ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

’ಡುಂಡಿ’ನಃ ಪದಲಾಲಿತ್ಯಮ್...

May 24, 2007 - 8:50pm — srivathsajoshi

ಅಮೆರಿಕದ ಕನ್ನಡ ಸಾಹಿತ್ಯ ರಂಗವು ಇತ್ತೀಚೆಗೆ (19,20 ಮೇ 2007) ಚಿಕಾಗೊದಲ್ಲಿ ’ವಸಂತ ಸಾಹಿತ್ಯೋತ್ಸವ’ವನ್ನು ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲೇ ಆಧುನಿಕ ಕನ್ನಡ ಹಾಸ್ಯಸಾಹಿತ್ಯವನ್ನು ಪರಿಚಯಿಸುವ ’ನಗೆಗನ್ನಡಂ ಗೆಲ್ಗೆ’ ಎಂಬ ಉದ್ಗ್ರಂಥವೊಂದನ್ನು ಬಿಡುಗಡೆ ಮಾಡಲಾಯಿತು. ಗ್ರಂಥದ ಮೊದಲ ಭಾಗದಲ್ಲಿ ಕನ್ನಡದ ಹಾಸ್ಯಸಾಹಿತಿಗಳ ಕುರಿತಾದ ಲೇಖನಗಳಿವೆ. ಅವುಗಳಲ್ಲಿ ಹೆಚ್ಚಿನವು ಅಮೆರಿಕನ್ನಡಿಗ ಬರಹಗಾರರಿಂದೆಲೇ ಬರೆಯಲ್ಪಟ್ಟವು. ಖ್ಯಾತ ಹನಿಗವಿ ಎಚ್.ಡುಂಡಿರಾಜ್ ಬಗ್ಗೆ ಲೇಖನ ಬರೆಯುವ ಜವಾಬ್ದಾರಿ ನನಗೆ ವಹಿಸಿದ್ದರು, ಅದನ್ನು ತಕ್ಕಮಟ್ಟಿಗೆ ನಿಭಾಯಿಸಿ ಲೇಖನವನ್ನು ಸಲ್ಲಿಸಿದ್ದೆ. ಅದು ಪುಸ್ತಕದಲ್ಲಿ ಪ್ರಕಟವಾಗಿದೆ. ಲೇಖನದ ಮೂಲಪ್ರತಿಯ ಪಿ.ಡಿ.ಎಫ್ ನಿಮ್ಮ ಓದಿಗಾಗಿ, ಇಲ್ಲಿದೆ.

  • ವ್ಯಕ್ತಿ ವಿಷಯ, ಪರಿಚಯ, ಸಾಧನೆ
~.~
  • Login or register to post comments
  • 576 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 24, 2007 - 10:41pm — ASHOKKUMAR

ಉ: ’ಡುಂಡಿ’ನಃ ಪದಲಾಲಿತ್ಯಮ್...

ASHOKKUMAR's picture

ಹನಿಸಮ್ರಾಟನ ಜತೆ ಪನ್‍ಡಿತರು ನಡೆಸಿದ ಸಂದರ್ಶನ ರಸಮಯವಾಗಿದೆ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 24, 2007 - 11:40pm — Vasanth Kaje

ಉ: ’ಡುಂಡಿ’ನಃ ಪದಲಾಲಿತ್ಯಮ್...

Vasanth Kaje's picture

ಜೋಶಿಯವರೆ,
ಚೆನ್ನಾಗಿದೆ.
’... ಹೆಕ್ಕಿದ್ದು ಮುತ್ತಾದರೆ ಬಿಟ್ಟದ್ದು ಸಾಗರ’ ಕವಿತೆ ತುಂಬಾ ಚೆನ್ನಾಗಿದೆ.
ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2007 - 10:03pm — pavanaja

ಉ: ’ಡುಂಡಿ’ನಃ ಪದಲಾಲಿತ್ಯಮ್...

pavanaja's picture

ಡುಂಡಿರಾಜರ ಮಾತು ಕ(ವಿ)ತೆ ಪುಸ್ತಕದ ಬಗ್ಗೆ ಉದಯವಾಣಿಯ ಇಸ್ಮಾಯಿಲ್ ಬಲಾತ್ಕಾರವಾಗಿ ನನ್ನಿಂದ ಒಂದು ವಿಮರ್ಶೆ ಬರೆಸಿದ್ದರು. ಅದನ್ನು ನನ್ನ ತಾಣದಲ್ಲಿ ಓದಬಹುದು. ಈ ವಿಮರ್ಶೆ ಪ್ರಕಟವಾಗಿ ಸ್ವಲ್ಪ ದಿನಗಳ ನಂತರ ಒಮ್ಮೆ ಅಂಗಡಿಗೆ ಭೇಟಿ ನೀಡಿದಾಗ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಕೇಳಿದರು "ನೀವು ಯಾವಾಗ ಮಾಹಿತಿ ತಂತ್ರಜ್ಞಾನ ಬಿಟ್ಟು ವಿಮರ್ಶೆ ಬರೆಯಲು ಪ್ರಾರಂಭಿಸಿದ್ದು?". ಪ್ರಾರಂಭಿಸಿದ್ದು ಮತ್ತು ನಿಲ್ಲಿಸಿದ್ದು (?) ಅಲ್ಲೇ ಇರಬಹುದೇನೋ?

-ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 30, 2007 - 9:51pm — srivathsajoshi

ಉ: ’ಡುಂಡಿ’ನಃ ಪದಲಾಲಿತ್ಯಮ್...

srivathsajoshi's picture

ಡಾ|ಪವನಜ ಅವರಿಗೆ ನಮಸ್ಕಾರ.

ಡುಂಡಿ ಅಂಕಣಸಂಕಲನ ಪುಸ್ತಕದ ಬಗ್ಗೆ ನೀವು ಬರೆದ ವಿಮರ್ಶೆ ಚಿಕ್ಕ-ಚೊಕ್ಕವಾಗಿದೆ. ಡುಂಡಿ ಬಗ್ಗೆ ನಿಮ್ಮ ಅಭಿಮಾನಕ್ಕೆ ನನ್ನ ಅನುಮೋದನೆ ಬೇರೆ ತಿಳಿಸಬೇಕಿಲ್ಲವಷ್ಟೆ?

ಅಂದಹಾಗೆ ಪ್ರೊ|ಎಮ್.ಎಸ್.ಶ್ರೀರಾಮ್ ಅವರೂ ಮಾತು-ಕ(ವಿ)ತೆ ಸಂಕಲನದ ಬಗ್ಗೆ ಬ್ಲಾಗ್‍ನಲ್ಲಿ ಬರೆದಿದ್ದಾರೆ.

ಇತಿ

ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಕನ್ನಡಪ್ರಭ'ದಲ್ಲಿ 'ಕನ್ನಡ ವಿಕಿಪೀಡಿಯ'
  • ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
  • 26 ವರ್ಷಗಳಿಂದ ಪ್ರಕಟವಾಗುತ್ತಿರುವ "ವಿಜ್ಞಾನ ವಿಶೇಷ" ಮತ್ತು ನಾಗೇಶ್ ಹೆಗಡೆಯವರು...
  • ಛಂದ ಪುಸ್ತಕ ಬಿಡುಗಡೆ ಸಮಾರಂಭ
  • 'ಕನ್ನಡ ಸಿನಿಮಾಗೆ ಜಾಗತಿಕ ಮಾರುಕಟ್ಟೆ ಬೇಕು'
Syndicate content

ಲೇಖಕರು

srivathsajoshi's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಬ್ರಹ್ಮ ಕಮಲ.
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
  • ಜಿಪುಣ

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 33 ಅತಿಥಿಗಳು ಆನ್ಲೈನ್ ಇರುವರು.


ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator