Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ನಾಕು ತ೦ತಿ ಬೇ೦ದ್ರೆ

June 30, 2007 - 10:59pm — muralihr

ಬೇ೦ದ್ರೆಯವರು ಈ ಪದ್ಯವನ್ನು ಬರೆದಿದ್ದಾರೆ !

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾ

ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ
ಜಾಣಿ ನಾ

ಚಾರು ತ೦(ತರಿtri) ಯ
ಚರಣಚರಣದ
ಘನಘನಿತ ಚತು
ರಸ್ವನಾ

ಹತವೊ ಹಿತವೊ
ಆ ಆನಾಹತಾ
ಮಿತಿಮಿತಿಗೆ ಇತಿ
ನನನನಾ

ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ
ತಸ್ತನಾ.

ಓದಿದೆ , ಆದರೆ ಈ ಪದ್ಯದ ಅರ್ಥ ಗೊತ್ತಾಗಲಿಲ್ಲಾ ! ತಿಳಿದವರು ತಿಳಿಸಬೇಕು.
******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* ******* *******

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 620 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 2, 2007 - 1:58pm — ಶ್ರೀನಿವಾಸ ವೀ. ಬ೦ಗೋಡಿ

ಉ: ನಾಕು ತ೦ತಿ ಬೇ೦ದ್ರೆ

ಶ್ರೀನಿವಾಸ ವೀ. ಬ೦ಗೋಡಿ's picture

ನನಗೂ ಈ ಹಾಡಿನ ಅರ್ಥದ ಬಗ್ಗೆ ತು೦ಬಾ ಕುತೂಹಲವಿದೆ. ಆದ್ರೆ ಯಾರೂ ಇದುವರೆಗೂ ಪ್ರತಿಕ್ರಿಯಿಸಿಯೇ ಇಲ್ಲ? Sad

  • Login or register to post comments
  • link
  • Email this ಪ್ರತಿಕ್ರಿಯೆ
July 2, 2007 - 2:11pm — muralihr

ಉ: ನಾಕು ತ೦ತಿ ಬೇ೦ದ್ರೆ

muralihr's picture

ಬಹುಶ: ಹಲವರು ಭಾಷೆಯ ರಗಳೆಯಲ್ಲಿ ಅಥವಾ ಜಾತಿ ಧರ್ಮದ ಬಗ್ಗೆ ತಲೆ ಕೆಡೆಸಿ ಕೊ೦ಡಿದ್ದಾರೆ !
ಕಾವ್ಯ ಸುಲಭವಲ್ಲಾ ನೋಡಿ!

  • Login or register to post comments
  • link
  • Email this ಪ್ರತಿಕ್ರಿಯೆ
July 2, 2007 - 2:20pm — mahesha

ಉ: ನಾಕು ತ೦ತಿ ಬೇ೦ದ್ರೆ

mahesha's picture

ಮುರುಳಿ ದ್ವಾವ್ರು...

ಈ ಬೇಂದ್ರೆ ಹಾಡು ಒಂದು "ಭಾಷೆಯ ರಗಳೆ"ಏಏ ಅಲ್ವರಾ!! Smiling
ಇದರ ತಾವ ತಲೆಕೆಡಿಸ್ಕೋ ಬಾರ್ದೇನು?

ವಸಿ ತಡ್ಕೊಳ್ಳಿ.. ಯಾರಾರ ಹೇಳೇ ಹೇಳಾರು!

  • Login or register to post comments
  • link
  • Email this ಪ್ರತಿಕ್ರಿಯೆ
July 2, 2007 - 6:19pm — shreekant.mishrikoti

ಉ: ನಾಕು ತ೦ತಿ ಬೇ೦ದ್ರೆ

shreekant.mishrikoti's picture

http://sampada.net/naaku_tanti

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
July 2, 2007 - 2:10pm — mahesha

ಉ: ನಾಕು ತ೦ತಿ ಬೇ೦ದ್ರೆ

mahesha's picture

ಇದ ಬಗ್ಗೆ ತಿಳಿದೋರು ಹೇಳ್ರಿ!

ಹುಡುಕಿದ್ರೆ, ನಂಗೆ ಎಲ್ಲೂ ಸಿಕ್ತಾ ಇಲ್ಲಾ!! Sad

  • Login or register to post comments
  • link
  • Email this ಪ್ರತಿಕ್ರಿಯೆ
July 2, 2007 - 6:46pm — mahesha

ಉ: ನಾಕು ತ೦ತಿ ಬೇ೦ದ್ರೆ

mahesha's picture

http://dsal.uchicago.edu/dictionaries/burrow/
ನೆರವಿಂದ.

ಆವು = āvu cow; ಯಾವು; ಕೊಡು?
ಈವು = ಕೊಡು;
ನಾವು = we
ನೀವಿಗೆ ( ನೀವು = you ಇದಲ್ಲ ) = rub; to cease; discontinue
ಆನು = attachment; that way; lean against
ತಾನದ( ಇದು ತಾನು ಅಲ್ಲ, ತಾನ) = ? ಸಂಗೀತದ ತಾನವೇ?
ತನನನಾ =? ಸಂಗಿತದ ಉಲಿಯೇ?

ನಾನು = I
ನೀನಿನ( ನೀನು = you ಅಲ್ಲ) = to go a long distance
ಈ
ನಿನಾನಿಗೆ ( ನಿನಾನು = ನಿನ + ಆನು? ) ; ನಿನ = fat; to tie up,;
ಬೇನೆ = pain, sickness;
ಏನೋ
ಜಾಣಿ = ?
ನಾ

ಯಪ್ಪ! ಸಾಕಾಯ್ತು

  • Login or register to post comments
  • link
  • Email this ಪ್ರತಿಕ್ರಿಯೆ
July 2, 2007 - 9:25pm — ವೈಭವ

ಉ: ನಾಕು ತ೦ತಿ ಬೇ೦ದ್ರೆ

ವೈಭವ's picture

ಬೇಂದ್ರೆಯವರ ಒಸಿ ಪದಗಳು ಹೀಗೆ ತುಂಬ ಒಗಟಾಗುತ್ತವೆ.... ತುಂಬ ಸರಳವಾಗಿ ಕಂಡರೂ ತಲೆಗಿಳಿಯುವುದಿಲ್ಲ..

  • Login or register to post comments
  • link
  • Email this ಪ್ರತಿಕ್ರಿಯೆ
July 2, 2007 - 10:56pm — muralihr

ಉ: ನಾಕು ತ೦ತಿ ಬೇ೦ದ್ರೆ

muralihr's picture

ಪದದ ಅರ್ಥ ಬೇಡ ! ಭಾವಾರ್ಥ ಬೇಕು !

  • Login or register to post comments
  • link
  • Email this ಪ್ರತಿಕ್ರಿಯೆ
July 3, 2007 - 10:59am — ಶ್ರೀನಿವಾಸ ವೀ. ಬ೦ಗೋಡಿ

ಉ: ನಾಕು ತ೦ತಿ ಬೇ೦ದ್ರೆ

ಶ್ರೀನಿವಾಸ ವೀ. ಬ೦ಗೋಡಿ's picture

ಎರಡೂ ಬೇಕು! ಪದದ ಅರ್ಥವೇ ಗೊತ್ತಾಗದೆ ಭಾವಾರ್ಥ ಗೊತ್ತಾಗುವುದು ಹೇಗೆ?

  • Login or register to post comments
  • link
  • Email this ಪ್ರತಿಕ್ರಿಯೆ
July 3, 2007 - 11:15am — roshan_netla

ಉ: ನಾಕು ತ೦ತಿ ಬೇ೦ದ್ರೆ

roshan_netla's picture

http://www.udbhava.com/udbhava/songs.jsp?id=59
ಹಾಡು ಮೈಸೂರು ಅನಂತಸ್ವಾಮಿ ಹಾಡಿದ್ದಾರೆ..ಕೇಳಿ ಭಾವನೆ ಅರ್ಥ ಆಗುತ್ತೊ ನೋಡಿ

  • Login or register to post comments
  • link
  • Email this ಪ್ರತಿಕ್ರಿಯೆ
July 3, 2007 - 11:27am — mahesha

ಉ: ನಾಕು ತ೦ತಿ ಬೇ೦ದ್ರೆ

mahesha's picture

ಮುರುಳಿ ದೇವರು,

ಒರೆಗಳನ್ನು ತಿಳಿಯದೇ, ಸಾಲಿನ ತಿರುಳನ್ನು ಹೇಗೆ ತಿಳಿಯೋದು?

ನಿಮ್ಮ ಅರುಳು-ಮರುಳು ಯಾಕೋ ಶಾನೆ ಆಯ್ತು!

  • Login or register to post comments
  • link
  • Email this ಪ್ರತಿಕ್ರಿಯೆ
July 3, 2007 - 12:00pm — muralihr

ಉ: ನಾಕು ತ೦ತಿ ಬೇ೦ದ್ರೆ

muralihr's picture

ನ೦ಗೇ ಪದದ ಅರ್ಥ ಗೊತ್ತು ಮಹಾರಾಯ .
ಭಾವಾರ್ಥ ಹೇಳು !

  • Login or register to post comments
  • link
  • Email this ಪ್ರತಿಕ್ರಿಯೆ
July 3, 2007 - 12:42pm — ಶ್ರೀನಿವಾಸ ವೀ. ಬ೦ಗೋಡಿ

ಉ: ನಾಕು ತ೦ತಿ ಬೇ೦ದ್ರೆ

ಶ್ರೀನಿವಾಸ ವೀ. ಬ೦ಗೋಡಿ's picture

ಆದ್ರೆ ನಮಗೆ ಗೊತ್ತಿಲ್ರಿ...
ಆಲ್ದೆ ನಿಮಗೆ ಉಳಿದ ಪದದ ಅರ್ಥ ಗೊತ್ತಿದ್ರೆ ದಯವಿಟ್ಟು ಹೇಳ್ರೀ ಪುಣ್ಯಾ ಬರ್ತೇತಿ. ಮಹೇಶ ಅವರ್ನೇ ನೋಡಿ, ಅರ್ಥ ಬಿಡ್ಸಿ ಏಷ್ಟೋ೦ದು ಪುಣ್ಯ ಗಳಿಸಿದ್ರು! Smiling

  • Login or register to post comments
  • link
  • Email this ಪ್ರತಿಕ್ರಿಯೆ
July 3, 2007 - 12:42pm — mahesha

ಉ: ನಾಕು ತ೦ತಿ ಬೇ೦ದ್ರೆ

mahesha's picture

ನಿಮಗೆ ಪದದ ಅರ್ಥ ಗೊತ್ತೋ? ಸರಿ ಇಲ್ಲಿ ಅರುಹಿ! ಬಳಿಕ 'ಭಾವಾರ್ಥ' ಹೆಣೆಯೋಣ!

ನಂಗೆ ಅಲ್ಲಿರುವ ಒರೆಗಳ ತಲೆ ಬುಡ ಕೈಗೆಟಕ್ಕುತ್ತಿಲ್ಲ!

  • Login or register to post comments
  • link
  • Email this ಪ್ರತಿಕ್ರಿಯೆ
July 5, 2007 - 2:03pm — mahesha

ಉ: ನಾಕು ತ೦ತಿ ಬೇ೦ದ್ರೆ

mahesha's picture

ಅಯ್ಯ

ಭಾವಾರ್ಥಾಂಕ್ಷಿಗಳೇ Smiling

ಕೃಪೆ ತೋರಿ, ಪದಗಳ ಅರ್ಥವನ್ನು ಇತ್ತ ಬರೆಯುವಂತವರಾಗಿರಿ.

ಬೃಹದ್ಧನ್ಯವಾದಗಳು!

  • Login or register to post comments
  • link
  • Email this ಪ್ರತಿಕ್ರಿಯೆ
July 5, 2007 - 2:35pm — muralihr

ಉ: ನಾಕು ತ೦ತಿ ಬೇ೦ದ್ರೆ

muralihr's picture

ಪೂರ್ಣ ಭಾವಾರ್ಥ ದೊಡನೆ ಪದಾರ್ಥವನ್ನು ಬರೆಯುವೆ !
ತಿಳಿದವರನ್ನು ಸದ್ಯದಲ್ಲೇ ಭೇಟಿಯಾಗಿ ತಿಳಿದುಕೊಳ್ಳುವೆ.
ಕೊ೦ಚ ತಾಳಿ.

  • Login or register to post comments
  • link
  • Email this ಪ್ರತಿಕ್ರಿಯೆ
July 5, 2007 - 2:49pm — mahesha

ಉ: ನಾಕು ತ೦ತಿ ಬೇ೦ದ್ರೆ

mahesha's picture

ಅಲ್ರೀ..

ನಿಮ್ಮ ಹತ್ರ ಪದಗಳ ಅರ್ಥ ಐತೆ ಅಂದ್ರಲ್ಲ, ಅದಕ್ಕೆ ಕೇಳಿದ್ದು. ಸರಿಯಪ್ಪ.. ಬರೇರಿ, ತಾಳ್ತೀವಿ. Smiling

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ
  • ಬೇಟ
  • ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
  • ಯಮದೇವನ ಒಕ್ಕಲು -- ಬೇ೦ದ್ರೆ..ಯವರ ಕವನ
  • ಮಾರಿತೊತ್ತಿಗನ/ಕಾಳಿದಾಸನ ಹೊತ್ತು/ಕಾಲ ಯಾವುದು?
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:10pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.

ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator