ನಗೆಹನಿ
ಒಮ್ಮೆ ನಾರಾಯಣ ಎಂಬವರು ಅನಿಲ್ ಕುಮಾರ್ ಎಂಬವರಿಗೆ ಫೋನ್ ಮಾಡಿದರು.
"ಹಲೋ"
"ಹಲೋ"
"ಹನುಮಂತ ಇದ್ದಾರೋ?"
"ಆತ ಇಲ್ಲಿಲ್ಲ. ಶ್ರೀರಾಮಚಂದ್ರನ ಪಕ್ಕ ಇದ್ದಾನೆ"
"ನಾನೇ ಶ್ರೀರಾಮಚಂದ್ರ. ನಾರಾಯಣ ಮತ್ತು ರಾಮ ಒಬ್ಬನೆ, ಗೊತ್ತಿಲ್ಲವೇ? ಆತ ಇಲ್ಲಿಲ್ಲ."
"ಹಾಗಾದರೆ ನಿಮ್ಮ ಹೆಂಡತಿಯನ್ನು ಹುಡುಕಿಕೊಂಡು ಲಂಕೆಗೆ ಹೋಗಿದ್ದಾನೆ"
"ಅಲ್ಲಿಂದ ಆತ ಇನ್ನೂ ಬಾಲ ಸುಟ್ಟುಕೊಂಡು ವಾಪಾಸು ಬಂದಿಲ್ಲವೇ?"
-ಪವನಜ

- Login or register to post comments
- 916 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: