ಬಿಜೆಪಿ ಮಾಫಿಯಾ!
ಅದ್ವಾನಿಯೆದುರು
ಖುರಾನ ಗುರ್!
ಅದಕ್ಕೆ ಗುದ್ದಿ ವಜಾ
ಡಿಬಾರ್ ಸಜಾ!
ಮರುದಿನ ತಿಂಡಿ ಕಾಫಿ
ಆಮೇಲೆ ಶಿಕ್ಷೆ ಮಾಫಿ
ಪಕ್ಷಕ್ಕೆ ವಾಪಸ್ ಸುದ್ದಿ
ಕಕ್ಷಕ್ಕೆ ಬಂತೇ ಬುದ್ಧಿ?
ಮುದಿ ಸರ್ಕಸ್ ಹುಲಿಗಳ
ಅದೇ ಹಳೆ ನಾಟಕ
ಮಾಫಿ-ಯಾ!
ವಾಜಪೇಯಿ ಎಂಬ
ರಿಂಗ್ ಮಾಸ್ತರ್
ಈಗ ಪಕ್ಕಾ ಜೋಕರ್!
- ಗೋಪೀನಾಥ ರಾವ್
-email: raogopi@yahoo.com

- Login or register to post comments
- 579 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಅಡ್ಡ-ವಾಣಿ
ಹೆ ಹೆ
ಬಹಳ ಚೆನ್ನಾಗಿ ಬರೆದಿದ್ದೀರಿ!
ವಾಜಪೇಯಿಯವರನ್ನು ಜೋಕರ್ ಮಾಡಿಿದ್ದು ಇದೇ ಮೊದಲ ಬಾರಿಯೇನಲ್ಲ. ಬಹುಶಃ ಇವೆಲ್ಲವೂ ಕಾಂಗ್ರೆಸಿಗೆ ವರವೆಂಬಂತೆ ಬಂದವು. ಎಲ್ಲಿಂದ ಎಲ್ಲಿಗೆ ಪಥನವಾಗಿ ಇಳಿದರು ನೋಡಿ ಬಿ ಜೆ ಪಿ ಯವರು.
ಪಾಪ ಅಡ್ವಾಣಿಗೆ 'ಐಡೆಂಟಿಟಿ ಕ್ರೈಸಿಸ್' ಆಗಿಹೋಗಿದೆ. ಒಮ್ಮೆ ಜಿನ್ನನನ್ನು ಹೊಗಳಿದರೆ ಒಮ್ಮೆ ಹಿಂದುತ್ವ ಪ್ರತಿಪಾದಿಸುತ್ತಾರೆ. ಒಟ್ಟಿನಲ್ಲಿ ತಮಾಷೆ ಮಾತ್ರ ಕಾಯಂ.
- ಹೆಚ್ ಪಿ
--
"ಹೊಸ ಚಿಗುರು, ಹಳೆ ಬೇರು"