ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕೈ ಕೊಟ್ಟ ಸಖಿ

(ವಿಜಯನ ಕವನಗಳು-೨)

ಕೈ ಕೊಟ್ಟ ಸಖಿ

 

ಅವಳನ್ನು ಬಾಳ ಸಂಗಾತಿಯನ್ನಾಗಿ

ಮಾಡುಕೊಳ್ಳುವ ಆಸೆಯಿಂದ ನಾ

ಗೆದ್ದು ಬಂದೆ ಹಾಕಿ(hokkey),

 

 

 

ಆಗ ಅವಳು ನನ್ನೆಡೆಗೆ ಓಡಿ ಬಂದು

ಪ್ರೀತಿಯಿಂದ ನಕ್ಕು ನನ್ನ ಕೈ ಹಿಡಿದು

ಕಟ್ಟಿಬಿಟ್ಟಳು ರಾಕಿ! :(

 

 

 

 

 

 

 

 

 

 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
yuvapremi's picture

ವಾಹಾಃ ವಾಹಾ: ಬಹಳ ಸುಂದರವಾಗಿದೆ...! :)

-ಯುವಪ್ರೇಮಿ

mahesha's picture

ಪೆದ್ದ ಗೆಳಯ ಸಂಗನ
ರಾಕಿ ಕೊಟ್ಟುವ ಮುನ್ನ
ಚಿನ್ನ ಎಂದು ತಾಳಿ
ಕಟ್ಟಬಾರದಿತ್ತೆ ರನ್ನ
=====================================
ಮಾಯ್ಸ!

bvenkatraya's picture

ಕೈ ಕೊಟ್ಟದ್ದು ಸಖಿ ಅಲ್ಲಾ, ನೀವೇ
ರಾಕಿ ಕಟ್ಟಲು ಯಾಕೆ ಕೈ ಕೊಟ್ಟಿರಿ?