ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಡೌಲು

ನನ್ನ ಚಂದದ ತುಟಿಗಳನ್ನು
ನೋಡಲು ನಿನಗೆ
ಡೌಲಿಗಿಂತ ನಾಚಿಕೆಯಾಗುವುದೇ
ನನಗೆ ಇಷ್ಟ.
ಆದರೆ ನಾಚಿಕೆ ಮುಚ್ಚಲು ಹೋಗಿ ನೀನು
ತುಟಿಬಿಗಿದು ಡೌಲನ್ನೇ ಮೆರೆಸುತ್ತೀಯ!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
mahesha's picture

ಇಲ್ಲಿ ಡೌಲು = ಆಡಂಬರ, ಒಣ ಹೆಮ್ಮೆ , ದೊಡ್ಡಸ್ತಿಕೆ, ಪ್ರತಿಷ್ಠೆ?

ಏನ್ರೀ.. ಯಾವುದೋ ಎವೆಲ್ಲಲ್ಲಿ ಇದೆ ನಿಮ್ಮ ಕವನ!

anivaasi's picture

ಹೌದು ಡೌಲಿನ ಅರ್ಥ ಸರಿಯೆ. ಆದರೆ "ಎವೆಲ್ಲಲ್ಲಿ" ಅಂದರೆ?
ಎವೆ=ಕಣ್ಣು(ರೆಪ್ಪೆ) + ಅಲ್ಲಲ್ಲಿ !?

ASHOKKUMAR's picture

ಲೆವೆಲಲ್ಲಿ?(ಮಟ್ಟ)
*ಅಶೋಕ್

mahesha's picture

ಅಯ್ಯೋ

ಅಶೋಕರು ಸರಿ.