸುತ್ತೇನೆ. ಬರಹದಲ್ಲಿ ಈ ತೊಂದರೆಯಿಲ್ಲ. ಆವೃತ್ತಿ ಎಂದು ಸರಿಯಾಗಿ ಬರೆಯಬಹುದು.
ನನಗೆ ನುಡಿಯಲ್ಲಿ ಪರಿಣತಿಯಿಲ್ಲ. ನುಡಿ ೧ ಯಾ ೨ ಹಾಕಿಕೊಂಡಿದ್ದೆ; ಆದರೆ ಅದು ಇಷ್ಟವಾಗಲಿಲ್ಲ.
ನುಡಿ ಬಲ್ಲವರ ಬಳಿ ಉತ್ತರವಿರಬಹುದು.
ಇತೀ, ಉಉನಾಶೆ

ಉಉನಾಶೆ's picture
24
May
2010
7:39

ನಾನು ಬರಹ ಉಪಯೋಗಿಸುತ್ತೇನೆ. ಬರಹದಲ್ಲಿ ಈ ತೊಂದರೆಯಿಲ್ಲ. ಆವೃತ್ತಿ ಎಂದು ಸರಿಯಾಗಿ ಬರೆಯಬಹುದು.
ನನಗೆ ನುಡಿಯಲ್ಲಿ ಪರಿಣತಿಯಿಲ್ಲ. ನುಡಿ ೧ ಯಾ ೨ ಹಾಕಿಕೊಂಡಿದ್ದೆ; ಆದರೆ ಅದು ಇಷ್ಟವಾಗಲಿಲ್ಲ.
ನುಡಿ ಬಲ್ಲವರ ಬಳಿ ಉತ್ತರವಿರಬಹುದು.
ಇತೀ, ಉಉನಾಶೆ

ksraghavendranavada's picture
24
May
2010
7:49

ಶೆಟ್ರೇ, ನಮಸ್ಕಾರ.
ನಾನೂ ಬರಹ-೬ ನ್ನು ಉಪಯೋಗಿಸುತ್ತಿದ್ದೇನೆ. ಇದರಲ್ಲಿ ವ್ರತ್ತಿ,ಸ್ರುಷ್ಟಿ, ಈ ಪದಗಳ ಮೊದಲ ಎರಡು ಅಕ್ಷರಗಳ೦ತೆಯೇ, ಅದೇ ತರದ ಪದಗಳ ಋ ಕಾರ ಒತ್ತಕ್ಷರಗಳು ಬರುವುದೇ ಇಲ್ಲ. ಅದಕ್ಕೆ ಬೇರೆ ಏನಾದರೂ ದಾರಿ ಇದೆಯೇ? ಆ ಪದಗಳ ಸರಿಯಾದ ಟೈಪಿ೦ಗ್ ಸ್ಪೆಲ್ಲಿ೦ಗ್ಸ್ ಯಾವುವು? ಮಾಹಿತಿ ನೀಡುವಿರಾ?

asuhegde's picture
24
May
2010
9:29

ವೃತ್ತಿ = vRutti

ದೃಷ್ಠಿ = dRuShThi

kavinagaraj's picture
24
May
2010
9:50

{{ವೃತ್ತಿ, ದೃಷ್ಟಿ}} ಹೌದು, ಸುರೇಶ ಹೆಗ್ಡೆಯವರೇ. ನಾನು ಮೊದಲು vfRutti ಈರೀತಿ ಪ್ರಯತ್ನಿಸಿದ್ದೆ. ಆದ್ದರಿಂದ ಸರಿಯಾಗುತ್ತಿರಲಿಲ್ಲ. ಉಪಕಾರವಾಯಿತು. ಧನ್ಯವಾದ.

manjunath.hosur's picture
24
May
2010
8:28

ಯಾವುದೇ ವ್ಯಂಜನದ ನಂತರ (Shift +R) ಕೀ ಬಳಕೆಯಿಂದ ನುಡಿ ತಂತ್ರಾಂಶದಲ್ಲಿ ಋ ಒತ್ತಕ್ಷರ ಮೂಡಿಸಬಹುದು..

kavinagaraj's picture
24
May
2010
9:56

ಧನ್ಯವಾದ ಮಂಜುನಾಥ್. ಎಡವಿದ್ದರಿಂದ ಸರಿಯಾಗಿ ಹೇಗೆ ನಡೆಯಬೇಕೆಂದು ಗೊತ್ತಾಯಿತು.

dheerajkarkala's picture
25
May
2010
9:50

ಗೂಗಲ್ ಕನ್ನಡ ಇನ್ಪುಟ್ ಉಪಯೋಗಿಸಿ

ಧೀರಜ್ ಜೋಶಿ

ಗಣೇಶ's picture
23
May
2010
12:20

ನಾಡಿಗ್‌ರೆ,
ಯಡಿಯೂರಪ್ಪನವರ "ಹೋರಾಟದ" ಬದುಕಿನ ಚಿತ್ರಗಳನ್ನು ಗಮನಿಸಿ..
ಒಂದು.. ಒಂದಾದರೂ ಪೋಲೀಸ ಕಾಣಿಸುತ್ತಾರಾ?
ಅದೇ ಈವಾಗ "ಹೋರಾಟಗಾರ" "ಜನಪ್ರಿಯ" ಮುಖ್ಯಮಂತ್ರಿ ಯಡ್ಡಿಯೂರಪ್ಪನವರ ಆಡಳಿತದಲ್ಲಿ -
ರೈತ "ಹೋರಾಟಗಾರರ" ಅವಸ್ಥೆ ಹೇಗಿದೆ?
-೧೦ ರೈತರು ಬಂದರೆ ೧೦೦ ಪೋಲೀಸರು ಅವರನ್ನು ಸುತ್ತಿರುತ್ತಾರೆ.
-ನಂತರ ಪೋಲೀಸರಿಂದ ಲಾಠೀಚಾರ್ಜ್..
-ವಿವಿಧ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ..
-ಇಲ್ಲಾ ಕೋರ್ಟ್‌ಗಳಿಗೆ ಅಲೆಯುತ್ತಿದ್ದಾರೆ.
ಹೋರಾಟದ ಬದುಕಿನಲ್ಲಿ ನಾಡಿಗರೆ, ಎಲ್ಲರೂ ಉತ್ತಮರೇ..
ಅಧಿಕಾರ ಸಿಕ್ಕಿದಾಗ ಹೇಗಿದ್ದರು? ಅದು ಮುಖ್ಯ.
ಈ ವಿಷಯ ಮಾತನಾಡಿ ಪ್ರಯೋಜನವಿಲ್ಲ.ಬಿಡಿ.
ಗಿರಿಜಾಮೀಸೆ ಪದ್ಮನಾಭಭಟ್ಟ(ಪದ್ದಣ್ಣ)ರವರ ಮೀಸೆಯ ಅಭಿಮಾನಿಗಳಲ್ಲಿ ನಾನೂ ಒಬ್ಬ. (ಚಿತ್ರದಲ್ಲಿ ಅಷ್ಟು ಚೆನ್ನಾಗಿ ಬಂದಿಲ್ಲ :) )
-ಗಣೇಶ.

suresh nadig's picture
23
May
2010
10:31
ನಿಜ ಗಣೇಶ್, ಈ ವ್ಯಕ್ತಿ ಅಧಿಕಾರ ಬಂದಾಗಿನಿಂದ ತಮ್ಮ ಧ್ಯೇಯ ಉದ್ದೇಶಗಳನ್ನು ಮರೆತಿದ್ದಾರೆ. ಇವರ ಹೋರಾಟದ ಅನುಭವದಿಂದ ಜನರಿಗೆ ಸಾಕಷ್ಟು ಲಾಭವವಾಗಬೇಕಿತ್ತು. ಆದರೆ ಅದು ಯಾವುದೂ ಆಗಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಯಡಿಯೂರಪ್ಪನವರ ಎರಡೂ ಬದಿಯಲ್ಲೂ ಯಾವಾಗಲೂ ಇಬ್ಬರು ಗಿರಿಜಾ ಮೀಸೆಯವರು ಇರುತ್ತಿದ್ದರು. ಒಬ್ಬರು ಶಾಂತವೀರಪ್ಪ ಗೌಡ (ಮಾಜಿ ಎಂ.ಎಲ್.ಸಿ) ಮತ್ತೊಬ್ಬರು ಪದ್ದಣ್ಣ. ಪ್ರತಿಕ್ರಿಯೆಗಾಗಿ ಧನ್ಯವಾದಗಳು
ಉಉನಾಶೆ's picture
23
May
2010
9:40

ಒಬ್ಬ ರಾಜಕೀಯ ಕಾರ್ಯಕರ್ತನಾಗಿ, ಜನಪರ ಹೋರಾಟಗಾರನಾಗಿ ಹಂತ ಹಂತವಾಗಿ ಹೇಗೆ ಮೇಲೇರಬಹುದು ಎಂಬುದಕ್ಕೆ ಯಡಿಯೂರಪ್ಪನವರ ಜೀವನ ಒಂದು ಸೂಕ್ತ ಪಠ್ಯಪುಸ್ತಕ.
(ಆಡಳಿತಗಾರನಾದಾಗ ಅವರ ರೀತಿ ನೀತಿ ನಿರಾಶೆ ಹುಟ್ಟಿಸಿದರೂ ಕೂಡ)
ಅಪರೂಪದ ಫೋಟೋಗಳನ್ನು ಪ್ರಕಟಿಸಿದ್ದೀರಿ.
ಇನ್ನೂ ಹಲವು ಇದ್ದರೆ ಒಟ್ಟು ಮಾಡಿ; ಸಾಧ್ಯವಿದ್ದರೆ, ಕಿರು ಪುಸ್ತಕದ ರೂಪದಲ್ಲಿ ಪ್ರಕಟಿಸಿ.
ಇತೀ, ಉಉನಾಶೆ

suresh nadig's picture
23
May
2010
10:34

ಧನ್ಯವಾದ ಉಮೇಶ್, ಪ್ರಯತ್ನ ಮಾಡುತ್ತೇನೆ.

manju787's picture
23
May
2010
11:55

ಯಡಿಯೂರಪ್ಪನವರ ಜೀವನದ ಬಹಳ ಅಪರೂಪದ ಚಿತ್ರಗಳನ್ನು ಸಂಪದದಲ್ಲಿ ನೋಡಿ ಖುಷಿಯಾಯಿತು. ಅಂದಿನ ಹೋರಾಟದ ಹಾದಿಯನ್ನು ಮರೆತು ಅಧಿಕಾರಕ್ಕೆ ಬಂದ ನಂತರ ರೈತರ ಮೇಲೆ ಗೋಲಿಬಾರ್ ಮಾಡಿಸಿದ್ದು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಸುಳ್ಳು ಕೇಸುಗಳನ್ನು ಜಡಿದು ಜೈಲಿಗಟ್ಟಿದ್ದು, ರೆಡ್ಡಿಗಳ ಮುಂದೆ ಅತ್ಯಂತ ಕರುಣಾಜನಕವಾಗಿ ನಿಂತಿದ್ದು, ಅವರೇನಾ ಈ ಯಡಿಯೂರಪ್ಪ ಎನ್ನುವ ದೊಡ್ಡ ಪ್ರಶ್ನೆಯನ್ನು ಕಣ್ಮುಂದೆ ತಂದಿದ್ದು ವಿಷಾದನೀಯ. ಅಪರೂಪದ ಚಿತ್ರಗಳಿಗಾಗಿ ವಂದನೆಗಳು ನಾಡಿಗರೆ.

Shrikantkalkoti's picture
23
May
2010
1:21

ಸ್ಥಿರ ಚಿತ್ರ ನೋಡಿ ಖುಷಿ ಆಯ್ತು ನಾಡಿಗರೇ..ಒಳ್ಳೆಯ ಸಂಗ್ರಹ..
ಧನ್ಯವಾದ..

ಮಂಜು ಅವರೇ,
<<<ಅಧಿಕಾರಕ್ಕೆ ಬಂದ ನಂತರ ರೈತರ ಮೇಲೆ ಗೋಲಿಬಾರ್ ಮಾಡಿಸಿದ್ದು,>>>
ಇದರ ಬಗ್ಗೆ ಸ್ವಲ್ಪ ಧೃಢ ಮಾಹಿತಿಯನ್ನು ಕೊಡ್ತೀರ ..??

manju787's picture
23
May
2010
8:28

ಹಾವೇರಿಯಲ್ಲಿ ರಸಗೊಬ್ಬರಕ್ಕಾಗಿ ಕಳೆದ ವರ್ಷ ರೈತರು ಧರಣಿ ನಡೆಸಿದಾಗ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಒಬ್ಬ ರೈತ ಸತ್ತು ಹಲವಾರು ಜನ ಗಾಯಗೊಂಡಿದ್ದರು. ಆ ಕೇಸುಗಳಿಗಾಗಿ ಇಂದಿಗೂ ಅವರು ಕೋರ್ಟಿಗೆ ಅಲೆಯುತ್ತಿದ್ದಾರೆಂದು ಪತ್ರಿಕೆಗಳಲ್ಲಿ ಓದಿದ ನೆನಪಿದೆ.

ksraghavendranavada's picture
24
May
2010
7:52

ನಾಡಿಗರೇ,
ನಮ್ಮ ಮಾನ್ಯ ಮುಖ್ಯಮ೦ತ್ರಿಗಳ ರಾಜಕೀಯ ಜೀವನದಾರ೦ಭದ ಬಲು ಅಪರೂಪದ ಭಾವಚಿತ್ರಗಳನ್ನು ನಮ್ಮೊ೦ದಿಕೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.
ನಮಸ್ಕಾರ.

dheerajkarkala's picture
24
May
2010
5:53

ಫೋಟೋಗಳಿಗೆ ಧನ್ಯವಾದಗಳು.
ಯಡಿಯೂರಪ್ಪನವರ ರಾಜಕೀಯ ಬದುಕಿನ ಸ್ಥೂಲ ಚಿತ್ರಣ ದೊರೆಯಿತು.

ಧನ್ಯವಾದಗಳೊಂದಿಗೆ
ಧೀರಜ್ ಜೋಶಿ