ಡಿಸೆಂಬರ್ ೧೯ರ ಸುದ್ಧಿಗಳು (೨೦ರ ದಿನಪತ್ರಿಕೆಯೊಳಗೊಂದು ಇಣುಕು ನೋಟ)
ಈ ದಿನ ಬೆಳಗಿನ ಪೇಪರ್ ಓದುವಾಗ, ಗೆಳೆಯನೊಬ್ಬ ಫೋನುಮಾಡಿ, ಒಳ್ಳೆಯ ಸಮಾಚಾರವನ್ನು ಹೇಳಿದ. ಆ ಕ್ಷಣದಲ್ಲಿ ನಾನು ಓದುತ್ತಿದ್ದ ಕೆಲವು ಸುದ್ಧಿಗಳು.
ನಮಸ್ಕಾರ ಬೆಂಗಳೂರು, ನೀವು ಕೇಳ್ತಾ ಇದೀರಾ ? - ವಿ.ಕ
ಕಪ್ಪೆಗಳ ವಶ : ವಿದ್ಯಾರ್ಥಿಯ ಬಂಧನ
ವಿ.ಕ ವರದಿ
ಪ್ರ.ವಾ ವರದಿ
ಎಲ್ಲಿಕ್ಕಿಂತ ಚುಟುಕಾಗಿ, ಕಚಗುಳಿ ಇಡುವ ಬರಹ
ಕುಂಕುಮ...ಕರೀಬೇಕೇನ್ರೀ - ಪ್ರ.ವಾ. ಯಾರನ್ನು ಗುರಿಯಾಗಿಟ್ಟುಕೊಂಡು ತೇಜಸ್ವಿಯವರು ಇದನ್ನು ಹೇಳಿದರೋ ತಿಳಿಯದು. ![]()
ಇದೆಲ್ಲದರ ಮಧ್ಯೆ, ಕನ್ನಡ ಸಾಹಿತ್ಯ ಸಮ್ಮೇಳವನ್ನು ಕುರಿತಾದ ಸುದ್ಧಿಗಳು ಮುಖಪುಟಗಳಲ್ಲಿ ಕಾಣಿಸಿಕೊಂಡಿವೆ.
ಅಂದಹಾಗೆ ನೀವು ಓದಿದ ಸುದ್ಧಿಗಳಾವುವು ?

- Login or register to post comments
- 527 hits
- Email this page





RSS:
ಪ್ರತಿಕ್ರಿಯೆಗಳು
ಅರಿಶಿಣ -ಕುಂಕುಮ ಕೊಟ್ಟು ಕರೀಬೇಕೇನ್ರಿ....ಹೀಗಿರಬೇಕಿತ್ತು ಶೀರ್ಷಿಕೆ ! !
ಅರಿಶಿಣ -ಕುಂಕುಮಕೊಟ್ಟು ಕರೀಬೇಕೇನ್ರಿ......ಇದು ನಮ್ಮ ಪೂರ್ಣಚಂದ್ರತೇಜಸ್ವಿಯವರು ಹಾಕಿರುವ ಪ್ರಶ್ನೆ ! ಏನ್ ತಪ್ ಅದ್ರಲ್ಲಿ ? ಎಷ್ಟು ಸಮಯೋಚಿತವಾಗಿದೆಯಲ್ಲಾ !! ಅಲ್ರಿ. ಒಂದು ಕನ್ನಡ ಸಮ್ಮೇಳನ ಆಯೋಜಿಸಬೇಕೆಂದರೆ ಎಷ್ಟು ಕಷ್ಟ ! ಅದೂ ಇಂತಹ ದುಬಾರಿ ಖರ್ಚಿನ ಸಮ್ಮೇಳನ ! ಎಲ್ಲಾ ಜವಾಬ್ದಾರಿ ಕನ್ನಡಿಗರು ಅಂತ ಕರೆಸ್ಕೊಳ್ಳೋರೆಲ್ಲ, ಬರ್ಬೇಕಪ್ಪ ! ಅದರಲ್ಲಿ 'ವೀಳ್ಯ ಕೊಟ್ಟು ಯಾರು ಯಾರ್ನ ಕರೀಬೇಕು '? ಅಷ್ಟು ಜವಾಬ್ದಾರಿ ಬೇಡ್ವ ಜನಕ್ಕೆ ??
ನಮ್ಮ ತೇಜಸ್ವಿಯವರಿಗೆ ಧನ್ಯವಾದಗಳು. ಅವ್ರೇ ಸರಿ ನೋಡಿ. ಇಂತಹ ಸುಳಿವು -ಸೂಕ್ಷ್ಮ ತಿಳೀದೋರ್ಗೆ ಸರಿಯಾಗಿ ಗಸ್ತ್ ಕೊಡ್ತಾರೆ !!