ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪುಸ್ಕಕ ನಿಧಿ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಪುಸ್ತಕಗಳು

June 5, 2007 - 5:19pm — Sunil Jayaprakash

ಸಂಪದಿಗರಿಗೆ ಕೊಳಂಬೆ ಪುಟ್ಟಣ್ಣಗೌಡರ ಬಗ್ಗೆ ಸಣ್ಣ ಮಾಹಿತಿ ಈಗಾಗಲೇ ತಿಳಿದಿರಬೇಕಷ್ಟೇ. ನಿಮಗೆಲ್ಲರಿಗೂ ಆಶ್ಚರ್ಯವಾಗಬಹುದು. Digital Library Of India ದ ಹೈದರಾಬಾದ್ ಸೆಂಟರಿನಲ್ಲಿ ಇವರ ಮೂರು ಪುಸ್ತಕಗಳು ಸಿಕ್ಕಿದವು.

೧. ಅಚ್ಚಗನ್ನಡ ನುಡಿಕೋಶ ಮೊದಲ ಅಚ್ಚು ೧೯೯೩

೨. ತಿಳಿಗನ್ನಡ ನುಡಿವಣಿಗಳು ಮೊದಲ ಅಚ್ಚು ೧೯೭೬

೩. ಅಂಧಕಾಸುರ ಕಾಳಗ (ಯಕ್ಷಗಾನ)- ಮೊದಲ ಅಚ್ಚು ಶ್ರೀಮನ್ಮಧ್ವಸಿದ್ಧಾಂತಗ್ರಂಥಾಲಯ, ಉಡುಪಿ, ೧೯೨೮

ಇದಲ್ಲದೆ ಇವರು, "ಕಾಲೂರ ಚೆಲುವೆ" ಎಂಬ ರೋಚಕ ಕಾವ್ಯವನ್ನೂ, ನಲ್ಲೂರಗೆಲ್ಲ ಎಂಬ ಯಕ್ಷಗಾನದ ರೂಪಕವನ್ನೂ ರಚಿಸಿರುವರಂತೆ. ಅವುಗಳು ಸಿಗಲಿಲ್ಲ.

  • ಜ್ಞಾನವಾಹಿನಿ
~.~
  • Login or register to post comments
  • 551 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 5, 2007 - 5:22pm — Sunil Jayaprakash

ಉ: ಪುಸ್ಕಕ ನಿಧಿ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಪುಸ್ತಕಗಳು

Sunil Jayaprakash's picture

ಎಂತಹ ವಿಪರ್ಯಾಸ, ನುಡಿಕೋಶದ ಬಗ್ಗೆ ಬರೆದ ಲೇಖನದ ಹೆಸರನ್ನೇ ತಪ್ಪಾಗಿ ಬರೆದುಬಿಟ್ಟಿದ್ದೇನೆ. ದಯವಿಟ್ಟು ಅದನ್ನು "ಪುಸ್ತಕ ನಿಧಿ" ಎಂದು ತಿಳಿದುಕೊಳ್ಳಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2007 - 5:32pm — mahesha

ಉ: ಪುಸ್ಕಕ ನಿಧಿ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಪುಸ್ತಕಗಳು

mahesha's picture

ನೀನಿತ್ತ ಕೊಂಡಿಯಿಂದ ನಾನಾಗಲೇ "ತಿಳಿಗನ್ನಡದ ನುಡಿವಣಿಗಳು" ಓದ-ತೊಡಗಿರುವೆನು..

ನೀನು ಅದರ ಓದು ಪೂರಯಿಸು.
ಇಬ್ಬರು ಇಲ್ಲಿ ಅದರ ಕುರಿತು ಬಿಸಿ ಮಾತಾಡೋಣ !! Smiling

ಇಂತಹ ಒಳ್ಳೇ ಕೆಲಸಕ್ಕೆ ನನ್ನಿ ಮತ್ತು ಕೈಮುಗಿತದೊಡ ಕುಂಬು!

ನಿಂಗೆ ತಲೆ ಹಿಂಗೇ ಓಡೊಡಲಿ!
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2007 - 5:38pm — ವೈಭವ

ಉ: ಪುಸ್ಕಕ ನಿಧಿ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಪುಸ್ತಕಗಳು

ವೈಭವ's picture

ಅಡ್ಡಬಿದ್ದೆ ಸುನಿಲರೆ,....ತುಂಬಾ ನನ್ನಿ...ಮನೆಗೆ ಹೋಗಿ ಇಳಿಸಿ ಓದುವೆ...

ಹೀಗೆ ನಿಮ್ಮ ಮೊಗಸು ಮುಂದುವರೆಯಲಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 6, 2007 - 10:25am — mahesha

ಉ: ಪುಸ್ಕಕ ನಿಧಿ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಪುಸ್ತಕಗಳು

mahesha's picture

ಆವ ಪಾಲ್ಗಡಲ ಪಾಲ್ ಮೊಲೆಗಳೆಲ್ಲವ ತುಂಬಿ
ಹೂ ಜೇನು ಹಣ್ಗಳ ಸೀಯಾಗಿ ಮುಂತೆ
ಬಗೆ ಬಗೆ ಸವಿಯಾಗಿ ಹೊನಲಾಗಿ ಕಾವುದೊ
ಪಾಲ್ಗಡಲದಕೆ ಮಣಿವೆ ಮೊದಲಂತೆ

ಎಷ್ಟು ಚನ್ನಾಗಿದೆ!

ಯಾವ ಹಾಲ ಕಡಲು, ಹಾಲ ಮೊಗೆಗಳಂತೆ ಎಲ್ಲವನ್ನು ತುಂಬಿ( ಬೆಳೆಸಿ ), ಹೂ, ಜೇನು, ಹಣ್ಣುಗಳನ್ನು ಸಿಹಿಯಾಗಿಸಿದೆ. ಮುಂದೆ ಈ ಹಾಲ್ಗಡಲ ಹಾಲೇ ಬಗೆಬಗೆಯ ಸವಿಯಾದ ಹೊನಲಾಗಿ/ಹೊಳೆ/ನದಿಯಾಗಿ ಜೀವಿಗಳನ್ನು ಕಾಯುತ್ತಿದೆ/ಪೊರೆಯುತ್ತಿದೆ. ಅಂತಹ ಹಾಲ್ಗಡಲಿಗೆ ಮೊದಲ ನಮಸ್ಕಾರ/ಕುಂಬು/ಮಣೆ/ತುೞಿಲ್ ಮಾಡುವೆನು!

ವಿಶೇಶ: ಎಲ್ಲರು ಹರಿಯ ಕುಂಬಿಂದ ಶುರುಮಾಡಿದರೇ, ಇವರು ಹರಿಗೇ ಇಂಬಾದ ಹಾಲ್ಗಡಲಿಗೆ ಮಣಿದು ಮೊದಲು ಮಾಡಿಹರು!!

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2007 - 2:01pm — pavanaja

ಉ: ಪುಸ್ಕಕ ನಿಧಿ - ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಪುಸ್ತಕಗಳು

pavanaja's picture

"ಕಾಲೂರ ಚೆಲುವೆ" ಪುಸ್ತಕ ಊರಿನಲ್ಲಿ ನಮ್ಮ ಹಳೆಯ ಮನೆಯಲ್ಲಿ ಇತ್ತು. ಕೊಳಂಬೆ ಪುಟ್ಟಣ್ಣ ಗೌಡ ನನ್ನ (ದಿವಂಗತ) ತೀರ್ಥರೂಪರಿಗೆ ಪರಿಚಯದವರಾಗಿದ್ದರು. ನಮ್ಮ ಮನೆಗೂ ಬಂದಿದ್ದರು. [ನನ್ನ ತಂದೆಯವರು ಯಕ್ಷಗಾನ ಅರ್ಥಧಾರಿಯಾಗಿದ್ದರು. ಹಲವು ಯಕ್ಷಗಾನ ಪ್ರಸಂಗಗಳ ಕರ್ತೃ. ಭಗವದ್ಗೀತೆಯನ್ನು ಕನ್ನಡ ಭಾಷೆಯಲ್ಲಿ ವಾರ್ಧಿಕ್ಯ ಷಟ್ಪದಿಯಲ್ಲಿ ಅನುವಾದಿಸಿದ್ದರು.]

ಕುವೆಂಪು ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಚಿದಾನಂದ ಗೌಡ (ಕುವೆಂಪು ಅಳಿಯ) ಅವರು ಕೊಳಂಬೆ ಪುಟ್ಟಣ್ಣ ಗೌಡರ ಮಗ ಎಂಬ ವಿಷಯ ಎಷ್ಟಯ ಜನರಿಗೆ ಗೊತ್ತು?

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸುಭಾಷಿತ ಮಂಜರಿ
  • ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು
  • ತುಳುವಿನಲ್ಲಿ ಪುರಂದರದಾಸರ ಕೀರ್ತನೆಗಳು !
  • ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)
  • ಪುಸ್ತಕನಿಧಿ :ರತ್ನನ ಪದಗಳು ಮತ್ತು ರಂಗಣ್ಣನ ಕನಸಿನ ದಿನಗಳು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 52 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಅಬ್ಯಾಸಗಳನ್ನು ನಾವು ಸೃಷ್ಟಿಸುತ್ತೇವೆ, ಅನಂತರ ಅಭ್ಯಾಸಗಳು ನಮ್ಮನ್ನು ಸೃಷ್ಟಿಸುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator