ಕೇಳು ಬದುಕನ್ನು
ನಿನೇನು ಹೇಳಬೇಕೆಂದು ಇದ್ದೆಯೊ ಅದರ ಬಗ್ಗೆ ಚಿಂತೆಯಬಿಡು. ಸ್ವಲ್ಪ ಕೆಳು/ ಆಲಿಸು. ಇದು ವಿಚಿತ್ರವೆನಿಸ ಬಹುದು ಅದರೆ ನಿನ್ನನು ನೆನು ವ್ಯಕ್ತ ಪದಿಸುವದಕ್ಕೆ ಇದು ಒನ್ದು ಮರ್ಗ.
ಕೆಳು ಪ್ರೆತಿಯಿಂದ ಗಮನಕೊಟ್ಟು ನಿನ್ನ ಸುತ್ತಲಿರುವ ಲೊಕವನ್ನು. ಕೆಳು ನಿನ್ನ ಸುತ್ತಲಿರುವರನ್ನು ಮತ್ತು ಬದುಕನ್ನು.
ನಿನು ಎನು ಕೆಳಲಿರುವೆ ಎಂಬದುದರ ಬಗ್ಗೆ ಊಹಿಸಬೆಡ. ಕಿವಿಯಿಂದ ಮತ್ರವಲ್ಲ ಹೃದಯ ಮತ್ತು ಆತ್ಮದಿಂದ ಕೆಳು
ಗಮನವಿರಲಿ ಬದುಕು ನಿನ್ನಗೆ ಎನು ಹೆಳುತಿದ್ದೆ ಎಂದು. ಕಲಿಯಲು ವಿಶಯಗಳ ಬರವೆ ಇರುವುದಿಲ್ಲ ಇದರಿಂದ.
ನಿನಗೆ ಎಲ್ಲ ತಿಳಿದಿದೆ ಎಂದು ಕೊಂಡಗ ನೀನು ಕಲಿಯುವ ಅವಕಶವನ್ನು ಕಳೆದುಕೊಳ್ಳುತಿಯ. ನಿನಗೆ ಎಶ್ಟು ಗೊತ್ತು ಅಂತ ತೊರಿಸಿಕೊಳ್ಳಲು ಬೆರೆಯವರ ಜೊತೆ ಮತುಕತೆ ನಡೆಸುವಗ, ನಿನಗೆ ತಿಳಿಯದಿದ್ದರ ಬಗ್ಗೆ ಅರಿವಗುವುದು
ನೀನು ಎಶ್ಟು ಕೆಳಲು, ಕಲಿಯಲು ಮತ್ತು ಗಮನಿಸಲು ಪ್ರಯತ್ನಿಸುವೆಯೊ ಅಶ್ಟೆ ಚೆನ್ನಗಿ ನಿನ್ನನ್ನು ನೆನು ವ್ಯಕ್ತ ಪಡೆಸಲು ಸಧ್ಯ. ಜೀವನ ಎನು ಹೆಳುತಿದ್ದೆ ಎಂಬುದರ ಕಡೆ ಲಕ್ಷ್ಯ ಕೊಟ್ಟರೆ ನೀನು ಕಲಿಯುವುದು ನಿನ್ನನು ಮುನ್ನಡೆಸುವುದು

- Login or register to post comments
- 704 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ತಿದ್ದುಪಡಿ
ಕೌಮೋದಕಿಯವರೆ, ಟೈಪ್ ಮಾಡುವಾಗ ಒಂದಷ್ಟು ತಪ್ಪುಗಳಾದಂತೆ ತೋರುತ್ತಿದೆ. ಸರಿಪಡಿಸಲಾಗುವುದಾ?
ನಿನ್ನೆ ದಿನ ನೀವು ಸೇರಿಸಿದ ಕವನದಲ್ಲೂ ಹೀಗೇ ಆಗಿತ್ತು.
- ಹೆಚ್ ಪಿ
--
"ಹೊಸ ಚಿಗುರು, ಹಳೆ ಬೇರು"
ಸ್ಪೆಲ್
ಸ್ಪೆಲ್ ಚೆಕ್ ಇಲ್ಲದ ಕಾರಣ ಹೀಗೆ ಅಗ್ತಿರ ಬಹುದು : )...........ನನು ಬರಹದಲ್ಲಿ ಅಂಗ್ಲದಲ್ಲಿ ಮೊದಲು ಬರೆದು ಆಮೇಲೆ ಕನ್ನಡಕ್ಕೆ ರೂಪಾಂತರಗೊಳ್ಳಿಸುವುದರಿಂದ ಹೀಗೆ ಅಗಿದೆ. ಇನ್ನು ಮುಂದೆ ಎಚ್ಚರ ವಹಿಸುತ್ತೆನೆ.
ಇಲ್ಲೂ ಹಾಗೇ
ಕೌಮೊದಿಕಿ (ಹೆಸರಿಸಿರುವುದು ತಪ್ಪಿದ್ದರೆ ತಿಳಿಸಿ)ಯವರೇ,
ಇಲ್ಲೂ ಒಂದು ತಪ್ಪಿದೆ. ನಾನು ಎನ್ನುವುದು ನನು ಆಗಿದೆ. ನೀವು ಬರಹ ಉಪಯೋಗಿಸುವ ಹಾಗಿದ್ದರೆ, ಬರಹದ ಹೆಲ್ಪ್ ನಲ್ಲಿ ಅಕ್ಷರಗಳನ್ನು ಹೇಗೆ ಬರೆಯುವುದು ಅಂತ ತಿಳಿಸಿದೆ (ಕಂಗ್ಲೀಷಿನಲ್ಲಿ), ಒಮ್ಮೆ ನೋಡಿ. ಒಂದು ಅಥವಾ ಎರಡು ದಿನಗಳು ನಿಮಗೆ ಕಷ್ಟ ಎನಿಸಬಹುದು ಅಷ್ಟೇ. ನಿಮ್ಮ ಲೇಖನಗಳೆಲ್ಲಾ ಬಹಳ ಚೆನ್ನಾಗಿವೆ. ಇನ್ನೂ ಹೀಗೆ ಹೆಚ್ಚು ಹೆಚ್ಚು ಬರೆದು ಸಂಪದವನ್ನು ಶ್ರೀಮಂತಗೊಳಿಸಿ.
ಏನಾದರೂ ಹೆಚ್ಚಿನ ಸಹಾಯ ಬೇಕಿದ್ದರೆ ನನಗೆ ಮೆಸೇಜ್ ಕಳುಹಿಸಿ, ಎಂದಿಗೂ ನಾನು ನಿಮ್ಮೊಂದಿಗಿರುವೆ.
---
ತವಿಶ್ರೀನಿವಾಸ