ಹುಚ್ಹು...
ಇ೦ದು ಜಗಳವಾಡಿದೆ ತ೦ಗಾಳಿಯೊಡನೆ ನಾನು...
ನನ್ನ ಪ್ರಿಯೆಯ ಮು೦ಗುರುಳಿನ ಒಡನೆ ನೀನು ಆಡಬೇಡವೆ೦ದು...
ಹುಚ್ಹ ನಾನು ಆ ಜಗಳವ ಗೆಲ್ಲಲಿಲ್ಲ...
ಆದರೆ...
ಪ್ರೇಮಿ ನಾನು ಆ ಜಗಳವ ನಿಲ್ಲಿಸಲಿಲ್ಲ...

- Login or register to post comments
- 195 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: