ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಸ್ಯಾರೀ!!

June 27, 2007 - 6:26pm — srinivasps

ಮನೆ ಹತ್ರ ಒನ್ದ್ ಮಾರುತಿ ವಾನ್-ನಲ್ಲಿ ಸೀರೆ ಮಾರಕ್ಕೆ ಅಂಥ ತಂದ್ರಪ್ಪ...
ಹೆಣ್ಮಕ್ಕಳು ಏನು ನೂಕು ನುಗ್ಗಲು ಅಂತೀರ...
ಅದನ್ನ ನೋಡ್ದಾಗ ನನ್ೆ ಯೋಚನೆ ಬಂದಿದ್ದು ಗಂಡಂದಿರ್ ಪಾಡು...

ಸ್ಯಾರೀ!!

ಬೇಕೆಂದು Saree,
ದುಂಬಾಲು ಬಿದ್ದಳು ಎನ್ನ ನಾರಿ.
ನಾನೆಂದೆ - "ಈಗ ಬೇಡ, Sorry!
ಅಡಿಗೆ ಮನೆಯಿಂದಲೇ
ಗುಡುಗಿದಳು - ನನಗೆ ಗಾಬರಿ!
"ನೀವೇ ಆರಿಸಿರಿ!"
"ನನಗೆ Saree,
ಇಲ್ಲ - ನಿಮಗೆ ಗೋರಿ!!!"
ಆ ಶಬ್ದಕ್ಕೆ ನಾ ಬೆದರಿ
ಆದೆ ಒಂದು ಕುರಿ ಮರಿ
'ಇವಳೊಂದು ಹೆಮ್ಮಾರಿ"
ಎಂದು ನಾ ಒದರಿ
ದುಡ್ಡನಿತ್ತು, ಆದೆ ಪರಾರಿ...

*
(೧೧-೧೧-೨೦೦೬)

(ಸಂಪದದ ಸಂಪಾದಕರೇ...!
ಎಪ್ಪತ್ತು ಐದು ಪದಗಳನ್ನು ಎಲ್ಲಿಂದ ತರುವುದು...??? ಹೇಳಿ...
ಬ್ಲಾಗ್ ನಲ್ಲಿ ಬರೆದರೆ, ಕವನದ ಅಡಿ publish ಆಗುವಿದಿಲ್ಲ ಎಂಬ ಚಿಂತೆ.
ಮತ್ತೊಂದು ವಿಷಯವೆಂದರೆ, ೭೫ ಪದಗಳನ್ನು ತುಂಬಿದರೂ publish ಮಾಡಲಾಗದಿರುವುದು...)
ಪದಗಳನ್ನು ತುಂಬಿ ತುಂಬಿ century ಬಾರಿಸ ಬೇಕಾಗಿದೆ Sad

  • ಕಾವ್ಯ ಮತ್ತು ಕವನ
~.~
  • Login or register to post comments
  • 401 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 30, 2007 - 11:59am — hpn

ಉ: ಸ್ಯಾರೀ!!

hpn's picture

ಶ್ರೀನಿವಾಸರೆ, ಸಂಪದದ ನಿರ್ವಹಣೆ ಎರಡು ದಿನ ವಹಿಸಿಕೊಳ್ಳಿ, ನಮ್ಮ ನಿಲುವಿನ ಹಿಂದಿನ ಪಜೀತಿ ಅರ್ಥವಾಗುವುದು. ಲೇಖನಗಳೆಂದು ಕೆಲವರು ಬರೆಯ ಪ್ರತಿಕ್ರಿಯೆಗಳನ್ನು ಸೇರಿಸಿದ್ದೂ ಉಂಟು.

ಸದ್ಯದಲ್ಲೇ ಕಾವ್ಯಗಳಿಗೆ ಹೊಸತೊಂದು ಸೌಲಭ್ಯ ಒದಗಿಸಲಿದ್ದೇವೆ. ತದನಂತರ ಈ ತೊಂದರೆ ಇರುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2007 - 3:12pm — srinivasps

ಉ: ಸ್ಯಾರೀ!!

srinivasps's picture

ಶ್ರೀ ಹರಿ ಪ್ರಸಾದ್ ನಾಡಿಗರೆ,

ನನಗೆ ಸಂಪದದ ನಿರ್ವಹಣೆ ಬಹಳ ಕ್ಲಿಷ್ಟಕರ ಎಂಬುದು ತಿಳಿದಿದೆ, ನಿಮಗೆ ನೋವು ಒಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ಕವನ ಸಂಕಲನವನ್ನು, ಇನ್ನಿತರ ಲೇಖನದ ಮಾನದಂಡಗಳನ್ನು ವಿಧಿಸುವ ಬಗ್ಗೆ ನನ್ನ ಆಕ್ಷೇಪಣೆ ಇತ್ತು.
ನೀವು, ಕಾವ್ಯಗಳಿಗೆ ಹೊಸತೊಂದು ಸೌಲಭ್ಯ ಒದಗಿಸಿತ್ತೀರೆಂದು ತಿಳಿಸಿರುವುದು ಬಹಳ ಸಂತೋಷಕರ ಸಂಗತಿ.

ಅನಂತ ಧನ್ಯವಾದಾಗಳು!

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಪದದ ಗೂಗಲ್ ಹುಡುಕಾಟ
  • ವಸುಧೈವ ಕುಟುಂಬಕಂ
  • ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ
  • ನೀ ಎನ್ನ ಹಿಂದೆ
  • ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....
Syndicate content

ಲೇಖಕರು

srinivasps's picture

ಪೂರ್ಣ ಹೆಸರು
ಶ್ರೀನಿವಾಸ್ .ಪ. ಶೇ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮುಂದೇನಾಗಬಹುದು ???
  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator