ಸರತಿಯ ಸಾಲಲ್ಲಿ...
ಸರತಿಯ ಸಾಲಲ್ಲಿ...
ಮರ ಗಿಡ ಸುತ್ತಿ ಸುತ್ತಿ
ಹಾಡಿ ಕುಣಿದು
ದಣಿದು... ಸಲ್
ಮಾನವಂತೆ
ಮದುವೆಯ ಮನ ಮಾಡಿದ
ವಿವೇಕವಂತೆ
ಐಶ್ವರ್ಯಾಗೆ
ಮೊದಲು ಸಿಕ್ಕಿದ್ದು
ಮರ... ಗಿಡ
ಆಮೇಲೆ ಗುರು... ವಿನ
ಬಂಡಿ ಹತ್ತಿದ್ದ
ವರ... ನೊಡನೆ
ಧಾರೆ ಅಭಿಶೇಕವಂತೆ...
- ಗೋಪೀನಾಥ ರಾವ್

- Login or register to post comments
- 563 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
Re: ಸರತಿಯ ಸಾಲಲ್ಲಿ...
ಅಧ್ಬುತ ಪ್ರಾವಿಣ್ಯತೆ ಇದೆ ಈ ಕವಿಯಲ್ಲಿ.
ಅಹೋರಾತ್ರ
ಉ: ಸರತಿಯ ಸಾಲಲ್ಲಿ...
ಎಷ್ಟೊಂದು ಕವಿತೆಗಳು ಇಂಟರ್ನೆಟ್ಟಿನಲ್ಲಿ ಓದೋಕೆ ಲಭ್ಯ - ಆದರೆ ಓದಲು ಎಲ್ಲ ಒಂದೇ ತರಹ ಇರತ್ವೆ. ಹನಿಗವನಗಳಂತೂ ಕೇಳ್ಲೇಬೇಡಿ
ಗೋಪಿನಾಥರು ಮಾಡಿರುವ ಈ ಪ್ರಯೋಗ ಮಾತ್ರ exceptionಉ ಅಂತ ನನಗನ್ನಿಸಿತು.
ಎಂ ಎಸ್ ಶ್ರೀರಾಮ್ ರವರ "ನನ್ನದಲ್ಲದ ಕವಿತೆ" ಎಂಬ ಬ್ಲಾಗಿನಲ್ಲೂ ಕೆಲವು ಬಹಳ ಚೆನ್ನಾಗಿರುವ ಕವಿತೆಗಳು ಓದಲು ಸಿಕ್ಕಿದ್ವು - ಆದರೆ ಅವರು ಇತ್ತೀಚೆಗೆ ಅಪ್ಡೇಟ್ ಮಾಡಿದಂತಿಲ್ಲ.
ಸುಚರರು ಇದರ ಬಗ್ಗೆಯೇ ಹಾಕಿರುವ ಬಹಳ ಒಳ್ಳೆಯ ಕಾಮೆಂಟು ಈಗ ತಾನೆ ಓದಿದೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"