ಆಟೋ ನುಡಿ ೧೩
ಎಂದಿನ ಹಾಗೆ, ಇದೂ ಕೂಡ ಕೈಕೊಟ್ಟ
ಗೀತೆಯೇ,ಪ್ರೀತಿ ಕೊಂದ ಕೊಲೆಗಾತೀಈಈ, ನಾ ಹೇಳೋ ಕಥೆಗೆ ಸ್ಫೂರ್ತೀಈಈ.....
ಪಾಪ, ಈ ಆಟೋದವನು, ನಾ ಹೇಳೋ ಕಥೆಗೆ ಸ್ಫೂರ್ತೀ ಎನ್ನುವ ಬದಲು ನಾ ಓಡ್ಸೋ ಆಟೋಗೆ ಸ್ಫೂರ್ತೀ ಎಂದಿದ್ದರೆ ಹೆಚ್ಚು ಸರಿಹೊಂದುತ್ತಿತ್ತು ಅನಿಸುತ್ತೆ.

- Login or register to post comments
- 458 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: