ಹೊಡಕಲು
ಕಂಪ್ಯೂಟರಿನ ಮೇಲೆ ಕಣ್ನೆಟ್ಟು
ಕ್ರಿಯೇಟಿವಾಗುವುದು ಹೇಗೆ?
ಎದೆಯ ಮಿಣುಕಿಗೆ
ಮಾತು ಮೊಳೆಯುವ ಗಳಿಗೆ
ಪೆನ್ನು ಪೇಪರಿನ ಹೊಡಕಲು
ಕೈಗೆ

- Login or register to post comments
- 257 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಕಂಪ್ಯೂಟರಿನ ಮೇಲೆ ಕಣ್ನೆಟ್ಟು
ಕ್ರಿಯೇಟಿವಾಗುವುದು ಹೇಗೆ?
ಎದೆಯ ಮಿಣುಕಿಗೆ
ಮಾತು ಮೊಳೆಯುವ ಗಳಿಗೆ
ಪೆನ್ನು ಪೇಪರಿನ ಹೊಡಕಲು
ಕೈಗೆ






