ಈಗಿನಂತೆ 5 ಸದಸ್ಯರು ಮತ್ತು 62 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ನವರಾತ್ರಿಯ ದಿನಗಳು ಮತ್ತು ಸಂಗೀತ ನವರಾತ್ರಿ
hamsanandi's picture
ಹಂಸಾನಂದಿ
30
Sep
2011
ಬ್ಲಾಗ್ ಬರಹ

 ನಾಲ್ಕು ವರ್ಷಗಳ ಹಿಂದೆ ನಾನು ಸಂಪದದಲ್ಲೇ ಒಂದು ಸರಣಿ ಬರಹವನ್ನು ಬರೆದಿದ್ದೆ. ಈಚೆಗೆ ಬಂದಿರುವ ಹಲವು ಸಂಪದಿಗರು ಅದನ್ನು ನೋಡಿಲ್ಲದಿರಬಹುದಾದ್ದರಿಂದ ಅದರ ಕೊಂಡಿ ಇಲ್ಲಿ...

ಪ್ರತಿಕ್ರಿಯೆಗಳು: 0
ಹಿಟ್ಸ್ : 89
ಬರವಣಿಗೆಯೆಂಬ ಯಾಂತ್ರಿಕ ಕ್ರಿಯೆ
uniquesupri's picture
ಸುಪ್ರೀತ್.ಕೆ.ಎಸ್
29
Dec
2010
ಬ್ಲಾಗ್ ಬರಹ

ನಾನು ಹೈಸ್ಕೂಲಿನಲ್ಲಿದ್ದಾಗ ಪ್ರತಿಭಾ ಕಾರಂಜಿ ಎಂದೋ ಅಥವಾ ಇನ್ಯಾವುದೋ ಹೆಸರಿನ ಜಿಲ್ಲಾ ಮಟ್ಟದ ಸ್ಪರ್ಧೆಯೊಂದು ನಡೆದಿತ್ತು. ಚಿತ್ರಕಲೆ, ನೃತ್ಯ, ಹಾಡುಗಾರಿಕೆ, ಕವಿತೆ- ಕತೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 705
ಪುಳಿಯೋಗರೆ (ವಿಧಾನ ೧)
inchara123's picture
ಇಂಚರ
02
Dec
2011
ಬ್ಲಾಗ್ ಬರಹ

ಬೇಕಾಗುವ ಸಾಮಗ್ರಿಗಳು :

ಒಣ ಮೆಣಸಿನ ಕಾಯಿ ೨೬

ಕೊತ್ತಂಬರಿ ಬೀಜ ೧ ಚಟಾಕು

ಮೆಣಸು ೧ ಚಟಾಕು

ಜೀರಿಗೆ ೧ ಚಟಾಕು

ಕಡಲೆಬೇಳೆ ೧ ಚಟಾಕು

...

ಪ್ರತಿಕ್ರಿಯೆಗಳು: 8
ಹಿಟ್ಸ್ : 526
ಆ ಇನ್ನೊಬ್ಬ ಹೆಂಗಸು
uniquesupri's picture
ಸುಪ್ರೀತ್.ಕೆ.ಎಸ್
13
May
2010
ಪುಟ

( ಶೆರ್ ವುಡ್ ಆಂಡರ್ಸನ್ ರ `The other woman' ಕತೆಯ ಭಾವಾನುವಾದ)

``ನಾನು ನನ್ನ...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,292
ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ'
H A Patil's picture
ಹನುಮಂತ ಪಾಟೀಲ
07
Nov
2011
ಲೇಖನ

ಸುಮಾರು ಒಂದು ದಶಕದ ಹಿಂದಿನ ಮಾತು ಸಮಯ ಸರಿರಾತ್ರಿ ಆಲ್ ಇಂಡಿಯಾ ರೇಡಿಯೊದಲ್ಲಿ ಲತಾಳ ಕಂಠಸಿರಿಯಲ್ಲಿ ' ದಿಲ ಹೂಂ ಹೂಂ ಕರೆ ಘಬರಾಯೆ ' ಸಿನೆಮಾದ ಹಾಡೊಂದು...

ಪ್ರತಿಕ್ರಿಯೆಗಳು: 28
ಹಿಟ್ಸ್ : 172
ಬದುಕು ನನಗೇನು ಕಲಿಸಿದೆ ?
venkatesh's picture
Venkatesh/ವೆಂಕಟೇಶ್/ಹೊರಂಲವೆಂ
19
Apr
2006
ಪುಟ
ಬದುಕು ನನಗೇನು ಕಲಿಸಿದೆ ? ಡಾ. ಎಚ್.ಎನ್. ಹೀಗೆ ಹೇಳುತ್ತಾರೆ. ಬುದ್ಧ, ಸ್ವಾಮೀವಿವೇಕಾನಂದ, ಗಾಂಧೀಜಿ, ಜವಹರ್ ಲಾಲ್ ನೆಹ್ರೂ ಮತ್ತು ಐನ್ ಸ್ಟೈನ್ ರ ವಿಚಾರಗಳು ನನ್ನ ಮೇಲೆ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,583
ಪಿಜೆಯಾತೀತ ಗುಂಪು-- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೪
anilkumar's picture
ಎಚ್.ಎ. ಅನಿಲ್ ಕುಮಾರ್
07
Jul
2010
ಪುಟ

(೭೧)

ಹಿಂದಿನ ಸಂಚಿಕೆಯಿಂದಃ...

ಪ್ರತಿಕ್ರಿಯೆಗಳು: 2
ಹಿಟ್ಸ್ : 744
ದೂಧ್ ಸಾಗರ್
Premashri's picture
Prema S
08
Nov
2011
ಬ್ಲಾಗ್ ಬರಹ

ದೂಧ್ ಸಾಗರ್ ಜಲಪಾತ ಹೆಸರು ಕೇಳಿಯೆ ಕುತೂಹಲಗೊಂಡು ಓದತೊಡಗಿದ್ದೆ.ಹಾಲಿನ ಹೊಳೆಯೆ ಧುಮುಕಿದಂತೆ ,ಸೃಷ್ಟಿಮಾತೆ ಭುವಿಗೆ ಹಾಲಾಭಿಷೇಕ ಮಾಡಿದಂತೆ ಮನೋಹರವಾದ...

ಪ್ರತಿಕ್ರಿಯೆಗಳು: 8
ಹಿಟ್ಸ್ : 289
ತೇಜಸ್ವಿ ಅವರ "ಪರಿಸರದ ಕತೆ"
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
21
Dec
2011
ಬ್ಲಾಗ್ ಬರಹ

 

ಕನ್ನಡದ ಸಾರ್ವಕಾಲಿಕ ಶ್ರೇಷ್ಟ ಪುಸ್ತಕಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ "ಪರಿಸರದ ಕತೆ"...

ಪ್ರತಿಕ್ರಿಯೆಗಳು: 6
ಹಿಟ್ಸ್ : 205
ಕಾಣದ ಕಡಲಿಗೇ ಹಂಬಲಿಸಿದೇ ಮನ
halaswamyrs's picture
23
Sep
2011
ಲೇಖನ

ಕಾಣದ ಕಡಲಿಗೇ ಹಂಬಲಿಸಿದೇ ಮನ
ಕಾಣಬಲ್ಲನೆ ಒಂದು ದಿನ ಕಡಲನು
ಕೂಡಬಲ್ಲನೇ ಒಂದು ದಿನ...
ಒಂದಲ್ಲಾ ಒಂದು ರೂಪದಲ್ಲಿ ನಾವೆಲ್ಲರೂ ಅನಿವಾರ್ಯವಾದ...

ಪ್ರತಿಕ್ರಿಯೆಗಳು: 2
ಹಿಟ್ಸ್ : 198

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಕನ್ನಡ ಅನುವಾದಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ

ಕನ್ನಡ ಅನುವಾದಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ

ರಾಷ್ಟ್ರೀಯ ಅನುವಾದ ಮಿಶನ್

ಹುಣಸೂರು ರಸ್ತೆ, ಮಾನಸಗಂಗೋತ್ರಿ, ಮೈಸೂರು.


ಕನ್ನಡದ ಅನುವಾದಕರಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮ

 

ದಿನಾಂಕ : 28 ರಿಂದ 30 ಅಕ್ಟೋಬರ್, 2010

ಸ್ಥಳ : ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಬೆಂಗಳೂರು-560 056

 

ಆಸಕ್ತರು ಸಂಪರ್ಕಿಸಿ : ಜ್ಞಾನಮೂರ್ತಿ - 9986048159 / ಶಶಿಕುಮಾರ್ - 988604900

TOP1

TOP2

 


No votes yet
462 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
gopinatha's picture
28
Oct
2010
7:18

ಸಾಂಗವಾಗಿ ನೆರವೇರಲಿ.
ಮೊದಲನೆಯದ್ದು ಆಗಷ್ಟ್ ೨೮ ಅಂತ ಬರೆದಿದೆ...?