ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪುಸ್ತಕ - ಮನುಧರ್ಮಶಾಸ್ತ್ರ

June 20, 2007 - 3:11pm — Sunil Jayaprakash

ಇತ್ತೀಚೆಗೆ, ಸಂಪದದಲ್ಲಿ ಮನುಧರ್ಮಶಾಸ್ತ್ರದ ಪ್ರಸ್ತಾಪಗಳು ಆಗಿದ್ದವು. ಆಗಲೇ ಈ ಯೋಚನೆ ಬಂದಿತ್ತು. ಈ ಗ್ರಂಥವನ್ನು ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಾಂಕೇತಿಕವಾಗಿ ಎಂದೋ ಸುಟ್ಟಿಯಾಗಿದೆ. ಇದರಲ್ಲಿ ಕೆಣಕುವ (ಆಕ್ಷೇಪಾರ್ಹ) ಅಂಶಗಳೇನೇನಿದ್ದವು ಎಂದು ಸ್ವತಃ ತಿಳಿಯುವ ಇಚ್ಛೆಯಿದೆಯೇ ?

ಮನುಧರ್ಮಶಾಸ್ತ್ರದ ಬಗ್ಗೆ ಡಿ.ಎಲ್.ಐನಲ್ಲಿ ಬೇಕಾದಷ್ಟು ಪುಸ್ತಕಗಳಿವೆ. ಅವುಗಳಲ್ಲಿ ಚಿಕ್ಕದಾಗಿದ್ದ ಒಂದು ಪುಸ್ತಕವನ್ನು ಇಲ್ಲಿ ಏರಿಸಿದ್ದೇನೆ. ಚಿಕ್ಕದೇಕೆ ಆರಿಸಿದೆನೆಂದರೆ, ಮನುಸ್ಮೃತಿಯ ಇನ್ಟರ್ಪ್ರೆಟೇಶನ್ನುಗಳಿಗಿಂತ ಯಥಾವತ್ ಕನ್ನಡ ಅನುವಾದ ಇರಬಹುದು ಎಂಬ ಕಾರಣಕ್ಕೆ.

ಮನುಸ್ಮೃತಿ ಪುಸ್ತಕದ ವಿವರ.

ಪುಸ್ತಕದ ಹೆಸರು - ಮನುಸ್ಮೃತಿಸಾರ
ಬರೆದವರು - ಎನ್.ಕೆ.ನರಸಿಂಹಮೂರ್ತಿ, ಎಂ.ಎಸ್‌ಸಿ
ಪ್ರಕಾಶಕರು - ಪ್ರಭಾ ಮುದ್ರಣಾಲಯ, ೨೨-ಎ, ಡಾ||ಡಿ.ವಿ.ಗುಂಡಪ್ಪ ರಸ್ತೆ, ಬಸವನಗುಡಿ, ಬೆಂಗಳೂರು - ೪
ಎರಡನೆಯ ಮುದ್ರಣ - ೧೯೭೫, ಮೊದಲನೆಯದು ಬಹುಶಃ - ೧೯೬೮
ಆಗಿನ ಬೆಲೆ - ೪:೫೦
ಪುಟಗಳು - ೧೭೪

  • ಸಂಗ್ರಹ
~.~
  • Login or register to post comments
  • 589 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 20, 2007 - 6:59pm — ASHOKKUMAR

ಉ: ಪುಸ್ತಕ - ಮನುಧರ್ಮಶಾಸ್ತ್ರ

ASHOKKUMAR's picture

zip ಕಡತವೂ 17MB! ಚಿಕ್ಕದೇ ಹೀಗಿದ್ದರೆ ಇನ್ನು ದೊಡ್ಡದು ಹೇಗಿರಬೇಡ.
thanks ಸುನೀಲ್‍ಜಿ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 21, 2007 - 10:27am — ASHOKKUMAR

ಉ: ಪುಸ್ತಕ - ಮನುಧರ್ಮಶಾಸ್ತ್ರ

ASHOKKUMAR's picture

ಸ್ಟ್ರಾಂಡ್ ಪುಸ್ತಕ ಪ್ರದರ್ಶನ ಈ ವಾರ ನಡೆಯಲಿದೆಯಂತೆ:
http://prajavani.net/Content/Jun212007/metrothurs2007062033584.asp
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 21, 2007 - 11:36am — Sunil Jayaprakash

ಉ: ಪುಸ್ತಕ - ಮನುಧರ್ಮಶಾಸ್ತ್ರ

Sunil Jayaprakash's picture

ಈ ಝಿಪ್ ಫೈಲಿನಲ್ಲಿ, ಒಟ್ಟು ಏಳು ಪಿ.ಡಿ.ಎಫ್ ಗಳಿವೆ. ಝಿಪ್ ಮಾಡದಿದ್ದರೆ ಒಂದೇ ಪುಸ್ತಕದ ಗಾತ್ರ ೧೮.೩ ಎಂ.ಬಿ ಇರುತ್ತಿತ್ತು. ೧೮.೩ ಎಂ.ಬಿ ಪುಸ್ತಕ ಓದುವುದಕ್ಕೆ ಸಿಕ್ಕಾಪಟ್ಟೆ ರೇಮ್ ಬೇಕು. ಅದಕ್ಕೆ ನಾನು ಹಳೆಯ ಪ್ರೋಗ್ರಾಮನ್ನು ಬದಲಾಯಿಸಿ, ಪುಸ್ತಕವನ್ನು ೩೫(ಇದನ್ನೂ ಹೊರಳಿಸಬಹುದು) ಪುಟಗಳಂತೆ ಬೇರೆಯಾಗುವಂತೆ ಮಾಡಿದ್ದೇನೆ. ಇಲ್ಲಿ ಮುಖ್ಯವಾಗಿ ಝಿಪ್ಪನ್ನು ಆ ಏಳು ಪಿ.ಡಿ.ಎಫ್ ಗಳ ಕಲ್ಪಿಗಾಗಿ ಬಳಸಿದ್ದೇನೆ.
ಕಲ್ಪು - a joined or mixed state, a miscellaneous mass; ಹೊಸ ಪರಿಭಾಷೆಯಲ್ಲಿ album, container.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 21, 2007 - 11:43am — ASHOKKUMAR

ಉ: ಪುಸ್ತಕ - ಮನುಧರ್ಮಶಾಸ್ತ್ರ

ASHOKKUMAR's picture

ಸುನೀಲ್‍ರವರೇ,
ಈಗ ಮೆಮರಿ 512MB ಸಾಮಾನ್ಯ.ಮೆಮರಿ ಬಗ್ಗೆ ನಿಜಕ್ಕೂ ಇಷ್ಟು ಕಾಳಜಿ ಅಗತ್ಯವೇ? ಇನ್ನು download ಕಷ್ಟ ಅನ್ನುವುದನ್ನು ಒಪ್ಪಬಹುದು.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 21, 2007 - 12:58pm — Sunil Jayaprakash

ಉ: ಪುಸ್ತಕ - ಮನುಧರ್ಮಶಾಸ್ತ್ರ

Sunil Jayaprakash's picture

ಅಯ್ಯೋ ಅಶೋಕ್, ನನ್ನ ಬಳಿ ೧ಜಿ.ಬಿ ರೇಮ್ ಇದೆ. ಆದರೆ ಡಿ.ಎಲ್.ಐನಲ್ಲಿ ಪುಟಗಳು ಟಿಫ್ ಫಾರ್ಮಾಟಿನಲ್ಲಿರುವುದರಿಂದ ಕೆಲವೊಂದು ಪುಸ್ತಕಗಳ ಗಾತ್ರ ೧೦೦-೨೦೦ ಎಂ.ಬಿ ಎಲ್ಲ ಆಗುತ್ತದೆ. ೧೯೦ ಪುಟಗಳ ಆಸುಪಾಸಿನಲ್ಲಿರುವ ಪುಸ್ತಕದ ಗಾತ್ರ ೧೮ ಎಂ.ಬಿ ಆಯಿತು. ಇನ್ನು ೫೦೦-೬೦೦ ಪುಟಗಳಿರುವ ಪುಸ್ತಕಗಳ ಗಾತ್ರ ಇನ್ನೂ ದೊಡ್ಡದಾಗುತ್ತದೆ. ಹಾಡುಗಳನ್ನು ಕೇಳುತ್ತಾ ಪುಸ್ತಕ ಓದೋಣ ಅಂದರೆ ಕಷ್ಟವಾಗುತ್ತದೆ. ಈ ಕಷ್ಟವನ್ನು ನಾನೇ ಸ್ವತಃ ಅನುಭವಿಸಿದ್ದರಿಂದ ಈ ನಡುವೆ ಹೀಗೆ ಮಾಡಿಕೊಂಡು ಪುಸ್ತಕಗಳನ್ನು ಓದುತ್ತಿರುತ್ತೇನೆ. ಈ ರೀತಿ ಮಾಡುವುದರಿಂದ ಒಂದೊಂದು ಪುಸ್ತಕದ ಗಾತ್ರ ೨-೩ ಎಂ.ಬಿ ಇರುತ್ತೆ. ಪಿ.ಡಿ.ಎಫ್ ಸಣ್ಣದಾಗಿದ್ದರೆ ಸ್ಕ್ರಾಲ್ ಮಾಡುವುದು ಸುಲಭ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 4, 2007 - 1:55pm — ಶ್ರೀನಿವಾಸ ವೀ. ಬ೦ಗೋಡಿ

ಉ: ಪುಸ್ತಕ - ಮನುಧರ್ಮಶಾಸ್ತ್ರ

ಶ್ರೀನಿವಾಸ ವೀ. ಬ೦ಗೋಡಿ's picture

ಸುನೀಲ wrote:
ನಾನು ಹಳೆಯ ಪ್ರೋಗ್ರಾಮನ್ನು ಬದಲಾಯಿಸಿ, ಪುಸ್ತಕವನ್ನು ೩೫(ಇದನ್ನೂ ಹೊರಳಿಸಬಹುದು) ಪುಟಗಳಂತೆ ಬೇರೆಯಾಗುವಂತೆ ಮಾಡಿದ್ದೇನೆ

ಸುನೀಲ, ನಿಮ್ಮ ಹೊಸ programನ್ನು ನಾನು ಎಲ್ಲಿ೦ದ ಪಡೆಯಬಹುದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು
  • ಶಿಖರಸೂರ್ಯ
  • ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ
  • ಕನ್ನಡ ಬಟನ್ನುಗಳು
  • ಚಿತ್ರಚಾಪ -ಪುಸ್ತಕ ಬಿಡುಗಡೆ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
  • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
  • ವಿಧ್ಯಾಭ್ಯಾಸ ಮತ್ತು ಕಾಲೇಜು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 30 ಅತಿಥಿಗಳು ಆನ್ಲೈನ್ ಇರುವರು.


ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator