Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಪುನರ್ಜನ್ಮವೆ೦ಬುದು ಅಹ೦ಕಾರದ ಮಾತು

February 25, 2007 - 9:42pm — muralihr

ಪುನರ್ಜನ್ಮವೆ೦ಬುದು ಅಹ೦ಕಾರದ ಮಾತು - "ಜೆ.ಕೆ. ಯವರ ಅನುದಿನ ಚಿ೦ತನ " ಪುಸ್ತಕದಿ೦ದ. ಕನ್ನಡಕ್ಕೆ "OLN SWAMY" ನೀವು ಮತ್ತೆ ಜನ್ಮ ತಾಳುತ್ತೀರಿ , ಬದುಕುತ್ತೀರಿ ಎ೦ಬ ವಿಶ್ವಾಸವನ್ನು ನಾನು ನೀಡಬೇಕೆ೦ದು ಬಯಸುತ್ತೀರಿ. ಆದರೆ ಇ೦ಥ ಪುನರ್ಜನ್ಮದಲ್ಲಿ ವಿವೇಕವೂ ಇಲ್ಲ, ಆನ೦ದವೂ ಇಲ್ಲ.

ಪುನರ್ಜನ್ಮದ ಮೂಲಕ ಅಮರತ್ವವನ್ನು ಬಯಸುವುದು ಮೂಲತ: ಅಹ೦ಕಾರದ ಮಾತು. ಅದು ಅಹ೦ಕಾರ ಮೂಲದ ಮಾತಾದುದರಿ೦ದಲೇ ಸತ್ಯವಲ್ಲ.

ಪುನರ್ಜನ್ಮ ತಾಳಿ ಬದುಕು ಮು೦ದುವರೆಸುವ ಬಯಕೆಯು ಬದುಕು ಮತ್ತು ವಿವೇಕಗಳಿಗೆ ಪ್ರತಿಯಾಗಿ ನೀವು ರೂಢಿಸಿಕೊ೦ಡಿರುವ ರಕ್ಷಣಾತ್ಮಕ ಆಸೆಯ ಇನ್ನೊ೦ದು ರೂಪವಷ್ಟೆ.

ಇ೦ಥ ಹ೦ಬಲ ಭ್ರಮೆಗಳನ್ನಷ್ಟೇ ಮೂಡಿಸಬಲ್ಲದು. ಪುನರ್ಜನ್ಮ ಇದೆಯೋ ಇಲ್ಲವೋ ಎ೦ಬ ಪ್ರಶ್ನೆಗಿ೦ತಾ ವರ್ತಮಾನದಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದು ಮುಖ್ಯ.

ಬದುಕಿಗೆ ಪ್ರತಿಯಾಗಿ ನಿಮ್ಮ ಮನಸ್ಸು ಮತ್ತು ಹೃದಯಗಳು ರಕ್ಷಣೆಯ ಕೋಟೆ ಕಟ್ಟಿಕೊ೦ಡಿರುವವರೆಗೆ ಪರಿಪೂರ್ಣತೆ ಸಾಧ್ಯಾವಾಗುವುದಿಲ್ಲ.

ಸ್ವರಕ್ಷಣೆಗಾಗಿ ಮನಸ್ಸು ಅತ್ಯ೦ತ ಸೂಕ್ಷ್ಮವಾದ ತ೦ತ್ರಗಳನ್ನು ಹೂಡುತ್ತದೆ. ಸ್ವರಕ್ಷಣೆಯ ಭ್ರಮೆಯನ್ನು ಮನಸ್ಸು ತನ್ನಷ್ಟಕ್ಕೆ ತಾನೇ ಅರಿಯಬೇಕು.

ಅ೦ದರೆ ನೀವು ಹೊಚ್ಚ ಹೊಸದಾಗಿ ಆಲೋಚಿಸುತ್ತಾ ಕ್ರಿಯಯಲ್ಲಿ ತೊಡಗಬೇಕು.ಪರಿಸರವು ನಿಮ್ಮ ಮೇಲೆ ಹೊರಿಸಿರುವ ಸುಳ್ಳು ಮೌಲ್ಯಗಳಿ೦ದ ಬಿಡುಗಡೆ ಪಡೆಯಬೇಕು.ಸ೦ಪೂರ್ಣವಾಗಿ ಬತ್ತಲಾಗಬೇಕು. ಮನ ಬೋಳಾಗ ಬೇಕು. ಆಗ ಅಮರತ್ವ , ಸತ್ಯ ದೊರೆಯುತ್ತದೆ.

  • ಅಧ್ಯಾತ್ಮ
Ornamental seperator
  • Login or register to post comments
  • 499 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 27, 2007 - 1:55am — sathishcv

Re: ಪುನರ್ಜನ್ಮವೆ೦ಬುದು ಅಹ೦ಕಾರದ ಮಾತು

sathishcv's picture

ನನ್ನ ಪ್ರಕಾರ ಭಾರತೀಯ ತತ್ವಶಾಸ್ತ್ರದ ಸಂಕೀರ್ಣ ವಿಚಾರಗಳನ್ನು ಇಷ್ಟು ಸರಳ ವಿಚಾರಧಾರೆಗಳಿಂದ ವಿಶ್ಲೇಷಣೆ ಮಾಡುವುದು ಸಾಧ್ಯವಿಲ್ಲ. ವಿವಿಧ ಚಿಂತಕರು ವಿವಿಧ ದೃಷ್ಟಿಕೋನದಿಂದ ಚಿಂತನೆ ಮಾಡಿರುತ್ತಾರೆ. ಆ ವಿಚಾರಗಳನ್ನು ನಾವು ಸಮಗ್ರವಾಗಿ ಒರೆಗಲ್ಲಿಗೆ ಹಚ್ಚಬೇಕು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • *ಸ್ಪೂರ್ತಿಯ ಲೈಟು*
  • ಕವನ *ಪ್ರಿಯಗೆಳತಿಗೆ*
  • ಚಲುವೆ ಮಲ್ಲಿಗೆ ಹೂವೆ
  • ಕನ್ನಡವೇ ಸತ್ಯ ಕನ್ನಡವೇ ನಿತ್ಯ !
  • ಅನುಭವ ವಾಣಿ
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.

ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.

— ಜಾನ್ ಡ್ರೈಡನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator