ಆಟೋ ನುಡಿ ೧೬
ನೀವುಗಳು ಆಟೋ ನುಡಿ ೧೦ಅನ್ನು ಓದಿರದಿದ್ದರೆ ಅದನ್ನು ಓದಿ ನಂತರ ಇಲ್ಲಿಗೆ ಹಿಂದಿರುಗಿ. ಈ ಆಟೋ ನುಡಿಯನ್ನು ಓದುವಾಗ, ಪ್ರೇಮಿಯ ಪಾಡಿನ ಬಗೆಗಿನ ಈ ಹಾಡು ನೆನಪಿಗೆ ಬಂದರೆ ಆಶ್ಚರ್ಯವೇನಿಲ್ಲ.
ಆಟೋ ನುಡಿ ೧೬ - "ನಲ್ಲೆಯ ಪ್ರೀತಿಯ ಮುಗುಳ್ನಗೆ, ನಲ್ಲನಿಗೆ ಹೊಗೆ. "
ಹುಡುಗಾಟ ಚಿತ್ರದ "ಅರೆ, ಅರೆ ಸಾಗುತಿದೆ" ಹಾಡಿನಲ್ಲಿ ಈ ಸಾಲು ಬರುತ್ತದೆ.
ಹೆಣ್ಣು - ಪ್ರೀತಿ ಸೋಜಿಗ, ಪ್ರೀತಿ ಸಂಭ್ರಮ, ನವಿರು ನೆನಪಿನ ಕರೆಯೋಲೆ.
ಗಂಡು - ಪ್ರೀತಿ ವಂಚನೆ, ಪ್ರೀತಿ ಚಂಚಲ, ಕಣ್ಣ ಹನಿಗಳೇ ಜಪಮಾಲೆ.

- Login or register to post comments
- 425 hits
- Email this page





RSS: