ಕಲ್ಲು-ಕೋಟೆಗಳ ನಡುವಲ್ಲೊಂದು ಕಣಿವೆ
ಬೆಟ್ಟ-ಗುಡ್ಡಗಳ ಮೇಲೆ ಗಾಳಿಯಿಂದ ವಿದ್ಯುತ್ ಉತ್ಪಾದನೆ ಮಾಡುವ ಕಂಬಗಳು ಅಲ್ಲಿನ ಸೌಂದರ್ಯವನ್ನು ಹೆಚ್ಚಿಸಿವೆಯೇನು ಅಂತನ್ನಿಸಿತು. ಇದನ್ನು ನೋಡಿದ ಮೇಲೆ ನಾವು ಪ್ರಕೃತಿಯೊಂದಿಗೆ ಹೊಂದಿಕೊಂಡು( ಅದನ್ನು ಹಾಳು ಮಾಡದೆ) ನಮಗೆ ಬೇಕಾದದ್ದನ್ನು ಪಡೆದುಕೊಳ್ಳಬಹುದು ಅಂತ ಅನ್ನಿಸಿತು. ಪ್ರಕೃತಿ ಎಷ್ಟು ದಯಾಮಯಿ ನೋಡಿ.. ಬಯಲುಸೀಮೆಗೆಲ್ಲ ಇದೇ ಜೀವ ಜಲ.
ಚಿತ್ರಗಳನ್ನು ಇಲ್ಲಿ ನೋಡಿ
- ಜೈ ಕರ್ನಾಟಕ

- Login or register to post comments
- 567 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
Re: ಕಲ್ಲು-ಕೋಟೆಗಳ ನಡುವಲ್ಲೊಂದು ಕಣಿವೆ
ನಾನು ಎರಡು ವರ್ಷಗಳ ಹಿಂದೆ ತೆಗೆದಿದ್ದ ಈ ಫೋಟೊ ನೋಡಿ:

ವಿಕಿಪೀಡಿಯದಲ್ಲಿ ಮಾರಿ ಕಣಿವೆ ಬಗ್ಗೆ ಪುಟವನ್ನೂ ನಾನು ಪ್ರಾರಂಭಿಸಿದ್ದೆ.
ಇದಲ್ಲದೆ, ವಿಕಿಮ್ಯಾಪಿಯಾದಲ್ಲಿ ಮಾರಿ ಕಣಿವೆಯ ಸ್ಯಾಟಲೈಟ್ ಚಿತ್ರ ಕೂಡ ನೋಡಬಹುದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"