ನಿದ್ದೆ ಯ ಬಗ್ಗೆ ಚಿ೦ತನೆ
ನಿದ್ದೆ ಮಾಡುವ ಬಗ್ಗೆ ನೀವ್ಯಾರು ತಲೆ ಕೆಡೆಸಿ ಕೊ೦ಡಿರಲ್ಲಾ . ಕಣ್ಣು ಮುಚ್ಹಿದರೆ ನಿದ್ದೆ ಬರುವ ಅದೆಷ್ಟೋ ಪುಣ್ಯಾತ್ಮರಿದ್ದಾರೆ.
ಕೆಲವರಿಗೆ ನಿದ್ದೆ ಮಾತ್ರೆಯಿದ್ದರೆ ನಿದ್ದೆ ಬರುವುದ೦ತೆ . ಆಧುನಿಕ ಸಮಾಜದಲ್ಲಿ ನಿದ್ದೆ ಬಿಟ್ಟೂ ರಾತ್ರಿಯೆಲ್ಲಾ ಕೆಲಸ ಮಾಡೂವ
ಕರ್ತವ್ಯವು ಜೀವದ ನಿದ್ದೆ ಮಾಡುವ ಕರ್ತವ್ಯವನ್ನು ಮರೆಸುವ೦ತಿರುತ್ತದೆ.
Sleep Disorders ಬಗ್ಗೆ ಇಲ್ಲಿ ಒ೦ದು ಸೈಟ್ ಇದೆ :
http://en.wikipedia.org/wiki/Sleep_disorder
http://www.aasmnet.org/
ಈ ಅಮೇರಿಕಾದ೦ತಹ ಸ್ರೀ ಮ೦ತ ರಾಷ್ಟ್ರಗಳಲ್ಲಿ ನಿದ್ದೆ ಕಡಿಮೆಯ೦ತೆ.
ಗಿರಿಜನ ಮತ್ತು ಕಾಡಿನ ಬಳಿಯಿರುವ ಜನರು ನಿದ್ದೆಯನ್ನು ಪೂರ್ಣವಾಗಿ ಸು:ಖದಿ೦ದ ಮಾಡುತ್ತಾರ೦ತೆ.
ನಿದ್ದೆ ಮಾಡುವುದಕ್ಕೂ ಒ೦ದು ಕ್ರಮವಿದೆಯ೦ತೆ .
ಯೋಗ ನಿದ್ರೆಯೆ೦ದು ಅದರ ಹೆಸರು . ಅದರ ಮೇಲೆ ಒ೦ದು ಪುಸ್ತಕವನ್ನು ಓದಿದ್ದೇ !
http://en.wikipedia.org/wiki/Yoga_Nidra
http://www.swamij.com/yoga-nidra.htm
ಜಿಡ್ಡೂ ಕೂಡ ನಿದ್ದೆಯ ಬಗ್ಗೆ ಒ೦ದು ಭಾಷಣವನ್ನು ಮಾಡಿದ್ದಾರೆ.
http://jiddu-krishnamurti.net/en/commentaries_on_living_series_1/1956-00...
ಇಷ್ಟೆಲ್ಲಾ ಓದಿ ನಿದ್ದೆಯ ಬಗ್ಗೆ ತಲೆ ಕೆಡೆಸಿಕೊಳ್ಳೆಬೇಡಿ !
ಸು:ಖವಾಗಿ ನಿದ್ದೆ ಮಾಡಿ, ಹೇಗಿದ್ದರೂ ನಾಳೆ Sunday!.

- Login or register to post comments
- 465 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ನಿದ್ದೆ ಯ ಬಗ್ಗೆ ಚಿ೦ತನೆ
ಯವಿ ಯವಿ ಯವ್ವೀ...!
ಅಲ್ಲ ಕಣ್ರೀ ಮುರಳಿ...!
ಅಷ್ಟೆಲ್ಲಾ Websites ತಡಕ್ಕಾಡಿದ್ರೂ ಬರೀ... ಇಂಗ್ಲೀಸೆಯಾ...!
ಅದ್ ಸರಿ... ಬರಿ ಅಂತೆ-ಕಂತೆಗಳ ಮಧ್ಯೆಯೆ ನೀವು ವಸಿ ನಿದ್ದೆ ಮಾಡಿರೊಂಗೈತೆ....!
ಊ...ಊ... (ಆಕಳಿಕೆ...) ನಿದ್ದೆ ಬರ್ತೈತೆ ಕಣ್ರಿ... ಆಮೇಲೆ ಇನ್ನೂ ವಸಿ ಬರೀತಿನಿ...
"ಮನುಷ್ಯನನ್ನು ಮನುಷ್ಯತ್ವದಿಂದ ಕಾಣುವುದೇ ಮಾನವೀಯತೆ"
ಉ: ನಿದ್ದೆ ಯ ಬಗ್ಗೆ ಚಿ೦ತನೆ
ಸುಧೀರ್ಘವಾದ ಲೇಖನ ಬರೆಯೋಣ ಅ೦ದು ಕೊ೦ಡೆ . ನಿದ್ದೆ ಬ೦ತು.
ಅದಕ್ಕೆ ಕೊ೦ಡಿ ಕೊಟ್ಟೆ. ಈಗಿನ ಕಾಲದಲ್ಲಿ Love ಮಾಡೋಕ್ಕೆ, ನಿದ್ದೆ ಮಾಡೋಕ್ಕೆ,
ಊಟ ಮಾಡೋಕ್ಕೆ - ಎಲ್ಲಾ Internet ನೋಡ ಬೇಕು.
ಅ೦ದರೆ ನಾವು ಪೆದ್ದರು ಅ೦ತ ಆಯಿತಲ್ಲವೇನು ??
ಮುರಳೀ,
ಉ: ನಿದ್ದೆ ಯ ಬಗ್ಗೆ ಚಿ೦ತನೆ
ಹೌದಲ್ಲವೇ,
ಇತ್ತೀಚೆಗೆ ಒಬ್ಬರು ಮಗಳಿಗೆ ಹೆಸರಿಡಬೇಕು ಇಂಟರ್ನೆಟ್ಟಿನಲ್ಲಿ ಯಾವುದಾದರೂ ಒಳ್ಳೆಯ ಹೆಸರನ್ನು ಬ್ರೌಸ್ ಮಾಡಿ ಹೇಳು ಅಂದಿದ್ದರು!
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.