ಆಟೋ ನುಡಿ ೧೪
ಈ ದಿನ ಕಂಡ ಆಟೋ ನುಡಿ.
Bಡಲಾರದ ಹುಡುಗ,
Cಗಲಾರದ ಹುಡುಗಿ,
---ಗೌಡ್ರು, ಆಂಬುಲೆನ್ಸ್.
ಈತ ತನ್ನ ಆಟೋವನ್ನೇ ಆಂಬುಲೆನ್ಸ್ ಎಂದು ತಿಳಿಯುತ್ತಾನೆ ಎನಿಸುತ್ತದೆ.

- Login or register to post comments
- 520 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಈ ದಿನ ಕಂಡ ಆಟೋ ನುಡಿ.
Bಡಲಾರದ ಹುಡುಗ,
Cಗಲಾರದ ಹುಡುಗಿ,
---ಗೌಡ್ರು, ಆಂಬುಲೆನ್ಸ್.
ಈತ ತನ್ನ ಆಟೋವನ್ನೇ ಆಂಬುಲೆನ್ಸ್ ಎಂದು ತಿಳಿಯುತ್ತಾನೆ ಎನಿಸುತ್ತದೆ.




ಪ್ರತಿಕ್ರಿಯೆಗಳು
Re: ಆಟೋ ನುಡಿ ೧೪
ನಮಸ್ಕಾರ
ಚೆನ್ನಗಿದೆ ನಿಮ್ಮ ಆಟೂ ನುಡಿ.. ನಾನು ಅಷ್ಟು observe ಮಾಡ್ತಿರ್ಲಿಲ್ಲ.. ಇನ್ ಮೀಲೆ ಮಾಡ್ತಿಇನಿ... ಹೀಗೆ ಸಾಗಲಿ ನಿಮ್ಮ observation.. ಯಾಕೂ observation ಗೆ ಕನ್ನಡ ಪದ ಬಾಯಿಗೆ ಬರ್ತಿಲ್ಲ.. ಕ್ಷಮಿಸಿ..
vasista
9945694337
observeಗಿರುವ ಕನ್ನಡದ ಒಳ್ಳೆಯ ಪದ
ಗಮನ, ಗವನ. ಇದು ಕನ್ನಡದಿಂದ (ಅಥವಾ ಪ್ರೋಟೋ ಡ್ರವಿಡಿಯನ್) ಸಂಸ್ಕೃತಕ್ಕೆ ಹೋಗಿರಬಹುದಾದ ಪದ.
Ka. gavana attention, care, heed; gavanisu, gavisu, gamanisu to heed. Tu. gava sense, sensation, consciousness.
ಕೆಲವು ಬಳಕೆಗಳು
ನನಗೆ ಈ ಆಟೋಗಳೆಂದರೆ, ತುಂಬಾ ಕುತೂಹಲ. ತುಂಬಾ ಹಿಂದೆ ನಾನೂ ಕೂಡ ಅಷ್ಟು ಗಮನಿಸುತ್ತಿರಲಿಲ್ಲ (ಗವಿಸುತ್ತಿರಲಿಲ್ಲ), ಆದರೆ ನಂತರ ಗಮನಿಸಲು ಶುರು ಮಾಡಿದೆ. ನನ್ನ ಗಮನಿಸುವಿಕೆ (ಗವಿಕೆ) ಚೆನ್ನಾಗಿದೆ ಎಂದುದಕ್ಕೆ ನನ್ನಿಗಳು.
ವ್ಯಾಕರಣದ ಪ್ರಕಾರ ಇವೂ ಕೂಡ ಸರಿ.
ಗಮನ - ಗವನ
ಗಮನಿಸು - ಗವಿಸು
ಗಮನಿಸುವಿಕೆ - ಗವಿಕೆ.
ಹಾಂ! ಅಂದಹಾಗೆ, ಗಮನ ಎಂಬುದಕ್ಕೆ ಸಂಸ್ಕೃತದಲ್ಲಿ "ಗಚ್ಛತಿ ಯತ್ರ ಮನಂ" ಎಂಬ ವಿವರಣೆ ಸಿಗಬಹುದು. ಆದರೆ ಇದು ಕನ್ನಡ ಪದವೂ ಹೌದು.
ಈಗ ನಾವುಗಳು ಗಮನ ಎಂಬ ಪದವನ್ನೇ observationಗೆ ಇಟ್ಟುಕೊಂಡು, ಗವನ ಎಂಬುದರಿಂದ ಬರಬಹುದಾದ ಎಷ್ಟೋ ಪದಗಳನ್ನು Description, Title, vehement ಇಂತಹವುಗಳಿಗೆ ಬಳಸಬಹುದು. ಬರೆಯುತ್ತಾ ಬಳಸುತ್ತಾ, ಬೇರೆಯವರಿಗೂ ಇಂತಹ ಪದಗಳನ್ನು ತಿಳಿಸಿಕೊಡುತ್ತಾ ಇವುಗಳನ್ನು ಪ್ರಸ್ತುತವಾಗಿಸಬೇಕು.
observe ಗೆ ಕನ್ನಡದ ಪಲುಕು
Ka. ārayike, ārayke searching, observing;
āray, ārayu, ārayyu to search, investigate, take care of, ponder;
ಅರಯು ಅಂದರೆ ತಲುಗುವಲ್ಲಿ observe ಅಂತಾನೆ!
Ka. unnisu to think, consider;
uṅkisu to consider, observe, look at.
Ka. gavana attention, care, heed;
gavanisu, gavisu, gamanisu to heed.
ಗವನ attention, observe ಅಲ್ಲ ಅಂತ ಈ ನಿಗಂಟು ಹೇಳ್ತದೆ.