ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಬರಹದಲ್ಲಿ ಬ್ರೈಲ್ ಲಿಪಿ ಲಭ್ಯ

January 29, 2007 - 7:45am — ASHOKKUMAR

"ಬರಹ" ತಂತ್ರಾಂಶದಲ್ಲೀಗ ಬ್ರೈಲ್ ಲಿಪಿಯಲ್ಲಿ ಮುದ್ರಿಸುವ ಅನುಕೂಲತೆ ಲಭ್ಯ.ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ:www.baraha.com

ಈಗ ಹಲವು ಭಾಷೆಗಳಲ್ಲಿ ಬ್ರೈಲ್ ಲಿಪಿಯಲ್ಲಿ ಮುದ್ರಿಸುವುದು ಸಾಧ್ಯ.ಅದರ ವಿವರ ಹೀಗಿದೆ:

Script Languages
Kannada Kannada, Konkani, Tulu, Kodava
Devanagari Hindi, Marathi, Sanskrit, Nepali, Konkani, Kashmiri, Sindhi
Tamil Tamil
Telugu Telugu
Malayalam Malayalam
Gujarati Gujarati
Gurumukhi Punjabi
Bengali Bengali, Assamese, Manipuri
Oriya Oriya

  • ಚುಟುಕು ಬರಹ
~.~
  • Login or register to post comments
  • 483 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 29, 2007 - 3:34pm — hpn

ಉ: ಬರಹದಲ್ಲಿ ಬ್ರೈಲ್ ಲಿಪಿ ಲಭ್ಯ

hpn's picture

ಬರಹ ಬ್ರೇಯ್ಲ್ ಬಹಳ ಒಳ್ಳೆಯ ಬೆಳವಣಿಗೆ. ನಾಲ್ಕೈದು ದಿನಗಳಿಂದ ವಿಂಡೋಸ್ ಗೆ ಹೋಗಲಾಗದೆ ಇದನ್ನು ಹೇಗೆ ಅಳವಡಿಸಿದ್ದಾರೆಂದು ಇನ್ನೂ ನೋಡಲಾಗಿಲ್ಲ. ಸ್ಕ್ರೀನ್ ಶಾಟ್ಸ್ ಇದ್ದರೆ ಯಾರಾದರೂ ಪೋಸ್ಟ್ ಮಾಡಿ! Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 30, 2007 - 10:01am — ASHOKKUMAR

Re: ಉ: ಬರಹದಲ್ಲಿ ಬ್ರೈಲ್ ಲಿಪಿ ಲಭ್ಯ- LINUXನಲ್ಲಿ ಕನ್ನಡ ಪದಸಂಸ್ಕಾರಕ

ASHOKKUMAR's picture

ಅಂದ ಹಾಗೆ Linux OS ಬಳಸುವಾಗ ಕನ್ನಡ ಪದಸಂಸ್ಕಾರಕದ ಅಲಭ್ಯತೆ ನನ್ನನ್ನು ಬಾಧಿಸಿದೆ. ಅಭಿವರ್ಡ್‍ ಅಕ್ಷರ ಕನ್ನಡ ಫಾಂಟ್ ಬಳಕೆಗೆ ಅನುಕೂಲವಾಗಿದೆ ಎಂದು ಓದಿದೆ. ನಿಮ್ಮೆಲ್ಲರ ಅನುಭವ ಹಂಚಿಕೊಳ್ಳುವಿರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 30, 2007 - 10:12am — hpn

ಓಪನ್ ಆಫೀಸ್ ಬಳಸಿ ನೋಡಿ

hpn's picture

ಓಪನ್ ಆಫೀಸ್ ಬಳಸಿ ನೋಡಿ. ನಾನು ಅದನ್ನೇ ಬಳಸುತ್ತಿರೋದು, ಸುಮಾರು ಎರಡು ವರ್ಷಗಳಿಂದ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 30, 2007 - 1:19pm — ASHOKKUMAR

Re: ಓಪನ್ ಆಫೀಸ್ ಬಳಸಿ ನೋಡಿ-ತುಸು ವಿವರಣೆ ಬೇಕಿತ್ತು

ASHOKKUMAR's picture

ಪ್ರ್ಯಯತ್ನಿಸಿದೆ-ಆದರೆ OOನಲ್ಲಿ ಪೂರ್ವನಿಯೋಜಿತವಾಗಿ ಕನ್ನಡ ಅಕ್ಷರಗಳು ಲಭ್ಯವಿದ್ದಂತಿಲ್ಲ. ಅವನ್ನು ಅನುಸ್ಠಾಪಿಸಬೇಕೇನೋ? ಯಾವೆ ಅಕ್ಷರ?ತುಸು ವಿವರ ನೀಡಿದರೆ ಚೆನ್ನು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 30, 2007 - 3:40pm — hpn

ಉ: ಓಪನ್ ಆಫೀಸ್ ಬಳಸಿ ನೋಡಿ-ತುಸು ವಿವರಣೆ ಬೇಕಿತ್ತು

hpn's picture

Tools -> Options -> Language Settings -> Languages

ಗೆ ಹೋಗಿ,

CTL - "Kannada" ಎಂದು ಸೆಲೆಕ್ಟ್ ಮಾಡಿಕೊಳ್ಳಿ.

ಅದರ ಕೆಳಗೆ,

"Enhanced Language Support" ಅಡಿಯಲ್ಲಿ,

Enabled for Complex Asian Languages.

Enabled for complex text layouts (CTL)

ಇವೆರಡನ್ನೂ ಚೆಕ್ ಮಾಡಿ, "OK" ಬಟನ್ ಒತ್ತಿ ಓಪನ್ ಆಫೀಸ್ ರಿಸ್ಟಾರ್ಟ್ ಮಾಡಿ.

ಇಷ್ಟೆಲ್ಲಾ ನಮಗೆ ಮುಂಚೆ ಹೇಗೆ ಗೊತ್ತಾಗಬೇಕಿತ್ತು ಎಂದು ಪ್ರಶ್ನೆ ಹಾಕಬೇಡಿ - ಲಿನಕ್ಸಿನಲ್ಲಿ ನೀವು ಪ್ರಯತ್ನಿಸಿಯೇ ಕಲಿಯಬೇಕು, ಇಲ್ಲವಾದರೆ ಒಂದಷ್ಟು ಅಲ್ಲಿಲ್ಲಿ ಹುಡುಕಿ ಓದಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಈ ಬಾರಿ ನಾನು ಸಹಾಯ ಮಾಡಿರುವೆ Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವನ್ಯ ಜೀವಿ ಚಲನ ಚಿತ್ರ --- ಅರಣ್ಯಮ್
  • 'ಕನ್ನಡ'ದ ಟ್ರೆಂಡು
  • ಬೇರೆ ಲಿಪಿ ಸೈಟಗಳನ್ನು ನಮ್ಮ ಲಿಪಿಯಲ್ಲಿ ಹೇಗೆ ಓದೋದು?
  • ಚೋಟು ಟಿವಿ - ಕನ್ನಡ ಮಕ್ಕಳ ಚಾನಲು, ಸನ್ ಟಿವಿ ಬಳಗದಿಂದ..
  • ಕನ್ನಡ ಎಂದರೆ ಏಕಿಷ್ಟು ನಿರ್ಲಕ್ಷ?
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator