ಬೇಸರ
ಉಂಟಾದ ಬೇಸರಕ್ಕೆ ಹುಡುಕ ಹೊರಟೆ ಹೊಂಗಿರಣದ ಛಾಯೆ
ಆದರೆ ಸಿಕ್ಕಿದ್ದೇನು ?
ಅದೇ ಬೇಸರದ ಮರುಪ್ರೆಶ್ನೆಗಲು ದಾರಿಯಲ್ಲೆಲ್ಲ,
ಅರಿವಾಯಿತು ಮನಕೆ ಕೊನೆಗೆ
ಹೊಂಗಿರಣವನ್ನರಸುವ ಬದಲು
ಬೇಸರವೇ ಹೊಂಗಿರಣವೆಂದು ಭ್ರಮಿಸಿದ್ದರೆ ಸಿಗುತಿತ್ತು ಹೆಚ್ಚು ಸುಖ

- Login or register to post comments
- 151 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: