ಮಂಥನ (ಈ ಟೀವಿ ಕನ್ನಡದಲ್ಲಿ ಬರುವ ಮಂಥನ ಧಾರಾವಾಹಿಯ ಬಗ್ಗೆ ನನ್ನ ಮನಸ್ಸಿನ ಭಾವ)
ಮನದೊಳಗಣ ಮಂಥನ
ವೈಚಾರಿಕತೆಯ ಚಿಂತನ
ಬಿಡು ನಿನ್ನ ವ್ಯಸನ
ಮಾಡಿಕೊ ಇದ ನೀ ಪಚನ
ಅಳವಡಿಸಿಕೊ ಇದರ ಸಿಂಚನ
ಬಾಳು ಆಗುವುದು ಹಸನ
- Login or register to post comments
- 650 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಒನ್ ಡೌಟ್
ಹಸನ = ನಗುವಿಕೆ? ಇದಾ?
ಕನ್ನಡದಲ್ಲಿ ಇರುವುದು ಹಸನು ಅಲ್ವಾ? :(
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಮಹೇಶ್ ಅವರೇ,
ಹಸನು ಹಾಗು ಹಸನ ಎರಡು ಒಂದೇ ಅರ್ಥವನ್ನು ಪಡೆಯುತ್ತದೆ
ಹಸನ ಎಂದರೆ ನಗುವಿಕೆ ಅಂತ ನೀವು ಅರ್ಥಿಸಿಕೊಂಡಿರುವುದು ಸರಿಯಗಿದೆ
ನನ್ನಿ
ಕಮಲಹಸನ = ತಾವರೆ ಅರಳಿದಂತೆ ನಗುವವನು :)
ಕಮಲಹಾಸನ = ತಾವರೆಯನ್ನು ನಗೆಸುವವನು. :)
ಕಮಲಾಸನ = ಬ್ರಹ್ಮ, ಕಮಲದ ಆಸನದವನು ( ಇದನ್ನು ನಗೆಗೆ ಕಮಲದ ಮೇಲೇ 'ಆಸನ' ಇರಿಸಿದವನು ಎನ್ನಬೋದು :) )
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಹಂಸಾನಂದಿಯವರೇ,
'ಹಾಸನ' = ನಗೆಸುವುದು ಅಂತ ಆಗುವುದು ಅಲ್ವಾ?
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !