July 2, 2010 - 7:46am
ಸಂಪದಿಗ ಗೆಳೆಯರೇ
ಇಂದು ನಮ್ಮ ಪ್ರೀತಿಯ ಹರೀಶ್ ಆತ್ರೇಯರವರ ಜನ್ಮದಿನ
ಅವರ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಆ ದೇವರು ನೆರವೇರಿಸಲಿ,ಎಂದೂ
ಅವರು ಸಾವಿರ ಸಾವಿರ ಸಂಪದ ಸಂಮಿಲನ ಯಶಸ್ವಿಯಾಗಿ ನಡೆಸುವಂತಾಗಲಿ ಎಂದು ಹಾರೈಸೋಣ
ಸಂಪದಿಗ ಗೆಳೆಯರೇ
ಇಂದು ನಮ್ಮ ಪ್ರೀತಿಯ ಹರೀಶ್ ಆತ್ರೇಯರವರ ಜನ್ಮದಿನ
ಅವರ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಆ ದೇವರು ನೆರವೇರಿಸಲಿ,ಎಂದೂ
ಅವರು ಸಾವಿರ ಸಾವಿರ ಸಂಪದ ಸಂಮಿಲನ ಯಶಸ್ವಿಯಾಗಿ ನಡೆಸುವಂತಾಗಲಿ ಎಂದು ಹಾರೈಸೋಣ
ಸರಣಿ:
ಲೇಖನ ವರ್ಗ (Category):





ಪ್ರತಿಕ್ರಿಯೆಗಳು
ಉ: ಜನ್ಮದಿನ ಶುಭಾಷಯ
ಇ೦ದು ತಮ್ಮ ಜನ್ಮದಿನವನ್ನಾಚರಿಸುತ್ತಿರುವ ನನ್ನ ಅತ್ಮೀಯ ಸ೦ಪದಿಗ ಹರೀಶ್ ಆತ್ರೇಯರಿಗೆ ಜನ್ಮದಿನದ ಶುಭಾಶಯಗಳು.
ಉ: ಜನ್ಮದಿನ ಶುಭಾಷಯ
ಹರಿ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಉ: ಜನ್ಮದಿನ ಶುಭಾಷಯ
ಸಂಪದ 'ಸಂ'ಮಿಲನಗಳ (ಹಿಂದಿನ, ಮುಂದಿನ) ಸೂತ್ರಧಾರ, 'ಆತ್ಮೀಯ' ಹರೀಶ್ ಆತ್ರೇಯ ಅವರಿಗೆ ಹುಟ್ಟುಹಬ್ಬದ ನಲ್ವಾರೈಕೆಗಳು,
ಶಾಮಲ
ಉ: ಜನ್ಮದಿನ ಶುಭಾಷಯ
ಜನ್ಮದಿನದ ಹಾರ್ದಿಕ ಶುಭಾಶಯಗಳು ಒಲುಮೆಯ ಹರೀಶ್...
ಉ: ಜನ್ಮದಿನ ಶುಭಾಷಯ
ಹರೀಶ್,
ನಿಮ್ಮೀ ಜನುಮದಿನದಂದು ತುಂಬು ಹೃದಯದಿಂದ ಶುಭಹಾರೈಸುವೆ
ಈ ದಿನ ಬಾಳಲ್ಲಿ ನೂರಾರು ಬಾರಿ ಮರಳುತ್ತಿರಲಿ ಎಂದು ಆಶಿಸುವೆ
ನಿಮ್ಮ ಒಳ್ಳೆಯ ಕನಸುಗಳೆಲ್ಲಾ ಮುಂಬರುವ ದಿನಗಳಲ್ಲಿ ನನಸಾಗಲಿ
ಕೆಟ್ಟಕನಸುಗಳೆಲ್ಲಾ ಮನಸ್ಸಿನ ತೆರೆಯಿಂದ ನಿಧಾನದಿ ಮರೆಯಾಗಲಿ
- ಆಸು ಹೆಗ್ಡೆ
ಉ: ಜನ್ಮದಿನ ಶುಭಾಷಯ
ಹರೀಶ್ ಅವರೇ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು!
ಅರುಣ್
ಉ: ಜನ್ಮದಿನ ಶುಭಾಷಯ
ಜನ್ಮದಿನದ ಹಾರ್ದಿಕ ಶುಭಾಶಯಗಳು
ಉ: ಜನ್ಮದಿನ ಶುಭಾಷಯ
ಆತ್ಮೀಯ ಹುಟ್ಟುಹಬ್ಬದ ಶುಭಾಷಯಗಳು.
ಪ್ರೇಮ ಪತ್ರಗಳನ್ನ ಬರೆಯುತ್ತಾ ಇರಿ ಒಳ್ಳೆ ಗೆಳತಿ ಸಿಗುತ್ತಾಳೆ :)
ಉ: ಜನ್ಮದಿನ ಶುಭಾಷಯ
ಹುಟ್ಟು ಹಬ್ಬದ ಶುಭಾಶಯಗಳು ಹರೀಶ್
ಉ: ಜನ್ಮದಿನ ಶುಭಾಷಯ
ಹರೀಶ್ ಆತ್ರೇಯ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
"ನೂರು ವರುಷ ಬಾಳಿರಿ. ನಿಮ್ಮೆಲ್ಲ ಕನಸುಗಳೂ ನನಸಾಗಲಿ "ಎಂದು ಹಾರೈಸುವೆ.
ಅಂಬಿಕಾ
ಉ: ಜನ್ಮದಿನ ಶುಭಾಷಯ
ಶುಭ ಆಶಯಗಳು ಶುಭ ಆಷಯಗಳಾಗದಿರಲಿ, ಸಂಪದಿಗರೇ.
ಉ: ಜನ್ಮದಿನ ಶುಭಾಷಯ
ಹರಿ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಉ: ಜನ್ಮದಿನ ಶುಭಾಶಯ
ಪ್ರಿಯ ಹರೀಶ್,
ಹುಟ್ಟು ಹಬ್ಬದ ಶುಭಾಶಯಗಳು.
- ತೇಜಸ್ವಿ
ಉ: ಜನ್ಮದಿನ ಶುಭಾಶಯ
ಆತ್ಮೀಯ
ನಿಮ್ಮ ಹಾರೈಕೆಗೆ ಧನ್ಯವಾದಗಳು
ಚ೦ದನೆಯ ಹಾರೈಕೆಗಳಿ೦ದ ಮನತು೦ಬಿದೆ . ನಿಮ್ಮ ಹರಕೆ ಹೀಗೇ ಇರಲಿ ಸದಾ
ಹರಿ
ಉ: ಜನ್ಮದಿನ ಶುಭಾಶಯ
ಹುಟ್ಟು ಹಬ್ಬದ ಶುಭಾಶಯಗಳು ಹರೀಶ್
ಉ: ಜನ್ಮದಿನ ಶುಭಾಶಯ
ಹರೀಶ್ ಆತ್ರೇಯರವರಿಗೆ ಜನ್ಮದಿನದ ಶುಭಾಷಯಗಳು
ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಆ ದೇವರು ನೆರವೇರಿಸಲಿ,
ನೀವು ಸಾವಿರ ಸಾವಿರ ಸಂಪದ ಸಂಮಿಲನ ಯಶಸ್ವಿಯಾಗಿ ನಡೆಸುವಂತಾಗಲಿ
ಉ: ಜನ್ಮದಿನ ಶುಭಾಶಯ
<<ನೀವು ಸಾವಿರ ಸಾವಿರ ಸಂಪದ ಸಂಮಿಲನ ಯಶಸ್ವಿಯಾಗಿ ನಡೆಸುವಂತಾಗಲಿ>>
ಅಲ್ಲಿ ಹಾಜರಿರುವವರನ್ನು ಯಾರು ಹುರಿದುಂಬಿಸಿ ಕರೆಸುವುದು...?
ಎಲ್ಲಾ ಕೊನೇ ಗಳಿಗೆಯಲ್ಲಿ ಕೈಕೊಡುವವರೇ ಇಲ್ಲಿರುವುದು...!
ಉ: ಜನ್ಮದಿನ ಶುಭಾಶಯ
ಹುಟ್ಟು ಹಬ್ಬದ ಶುಭಾಶಯಗಳು ಹರೀಶ್...
ಉ: ಜನ್ಮದಿನ ಶುಭಾಶಯ
ಹರೀಶ್ ಅವರೇ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಉ: ಜನ್ಮದಿನ ಶುಭಾಶಯ
ಹರೀಶ್..
ಸ್ವಲ್ಪ ತಡವಾಯ್ತು..
ಬೇಜಾರಾಗಬೇಡಿ..
ಹುಟ್ಟುಹಬ್ಬದ ಶುಭಾಶಯಗಳು..
ಭಗವಂತ ನೀವು ಬಯಸಿದಎಲ್ಲಾ ಒಳ್ಳಯದನ್ನು ನಿಮಗೆ ದಯಪಾಲಿಸಲಿ..
ನಿಮ್ಮೊಲವಿನ,
ಸತ್ಯ.. :)
ಉ: ಜನ್ಮದಿನ ಶುಭಾಶಯ
ಹರೀಶ್ ಆತ್ರೇಯರೆ, ಜನ್ಮದಿನದ ಹಾರ್ದಿಕ ಶುಭಾಶಯಗಳು. ತಡವಾಗಿ! ನಿಮ್ಮೆಲ್ಲ ಕನಸುಗಳು ನನಸಾಗಿ ನಿಮ್ಮ೦ಥವರ ಸ೦ತತಿ ಸಾವಿರವಾಗಲಿ ಎ೦ದು ನನ್ನ ಹಾರೈಕೆ.
ಉ: ಜನ್ಮದಿನ ಶುಭಾಶಯ
ಹುಟ್ಟು ಹಬ್ಬದ ಶುಭಾಶಯಗಳು
ಉ: ಜನ್ಮದಿನ ಶುಭಾಶಯ
ಈ ಹುಟ್ಟುಹಬ್ಬ ನಿಮಗೆ ಸಂತಸ ತರಲಿ...ಬಾಳಲ್ಲಿ ಹಸಿರಿರಲಿ...