ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಪೈಲೆಟ್ ಕಲಿಕೆಯ ಕೊನೆಯಹಂತದಲ್ಲಿದ್ದಾಗ, ಮುಂಬೈ ನ, ರೀನಾ ಸಾಲ್ವಿಯವರ ವಿಮಾನಾಪಘಾತ- ಸಾವು !

July 12, 2007 - 6:45am — venkatesh

ಮುಂಬೈನಗರದ, ೨೪ ವರ್ಷದ ಯುವತಿ, ರೀನ ಸಾಲ್ವಿ, ಪೈಲೆಟ್ ಆಗುವ ಭಾರಿ ಕನಸುಕಂಡಳು. ಅವಳ ತಂದೆ-ತಾಯಿಗಳೂ ಅವಳ ಆಸೆಗೆ ನೀರೆರೆದರು. ಡೊಂಬವಲಿಯ ರಾಮಚಂದ್ರನಗರದ ಹತ್ತಿರದಲ್ಲಿದ್ದ, ಏರ್ ವಿಂಗ್. ಕೊ. ಅಪ್. ಸೊ. ಯಲ್ಲಿ ವಾಸ. ತಂದೆ, "ಏರ್ ಇಂಡಿಯಾ ಕೇಟರಿಂಗ್ ವಿಭಾಗದಲ್ಲಿ, " ಕೆಲಸಮಾಡುತ್ತಿದ್ದರು. ರೀನಾಳ ಪೈಲೆಟ್ ಆಗುವ ಕನಸನ್ನು ನನಸುಮಾಡಲು, ತಂದೆ, ಸಾಹೆಬ್ ರಾವ್ ಸಾಲ್ವಿ ಶಕ್ಷಣಿಕ ಸಾಲವನ್ನು ಪಡೆದಿದ್ದಲ್ಲದೆ, ಜಮೀನನ್ನು , ಚಿನ್ನಾಭರಣಗಳನ್ನೂ ಮಾರಿ, ಎಲ್. ಐ. ಸಿ ಪಾಲಿಸಿಯನ್ನು ಅಡವಿಟ್ಟು, ೨೫ ಲಕ್ಷ ರೂಪಾಯಿ ಮೊತ್ತವನ್ನು ಒಟ್ಟುಗೂಡಿಸಿದ್ದರು.

ಫಿಲಿಪ್ಪೀನ್ಸ್ ನ ಮನೀಲದಲ್ಲಿ ವಿಮಾನ ತರಬೇತಿ ನಡೆಯುತ್ತಿದ್ದ ಕೊನೆಯಘಟ್ಟದಲ್ಲಿ ಅವಳ ವಿಮಾನ ಭೂಮಿಗಿಳಿಯುತ್ತಿದ್ದಾಗ, ಬೇರೆ ವಿಮಾನ ಒಂದು ಬಂದು ಅಪ್ಪಳಿಸಿದಾಗ ಅವಳು ಮೃತಪಟ್ಟಳು. ಈ ಹಾರಾಟದ ಕೊನೆಯಲ್ಲಿ ಅವಳಿಗೆ, " ಪೈಲೆಟ್ ಪರಿಕ್ಷಣಾ ತೇರ್ಗಡೆಯ ಪತ್ರ, " ದೊರೆಯುತ್ತಿತ್ತು ! ಇದೇ ವೇಳೆಯಲ್ಲಿ ಬೇರೆ ವಿಮಾನದಲ್ಲಿದ್ದ ಇಬ್ಬರು ಮರಣಹೊಂದಿದರು. ಅವರಲ್ಲಿ ಒಬ್ಬಳು, ವರ್ಷ ಗೋಪಿನಾಥ್ ಮತ್ತು ಇನ್ನೊಬ್ಬಳು,[ನು] ಪ್ಯಾಟ್ರಿಕ್ ಫಿಲಿಪ್ ತೆರುಲ್.

ರೀನ, ಈ ಅಪಘಾತದ ತರುವಾಯ, ತನ್ನ ೪ ಜನ ಸಹೋದರಿಯರು, ಒಬ್ಬ ತಮ್ಮ ಮತ್ತು ಆಯಿ-ಬಾಬಾರನ್ನು ಅಗಲಿಹೋಗಿದ್ದಾರೆ.

ಅಪಘಾತವಾಯಿತು. ನಿಜ. ಇಂತಹ ಕಷ್ಟಸಾಧ್ಯವಾದ ಸಾಹಸದ ಕಾರ್ಯಗಳಲ್ಲಿ ಹುಡುಗಿಯರೂ ಪಾಲುತೆಗೆದುಕೊಳ್ಳುತ್ತಿರುವುದು ನಿಜಕ್ಕೂ ಇಲ್ಲಿ ಗಮನಿಸಬೇಕಾದ ಸಂಗತಿ ! ಮಹಿಳೆಯರ ಪ್ರಗತಿಗೆ ಇದೊಂದು, ಮತ್ತೊಂದು, ನಿದರ್ಶನ.

~.~
  • Login or register to post comments
  • 318 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 12, 2007 - 6:47am — venkatesh

ಉ: ಪೈಲೆಟ್ ಕಲಿಕೆಯ ಕೊನೆಯಹಂತದಲ್ಲಿದ್ದಾಗ, ಮುಂಬೈ ನ, ರೀನಾ ಸಾಲ್ವಿಯಯ ವಿಮಾಪಘಾತ- ಸಾವು !

venkatesh's picture

ಶೀರ್ಷಿಕೆಯಲ್ಲೇ ತಪ್ಪು. ’ವಿಮಾನಾಪಘಾತ,’ ಎಂದು ಓದಿಕೊಳ್ಳಿ.
ಧ..

ವೆಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 12, 2007 - 10:50am — mahesha

ಉ: ಪೈಲೆಟ್ ಕಲಿಕೆಯ ಕೊನೆಯಹಂತದಲ್ಲಿದ್ದಾಗ, ಮುಂಬೈ ನ, ರೀನಾ ಸಾಲ್ವಿಯಯ ವಿಮಾಪಘಾತ- ಸಾವು !

mahesha's picture

"ವಿಮಾಪಘಾತ"

ಇದು ಒಂದು ಬಗೆಯಲ್ಲಿ ಸರಿಯಾಗೇ ಇದೆ.

ಸತ್ತವರು ವಿಮೆ ಮಾಡಿಸಿದ್ದರ? Smiling

ಅಪಘಾತಕ್ಕೂ ವಿಮೆಗೂ ನಂಟು ಬಲು ಜೋರು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕುಮಾರಿ. ವರ್ಷಗೋಪಿನಾಥ್, ಮತ್ತು ರೇನ ಸಾಲ್ವಿ, ಮನಿಲದ ವಿಮಾನಪೈಲೆಟ್ ಪ್ರಶಿಕ್ಷಣದಲ್ಲಿ ಅಸುನೀಗಿದರು !
  • ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ’ಮಾನೋ ರೇಲ್ ” ನ ಅಗತ್ಯತೆ !
  • ಓ ! ಹೊರ್ಟರಪ್ಪ ನಮ್ ಪೈಲೆಟ್ ಸಾಹೇಬ್ರು ; ಬಗಲ್ನಲ್ಲಿ ಬೆಡ್ಶೀಟು, ದಿಂಬು, ಹಾಸ್ಗಿ, ಬ್ಯಾಡೇನ್ ಮತ್ತ !
  • ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಹೋರಾಟ.
  • ವಿಮಾನ ಮುಳುಗುವ ಮಳೆ
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

ಇತ್ತೀಚಿನ ಪ್ರತಿಕ್ರಿಯೆಗಳು

  • harsha.st
    ಉ: ತೋಡು ಮತ್ತು ಮೊಗೆ
    October 7, 2008 - 2:48pm
  • girish.rajanal
    ಉ: ಹೀಗೆ ಒಂದು ಮಾತುಕತೆ(ಹೆಂಗಳೆಯರ)
    October 7, 2008 - 2:45pm
  • createam
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 2:42pm
  • mahesha
    ಉ: ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
    October 7, 2008 - 2:22pm
  • createam
    ಉ: ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
    October 7, 2008 - 2:21pm
  • mahesha
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:16pm
  • savithasr
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 2:15pm
  • anivaasi
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:08pm
  • mahesha
    ಉ: ಕಡೇಹುಟ್ಟು
    October 7, 2008 - 1:51pm
  • mahesha
    ಉ: ಕಡೇಹುಟ್ಟು
    October 7, 2008 - 1:48pm
ಇನ್ನಷ್ಟು
ಈಗಿನಂತೆ 15 ಸದಸ್ಯರು ಮತ್ತು 154 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator