ಅಲ್ಲಿಂದ ಇಲ್ಲಿಗೆ ಬಂದೆ
ನಲಿವ ಹುಡುಕುತ್ತಾ
ಮುಸುಕಾದ ನುಲಿದುಕೊಂಡಿರುವದಾರಿಗಳಲ್ಲಿ ಓಡುವುದಿರಲಿ
ನಡೆಯುವುದೇ ಎಡರು.
ಆದರೂ ಸುಳ್ಳು ನಲಿವ ನಂಬಿ
ನಡೆಯಬೇಕು ಬಾಳ ಪಯಣ ಸಾಗಿಸಲು
ಒಮ್ಮೊಮ್ಮೆ ಹಿಂತಿರುಗಿ ನೋಡಿದಾಗ
"ಒಹ್ ಏಸು ನಲಿವಿತ್ತು" ಅನ್ನುತ್ತಿತ್ತು
ಆದರೂ ನಡೆಯುತಿದೆ ಉಸಿರು ಬಾಳಿನತ್ತ ಮೊಗವಿಟ್ಟು
ಸಾವಿನಿಂದ ತಪ್ಪಿಸಿಕೊಳ್ಳಲು









ಪ್ರತಿಕ್ರಿಯೆಗಳು
ಉ: ಅಲ್ಲಿಂದ ಇಲ್ಲಿಗೆ
ಉ: ಅಲ್ಲಿಂದ ಇಲ್ಲಿಗೆ
ಉ: ಅಲ್ಲಿಂದ ಇಲ್ಲಿಗೆ
ಉ: ಅಲ್ಲಿಂದ ಇಲ್ಲಿಗೆ