19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಜೀವನದ ಕಾರು

September 18, 2010 - 6:11pm
MADVESH K.S

ಪ್ರಿಯ ಓದುಗರೆ,

 

ಇದು ನನ್ನ ಮೂದಲ ಕ್ರತಿ.

 

ನಿಮ್ಮ ಆಶೀರ್ವಾದಗಳೊಂದಿಗೆ, ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿ ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.ವಂದನೆಗಳೂಂದಿಗೆ - ಮಧ್ವೇಶ್.

 

 

 

ನಾನು ಒಂದು ಕಾರನ್ನು ಕೊಂಡೆ

 

ಆ ಕಾರಿನಲ್ಲಿ ಒನ್ದ್ ಹೊಸ ಪ್ರಪಂಚ ಕಂಡೆ

 

 

.

ನಾ ಕಾರಿನಲ್ಲಿ ಹೊಗುತ್ತಿದ್ದೆ ಮುಂದೆ

 

ನನ್ನ ಮನಸ್ಸು ಹೊಗುತ್ತಿತ್ತು ಹಿಂದೆ

 

.

ಆ ದಿನಗಳನ್ನು ನೆನಪಿಸಿಕೊಳ್ಳುತ್ತ

 

ಆ ತೊದಲು ನುಡಿಗಳನ್ನು ನೆನೆಯುತ್ತ

 

ಕಾರು ಹೋಗುತಿತ್ತು ಮುಂದೆ

 

ನನ್ನ ಮನಸ್ಸು ಹಿಂದೆ

 

,

ಅಮ್ಮ ಕೇಳಿದ್ದಳು, ನೀ ದೊಡ್ಡವನಾದ ಮೇಲೆ ಏನಾಗುತ್ತಿ ?ಎಂದು

ತೊದಲಿದ್ದೆ ನಾ ಡಾಕ್ಟರ್ ಆಗುವೆ

 

ಕಾರಲ್ಲಿ ಬಂದು ಇಳಿಯುವೆ ಎಂದು

 

 

 

 ಆ ಕನಸು ಆ ಮನಸ್ಸು   ಆಗಲಿಲ್ಲ ನನಸು,

ಮುಂದೆ ಬಂದದೆಲ್ಲ ಜೀವನದಲ್ಲಿ ಬಿರಸು

 

 

 

 ಅಮ್ಮ  ಅಪ್ಪನಿಗೆ, ಅರೋಗ್ಯದ ಬಿರಸು,

ಮನೆಯ ವಾತಾವರಣವಾಗಿರಲಿಲ್ಲ ಸಲೀಸು

 

  

ಕಾರು ಹೋಗುತಿತ್ತು ಮುಂದೆ

 

 ನನ್ನ ಮನಸ್ಸು ಹಿಂದೆ

 

 ಣ್ಣನಿಗೆ ಹೊರ ಊರಲ್ಲಿ ಕೆಲಸ

 

 ನನಗಾಯಿತು ಮನೆಯ ಜವಾಬ್ದಾರಿಯ ಕೆಲಸ

 

  

 

ನನಗೊಂದು ಕೆಲಸ ಹುಡುಕಿಕೊಂಡೆ

 

ನನ್ನಲಿರುವ ಚೇತನವ ಕಂಡುಕೊಂಡೆ

 

 

 

 

ಏನಾದರು ಸಾಧಿಸುವ ಛಲ

 

 ಆಗಲಿಲ್ಲ ವಿಫಲ, ಸಿಕ್ಕಿತು ಅದರ ಸಂ¥ÀÇtð ಫಲ,

 

ಕಾರು ಹೋಗುತಿತ್ತು ಮುಂದೆ

 

 ನನ್ನ ಮನಸ್ಸು ಹಿಂದೆ

 

 

 

ನಾ ಕಂಪನಿಯನ್ನು ಮಾಡುತಿದ್ದೆ ಮ್ಯಾನೇಜ್

 

ಆಗಲೇ ನನಗಾಯಿತು ಮ್ಯಾರೇಜ್

 

 

 

 

ನನ್ನ ಮನದನ್ನೆಯಾಗಿ ಬಂದಿದ್ಡಳು ಶೋಭ

 

ಆಗಲೇ ನನ್ನ ಜೀವನದಲ್ಲಿ ನಿತ್ಯವೂ ಹಬ್ಬ

 

 

 

 

ಅಮ್ಮನೆಂದಳು ನೀನೊಂದು ಮನೆಯ ಕಟ್ಟು

 

ನಾವು ಮಹಡಿ ಮನೆಯ ಕಟ್ಟಿದೆವು ಶ್ರಮಪಟ್ಟು

 

 

 

ಅಮ್ಮ ಅಪ್ಪನ ನೆನಪಲ್ಲೆ ಮನೆಯಾಯಿತು

 

"ಪದ್ಮಶ್ರೀ"

 

ಆದಾಗಲೇ ಆಮ್ಮ ಅಪ್ಪ ಹೇಳಿದ್ದರು ಬಾಳಿಗೆ ಇತಿಶ್ರೀ

 

 

 

 

 

ತೊದಲು ನುಡಿಯಂತೆ ಇಂದು ತಂದಿದ್ದೆ ಸ್ವಿಫ್ಟ್ ಕಾರು

 

 

ಈಗ ನನ್ನ ಹೆಂಡತಿಯದೆSWIFT ಕಾರು ಬಾರು,

 

 

ಕಾರಿನಲ್ಲಿನ ರೇಡಿಯೊ ಗುನುಗುತಿತ್ತು

 

 

ಕಾರ್,ಕಾರ್, ಎಲ್ ನೋಡಿ ಕಾರ್,

 

 

ಈಗ ನನಗೆ ಅವಳೇ ನಲ್ಮೆಯ ಕಂದ

 

 

ನಾನೇ ಅವಳ ಬಾಳ ಮುಕುಂದ

 

 

 

                                                                                   -ಮಧ್ವೇಶ್.

 

 

 

 

 

 

 

 

 

 

 

 

 

ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by kavinagaraj on

ಪ್ರಥಮ ಪ್ರಯತ್ನವೆಂದು ಹೇಳಿದ್ದೀರಿ. ಒಳ್ಳೆಯದಾಗಲಿ. ಸಾಲುಗಳ ಅಂತರ ಜಾಸ್ತಿಯಾಗಿದೆ. ಸರಿಪಡಿಸಿರಿ.

Submitted by MADVESH K.S on

ಪ್ರಿಯ ನಾಗರಾಜ್ ರವರೇ,

ಧನ್ಯವಾದಗಳು,
ಮುಂದೆ ಲೇಖನವನ್ನು ಸೇರಿಸುವಾಗ ಸಾಲುಗಳ ಅಂತರವನ್ನು ಸರಿಪಡಿಸುತ್ತೇನೆ

ವಂದನೆಗಳು
ಮಧ್ವೇಶ್

Submitted by prasannasp on

ಸ್ವಿಫ್ಟ್ ಕಾರು ಚೆನ್ನಾಗಿದೆಯಾ? :-)

ಅಕ್ಷರಗಳು zoom ಮಾಡದೇ ಓದಲಾಗದಷ್ಟು ಸಣ್ಣಗಿದೆ. ಆದರೂ ಕಷ್ಟಪಟ್ಟು ಓದಿದೆ. ನಿಮ್ಮ ಪ್ರಯತ್ನ ಚೆನ್ನಾಗಿದೆ. ಮುಂದುವರೆಸಿ.

-ಪ್ರಸನ್ನ.ಎಸ್.ಪಿ

Submitted by MADVESH K.S on

ಧನ್ಯವಾದಗಳು ಪ್ರಸನ್ನರವರೇ,

SWIFT ಕಾರು ಬಹಳ ಚೆನ್ನಾಗಿದೆ. ನನ್ನದು k series engine. long drive 17.0 km/ltr.

ಮುಂದೆ ಲೇಖನವನ್ನು ಸೇರಿಸುವಾಗ ಅಕ್ಷರ ಹಾಗೂ ಸಾಲಿನ ಆಂತರವನ್ನು ಸರಿಪಡಿಸುತ್ತೇನೆ.

ವಂದನೆಗಳು.
ಮಧ್ವೇಶ್

Submitted by malathi shimoga on

ನಿಮ್ಮ ಕಾರಿನ ಪ್ರಯಾಣದ ನೆನಪು ಚೆನ್ನಾಗಿದೆ....ಕಷ್ಟಪಟ್ಟೂ ಓದಿದ್ದಾಯ್ತು...

Submitted by MADVESH K.S on

ಧನ್ಯವಾದಗಳು ಮಾಲತಿಯವರೇ,

ಮೂದಲ ಸಲ ಸಂಪದದಲ್ಲಿ ಪ್ರಕಟುಸಿದ್ದು. ಸ್ವಲ್ಪ ತೊಂದರೆಯಾಗಿದೆ. ಸರಿಪಡಿಸಿಕೊಳ್ಳುತ್ತೇನೆ.

ವಂದನೆಗಳು/ಮಧ್ವೇಶ್