ವಿಶ್ವಕಪ್ ಕ್ರಿಕೆಟ್ ಜ್ವರ:ಇಳಿದೀತೇ?
ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾ ದೇಶ ಭಾರತದ ವಿರುದ್ಡ ಐದು ವಿಕೆಟ್ ಜಯಗಳಿಸಿ,ದಾಖಲೆ ಮಾಡಿದೆ.ಇದರೊಂದಿಗೆ ನಮ್ಮ ಕ್ರಿಕೆಟ್ ಪ್ರೇಮಿಗಳ "ಕ್ರಿಕೆಟ್ ಜ್ವರ" ಇಳಿದಿರಬಹುದು. ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆ ಬರೆವ ವಿದ್ಯಾರ್ಥಿಗಳಿಗೆ ಇದು ಒಳಿತೇ ಮಾಡಬಹುದು. ಆದರೂ ಭಾರತ ಮೊದಲ ಸುತ್ತಿನಲ್ಲೇ ವಿಫಲವಾಗದಿರುವ ಸಾಧ್ಯತೆಯೇ ಹೆಚ್ಚು.

- Login or register to post comments
- 459 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ವಿಶ್ವಕಪ್‍ಗೆ "ದಂಡಯಾತ್ರೆ"
- ಕಪಿಲ್ ದೇವ್ ನೇತೃತ್ವದಲ್ಲಿ ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ಗೆದ್ದ ಕ್ರಿಕೆಟ್ ವಿಶ್ವಕಪ್, ನಿಜಕ್ಕೂ ಅವಿಸ್ಮರಣೀಯ-೨೫ ವರ್ಷಗಳು ಸಂದಿವೆ !
- ಇಗೋ ಬಂತು ಕ್ರಿಕೆಟ್ ಸಮಯ
- ಕ್ವಾಲಲಾಂಪುರದಲ್ಲಿ ಕ್ರಿಕೆಟ್ ವಿಶ್ವಕಪ್ ನ್ನು ತಮ್ಮದಾಗಿಸಿಕೊಂಡ, ನಮ್ಮ ಹತ್ತೊಂಬತ್ತರ ಒಳಗಿನವಯಸ್ಸಿನ- ಚಿಣ್ಣರು
- ಅಪಾರ ಕೀರ್ತಿ ಗಳಿಸಿ ಮೆರೆವ ಕ್ರಿಕೆಟ್ ಪಡೆಯಿದು.....


RSS: